Advertisements

ರಾತ್ರೋ ರಾತ್ರಿ ನಡೆದೋಯ್ತು ಎಲಿಮಿನೇಷನ್! ಹೊರಬಂದಿದ್ದು ಯಾರು ಗೊತ್ತಾ?

Entertainment

ಬಿಗ್ ಬಾಸ್ ಸೀಸನ್ 8ರ ಗ್ರಾಂಡ್ ಫಿನಾಲೆಗೆ ಕೇವಲ ಮೂರು ದಿನಗಳು ಮಾತ್ರ ಉಳಿದಿದೆ.. ಸಧ್ಯ ಕೊನೆಯ ವಾರ ಚಾಲ್ತಿಯಲ್ಲಿದ್ದು ಗ್ರಾಂಡ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಫಿನಾಲೆಗೂ ಮುನ್ನ ಕಟ್ಟಕಡೆಯ ಎಲಿಮಿನೇಷನ್ ಅನ್ನು ಸ್ಪರ್ದಿಗಳು ಇಂದು ಎದುರಿಸಲಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿ ಆರು ಜನ ಸ್ಪರ್ಧಿಗಳಿದ್ದು ಫಿನಾಲೆಗು ಮುನ್ನ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೂ ಮುನ್ನ ಎಲಿಮಿನೇಟ್ ಆಗುತ್ತಿರುವ ಕೊನೆಯ ಸ್ಪರ್ಧಿ ಯಾರು ಅಂಥ ನೋಡೋಣ ಬನ್ನಿ..

[widget id=”custom_html-3″]

Advertisements

ಬಿಗ್ ಬಾಸ್ ಸೀಸನ್ 8ರ ಕೊನೆಯ ಹಂತದಲ್ಲಿ ಟಾಪ್ 5 ಹಂತಕ್ಕೆ ಯಾರ್ಯಾರು ಲಗ್ಗೆ ಇಡ್ತಾರೆ ಎಂಬ ಕೂತೂಹಲ ಒಂದು ಕಡೆ ಆದರೆ ಇನ್ನೊಂದು ಕಡೆ ಇರುವ ಆರು ಸ್ಪರ್ಧಿಗಳ ಪೈಕಿ ಯಾರು ಔ’ಟ್ ಆಗಬಹುದು ಎಂಬ ಲೆಕ್ಕಾಚಾರವು ವೀಕ್ಷಕರ ತಲೆಯಲ್ಲಿ ನಡೆಯುತ್ತಿದೆ. ಬಿಗ್ ಬಾಸ್ ಫಿನಾಲೆ ವಾರಕ್ಕೆ ಮಂಜು ಪಾವಗಡ, ಅರವಿಂದ್, ಪ್ರಶಾಂತ್ ಸಂಬರ್ಗಿ, ದಿವ್ಯಾ ಸುರೇಶ್, ವೈಷ್ಣವಿ ಹಾಗು, ದಿವ್ಯಾ ಉರುಡುಗ ಎಂಟ್ರಿ ಕೊಟ್ಟಿದ್ದರು.‌.

[widget id=”custom_html-3″]

ಈ ಆರು ಸ್ಪರ್ಧಿಗಳ ಪೈಕಿ ಒಬ್ಬರಿಗೆ ಗ್ರಾಂಡ್ ಫಿನಾಲೆ ತಲುಪುವ ಅದೃಷ್ಟ ಇರೋದಿಲ್ಲಾ. ಆರು ಸ್ಪರ್ಧಿಗಳ ಪೈಕಿ ಒಬ್ಬರು ಇಂದು ಮಧ್ಯರಾತ್ರಿಯಲ್ಲಿ ಔ’ಟ್ ಆಗಲಿದ್ದಾರೆ. ಸಧ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ದಿವ್ಯಾ ಸುರೇಶ್ ಅವರು ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗ್ತಿದೆ..