Advertisements

ಈ ವಾರ ಬಿಗ್ ಬಾಸ್ ನಿಂದ ಹೊರಬಂದ ರಘು ಅವರಿಗೆ ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ?

Entertainment

ಬಿಗ್ ಬಾಸ್ ಸೀಸನ್ 8 ಎರಡನೇ ಇನ್ನಿಂಗ್ಸ್ ನಲ್ಲಿ ಎರಡನೇ ವಾರದ ಎಲಿಮಿನೇಷನ್ ಮುಕ್ತಾಯಗೊಂಡಿದೆ.. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದದ್ದು ಮತ್ಯಾರು ಅಲ್ಲಾ ಅದು ರಘು.. ಇನ್ನೂ ರಘು ಪಡೆದ ಸಂಭಾವನೆ ಎಷ್ಟು ಗೊತ್ತಾ? ಇನ್ನೂ ವಾರದ ಎಲಿಮಿನೇಷನ್ ಪ್ರಕ್ರಿಯೆ ವಿಚಾರಕ್ಕೆ ಬಂದರೆ ಬಹಳ ನಿರೀಕ್ಷೆ ಇಟ್ಟುಕೊಂಡು ಬಿಗ್ ಮನೆಗೆ ಕಳುಹಿಸಿದ ಸ್ಪರ್ಧಿ ಅಂದರೆ ಅದು ರಘು.. ಸಾಮಾಜಿಕವಾಗಿ ಜಾಲತಾಣದಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಮನೆ ಮಾತಾಗಿದ್ದ ರಘು ಅವರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಅವಕಾಶ ದೊರಕಿತ್ತು. ಆದರೆ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದ ರಘು ಮನೆಯಲ್ಲಿ ಒಂದು ರೀತಿ ಸಪ್ಪೆ ಮುಖವಾಗಿಯೇ ಇದ್ದರು..

[widget id=”custom_html-3″]

Advertisements

ಎಲ್ಲೋ ಆಗೊಮ್ಮೆ ಈಗೊಮ್ಮೆ ಮಾತ್ರವೇ ರಘು ಅವರ ಮಾತುಗಳು ಕೇಳಿ ಬರುತ್ತಿದ್ದವಷ್ಟೇ. ಆದರೆ ರಘು ಅವರಿಂದ ಮನರಂಜನೆ ಸಿಗಬಹುದು ಎಂದು ಮತ್ತೆ ಮತ್ತೆ ಅವಕಾಶ ನೀಡುತ್ತಲೆ ಬಂದ್ರು ಬಿಗ್ ಬಾಸ್.. ಆದರೆ ಅದು ಪ್ರಯೋಜನವಾಗಲಿಲ್ಲ. ರಘು ಅವರಿಂದ ನಿರೀಕ್ಷೆ ಮಾಡಿದಷ್ಟು ಮನರಂಜನೆ ದೊರೆಯಲಿಲ್ಲ. ಎರಡನೇ ಇನ್ನಿಂಗ್ಸ್ ನಲ್ಲಿ ಬದಲಾಗ್ತಿನಿ ಎಂದು ಬಂದ ರಘು ಅವರು ಕೊಂಚ ಓಪನಪ್ ಆದ್ರು ಸಹ ಮನರಂಜನೆ ವಿಚಾರದಲ್ಲಿ ಹೆಚ್ಚೇನು ಬದಲಾವಣೆ ಆಗಲಿಲ್ಲ..

[widget id=”custom_html-3″]

ಮೊದ ಮೊದಲು ರಘು ಅವರಿಗೆ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದ ನೆಟ್ಟಿಗರು ರಘು ಅವರಿಂದ ಯಾವುದೇ ಮನರಂಜನೆ ದೊರೆಯದಿದ್ದಾಗ ಕಾಲೆಳಿದದ್ದು ಉಂಟು. ಇನ್ನೂ ಸಂಭಾವನೆ ವಿಚಾರಕ್ಕೆ ಬಂದರೆ ಇವರಿಗೆ ವಾರಕ್ಕೆ ಸುಮಾರು 30 ಸಾವಿರ ರೂಪಾಯಿ ಸಂಭಾವನೆ ಸಿಗ್ತಿತ್ತು ಇವರು 13 ವಾರಗಳ ಕಾಲ ಇದ್ದು ಇವರಿಗೆ 3 ಲಕ್ಷದ 90 ಸಾವಿರ ಸಂಭಾವನೆಯನ್ನ ನೀಡಲಾಗಿತ್ತು.. ಇನ್ನೂ ರಘು ಅವರು ಎಲಿಮಿನೇಟ್ ಆದ ಬಗ್ಗೆ ನಿಮ್ಮ ಅನಿಸಿಕೆ ಎಂದು ತಿಳಿಸಿ.