Advertisements

ಬಿಗ್ ಬಾಸ್ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳಾಗಿ ಬಂದಿರುವ ದಿವ್ಯಾ ಸುರೇಶ್ ಹಾಗು ಲ್ಯಾಗ್ ಮಂಜು ಅವರು ತುಂಬಾ ಸುದ್ದಿಯಲ್ಲಿರುವ ಜೋಡಿ.. ದೊಡ್ಮನೆಯಲ್ಲಿ ಲ’ವ್ ಬ’ರ್ಡ್ಸ್ ಎಂದೇ ಕರೆಯಲ್ಪಡುವ ಈ ಜೋಡಿಯನ್ನು ನೋಡಿದರೆ ಎಂತಹವರಿಗೂ ಇವರಿಬ್ಬರು ಲವರ್ಸ್ ಎನ್ನುವಷ್ಟು ಅನ್ಯೋನ್ಯವಾಗಿ ಇರ್ತಾರೆ. ಜೊತೆಗೆ ಆಗಾಗ ಮದುವೆ ವಿಚಾರವನ್ನ ಮಾತನಾಡುವ ಈ ಜೋಡಿ ನಿಜಕ್ಕೂ ಮದುವೆ ಆಗ್ತಾರೋ ಏನೋ ಅನಿಸುತ್ತದೆ.. ಆಗಾದ್ರೆ ಈ ಜೋಡಿ. ಅಂದ್ರೆ ದಿವ್ಯಾ ಸುರೇಶ್ ಹಾಗು ಮಂಜು ಅವರ ನಡುವೆ ಇರುವ ವ’ಯಸ್ಸಿನ ಅಂತರ ಎಷ್ಟು ಅನ್ನುವುದನ್ನ ನೊಡೋಣ..

Advertisements

ದಿವ್ಯಾ ಹಾಗು ಮಂಜು ಪ್ರೇಮಿಗಳ ರೀತಿ ನಡೆದುಕೊಳ್ಳೋದನ್ನ ನೋಡಿದ ಎಷ್ಟೋ ಜನ ಇವರಿಬ್ಬರು ಬಿಗ್ ಬಾಸ್ ಮನೆಯಿಂದ ಬಂದಮೇಲೆ ಮದುವೆ ಆಗ್ತಾರೆ ಅಂತ ಹೇಳುವುದಕ್ಕೆ ಶುರುಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಸಿ’ಕ್ಕಾಪ’ಟ್ಟೆ ಟ್ರೋ’ಲ್ ‘ಗಳು ಕೂಡ ನಡೆಯುತ್ತಿವೆ.. ಸಾಲದಕ್ಕೆ ಮನೆಗೆ ಬಂದ ಮೊದಲ ದಿನವೇ ನಿಮ್ಮ ಕೈಗೆ ನೋ’ವಾ’ದರೆ ನನ್ನ ಮನಸ್ಸಿಗೆ ನೋ’ವಾ’ಗುತ್ತದೆ ಎಂದು ಹೇಳಿದ ದಿವ್ಯಾ..

ಸುರೇಶ್ ಅವರು ಮೊದಲ ದಿನವೇ ಮಂಜು ಅವರ ನಿದ್ದೆ ಕದ್ದು ಅವರ ಹೃ’ದ’ಯದಲ್ಲಿ ಸ್ಥಾನ ಪಡೆದುಕೊಂಡರು.. ಇನ್ನೂ ಈ ಜೋಡಿಯು ಹುಟ್ಟಿದ ದಿನಾಕಂವನ್ನ ನೋಡುವುದಾದರೆ ದಿವ್ಯಾ ಅವರು ಜನವರಿ 19, 1998 ರಲ್ಲಿ.  ಇನ್ನೂ ಲ್ಯಾ’ಗ್ ಮಂಜು ಅವರು ಹುಟ್ಟಿದ್ದು ನವೆಂಬರ್ 11, 1987 ರಲ್ಲಿ ಅಂದರೆ ಈ ಜೋಡಿಯ ಮಧ್ಯೆ 9 ವರ್ಷಗಳ ವಯಸ್ಸಿನ ಅಂತರವಿದೆ.