Advertisements

ಬಿಗ್ ಬಾಸ್ ನಲ್ಲಿ ಮಂಜು ಪಾವಗಡ.. ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Entertainment

ಕಾಮಿಡಿ ಶೋ ಮಾಜಾ ಭಾರತ ಕಾರ್ಯಕ್ರಮದಲ್ಲಿ ತನ್ನದೇ ಆದ ವಿಭಿನ್ನ ಶೈಲಿಯ ಕಾಮಿಡಿ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆದ ಮಂಜು ಪಾವಗಡ ಅವರು ಇದೀಗ ಬಿಗ್ ಬಾಸ್ ಮನೆಯಲ್ಲೂ ಕೂಡ ತನ್ನ ಹಾಸ್ಯದ ಮೂಲಕ ಬಿಗ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಹೊರಗಿನ ಜನರನ್ನು ಸಹ ನಕ್ಕು ನಗಿಸಿ ಎಲ್ಲರ ಮನ ಗೆದ್ದಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಮನೆಯಲ್ಲಿ ಕೂತು ಬಿಗ್ ಬಾಸ್ ನೋಡುತ್ತಿರುವ ಜನರು ಕೂಡ ಮಂಜು ಪಾವಗಡ ಅವರ ಕಾಮಿಡಿಗೆ ಫಿದಾ ಆಗಿದ್ದಾರೆ. ಇನ್ನೂ ಮಂಜು ಪಾವಗಡ ಬಿಗ್ ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Advertisements

ಇ‌ನ್ನೂ ಮಂಜು ಪಾವಗಡ ಅವರು ಮಜಾ ಭಾರತ ಶೋ ನಲ್ಲಿ ಸ್ರ್ಕಿಪ್ಟ್ ಮೂಲಕ ಕಾಮಿಡಿ ನಟನೆ ಮಾಡುತ್ತಿದ್ದರು.. ಆದರೆ ಇದೀಗ ಬಿಗ್ ಬಾಸ್ ಗೆ ಹೋದ ನಂತರ ಸ್ಕ್ರಿಪ್ಟ್ ಇಲ್ಲದೆ ಹೇಗೆ ಹಾಸ್ಯವನ್ನು ಮಾಡುತ್ತಾರೆ ಎಂಬುದು ಹಲವರ ಅಭಿಪ್ರಾಯವಾಗಿತ್ತು.. ಆದರೆ ಈ ಮಾತುಗಳಿಗೆ ತೆರೆ ಎಳೆದ ಮಂಜು ಪಾವಗಡ ಅವರು ತಮ್ಮ ಮಾತಿನ ಮೂಲಕವೇ ವಿಭಿನ್ನ ಹಾಸ್ಯ ಚಟಾಕಿಯನ್ನು ಹಾರಿಸಿ ಎಲ್ಲರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಮಂಜು ಪಾವಗಡ ಅವರು ಸ್ಕ್ರೀಪ್ಟ್ ಇಲ್ಲದಿದ್ದರು ನಾನು ಎಲ್ಲರನ್ನು ನಗಿಸಬಲ್ಲೆನು ಎಂದು ತೋರಿಸಿಕೊಟ್ಟಿದ್ದಾರೆ..

ಇನ್ನೂ ಇದೆ ಕಾರಣಕ್ಕಾಗಿ ಮಂಜು ಪಾವಗಡರವರು ಗೆಲ್ಲುತ್ತಾರಾ ಎಂಬು ಮಾತುಗಳು ಕೇಳಿ ಬರುತ್ತಿದ್ದು.. ಇದರ ಜೊತೆಗೆ ಮಂಜು ಪಾವಗಡ ಅವರು ಎಷ್ಟು ಸಂಭಾವನೆ ಪಡೆಯುತ್ತಿರಬಹುದು ಎಂದು ತುಂಬಾ ಚರ್ಚೆಗಳು ನಡೆಯುತ್ತಿವೆ.. ಇದೀಗ ಹಲವು ಕಿರುತೆರೆ ಬಲ್ಲ ಮೂಲಗಳಿಂದ ತಿಳಿದು ಬಂದಿರುವುದು ಏನೆಂದರೆ.. ಮಂಜು ಪಾವಗಡ ಅವರು ಒಂದು ವಾರಕ್ಕೆ ಏನಂದರೂ 40 ರಿಂದ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿರುಬಹುದು ಎಂಬ ಮಾತು ಕೇಳಿ ಬಂದಿದೆ. ಇನ್ನೂ ಮಂಜು ಪಾವಗಡ ಅವರು ಬಿಗ್ ಮನೆಯಲ್ಲಿ ಎಲ್ಲರನ್ನು ನಗಿಸುತ್ತಿರುವುದು ಮಾತ್ರವಲ್ಲದೆ ಹೊರಗಿನ ಜನರನ್ನು ನಕ್ಕು ನಲಿಸುತ್ತಿದ್ದಾರೆ.. ಈಗಾಗಿ ಮಂಜು ಪಾವಗಡ ಅವರು ಸತತವಾಗಿ ಪೈನಲ್ ವರೆಗೂ ಇರಬೇಕು ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿದೆ.