Advertisements

ಬಿಗ್ ಬಾಸ್ ಮನೆಯಿಂದ 8ನೇ ವಾರ ಎಲಿಮಿನೇಟ್ ಆದ ರಾಜೀವ್.. ಪ್ರೇಕ್ಷಕರು ಆಕ್ರೋಶ! ರಾಜೀವ್ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರ 8ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮನೆಯಿಂದ ರಾಜೀವ್ ಎಲಿಮಿನೇಟ್ ಆಗಿದ್ದಾರೆ.. ಈ ಸೀಸನ್ ನ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದ ರಾಜೀವ್ ಮನೆಯಿಂದ ಹೊರಬಂದದ್ದು ನಿಜಕ್ಕೂ ಪ್ರೇಕ್ಷಕರಿಗೆ ಹಾಗು ಮನೆಯ ಸದಸ್ಯರಿಗೆ ಶಾ’ಕ್. ಅದರಲ್ಲೂ ಕೆಲವೇ ದಿನಗಳ ಹಿಂದೆ ಬಿಗ್ ಬಾಸ್ ಸೀಸನ್ 8ರ ಪಿನಾಲೆಯ 5 ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರಾಗಲಿದ್ದಾರೆ ಎನ್ನಲಾಗುತ್ತಿತ್ತು.. ಇನ್ನೂ ಬಿಗ್ ಬಾಸ್ ಮನೆಯಲ್ಲಿ 8 ವಾರಗಳು ಇದ್ದ ರಾಜೀವ್ ಪಡೆದ ಸಂಭಾವನೆ ಎಷ್ಟು ಎಂದು ನೊಡೋಣ.

Advertisements

ಹೌದು ಸಿನಿಮಾದಲ್ಲಿ ರಾಜೀವ್ ಗುರುತಿಸಿಕೊಂಡಿದ್ದು ರಾಜೀವ್ ಬಹಳಷ್ಟು ಹೆಸರು ಮಾಡಿದ್ದು ಮಾತ್ರ ಸಿಸಿಎಲ್ ಕ್ರಿಕೆಟ್ ನಿಂದಾಗಿ ರಾಜೀವ್ ಕಿಚ್ಚ ಸುದೀಪ್ ಅವರ ಆಪ್ತನು ಕೂಡ ಹೌದು.. ರಾಜೀವ್ ಕಷ್ಟದ ಸಮಯದಲ್ಲಿ ಸುದೀಪ್ ಅವರು ಒಂದು ಮನೆಯನ್ನು ಉಡುಗೊರೆಯಾಗಿ ನೀಡಿದ್ರು. ಇನ್ನೂ ರಾಜೀವ್ ಅವರು ಕೆಲವೇ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೋಟೆಲ್ ಉದ್ಯಮವನ್ನ ಸಹ ನಡೆಸುತ್ತಿದ್ದರು.. ಸಧ್ಯ ಇದೀಗ ಬಿಗ್ ಬಾಸ್ ಮನೆಯಲ್ಲಿ 8 ವಾರಗಳನ್ನು ಯಶಸ್ವಿಯಾಗಿ ಮುಗಿಸಿದ ರಾಜೀವ್ ಅವರಿಗೆ ದೊಡ್ಡ ಮೊತ್ತದ ಸಂಭಾವನೆಯೇ ದೊರೆತಿದೆ. ಹೌದು ಎಲ್ಲರಿಗೂ ತಿಳಿದಿರುವಂತೆ ರಾಜೀವ್ ಅವರಿಗೆ ವಾರಕ್ಕೆ ಇಷ್ಟು ಸಂಭಾವನೆ ಅಂತ ನಿಗದಿ ಮಾಡಲಾಗಿತ್ತು..

ಅದರ ಪ್ರಕಾರ ಒಟ್ಟು 8 ವಾರಗಳಿಗೆ ರಾಜೀವ್ ಅವರಿಗೆ ದೊಡ್ಡ ಸಂಭಾವನೆ ಕೈ ಸೇರಿದೆ. ರಾಜೀವ್ ಅವರಿಗೆ ವಾರಕ್ಕೆ 50 ಸಾವಿರ ರೂಪಾಯಿ ಸಂಭಾವನೆಯನ್ನ ನಿಗದಿ ಮಾಡಲಾಗಿತ್ತು. ಅದರಂತೆ ಒಟ್ಟು 8 ವಾರಗಳಿಗೆ 4 ಲಕ್ಷ ರೂಪಾಯಿಗಳನ್ನ ಸಂಭಾವನೆಯಾಗಿ ರಾಜೀವ್ ಅವರ ಕೈ ಸೇರಿದೆ ಅಂತ ತಿಳಿದು ಬಂದಿದೆ.. ಇದು ಈ ಸೀಸನ್ ನಲ್ಲಿ ಸ್ಪರ್ಧಿಗಳಿಗೆ ಕೊಡುತ್ತಿರುವ ಅತಿ ಹೆಚ್ಚು ಸಂಭಾವನೆಯಾಗಿದ್ದು.. ಮನೆಯಲ್ಲಿ ವಾರಕ್ಕೆ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರಾಗಿದ್ದರು ಎನ್ನಲಾಗಿದೆ. ಆಗೆ ಪ್ರೇಕ್ಷಕರು ಸಹ ಇದು ನ್ಯಾಯವಾದ ಎಲಿಮಿನೇಷನ್ ಅಲ್ಲಾ ಬಿಗ್ ಬಾಸ್ ಮನೆಯಲ್ಲಿ ರಾಜೀವ್ ಚೆನ್ನಾಗಿ ಆಡುತ್ತಿದ್ದರು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.. ಇನ್ನೂ ನಿಮ್ಮ ಪ್ರಕಾರ ರಾಜೀವ್ ಮನೆಯಿಂದ ಹೋಗಿದ್ದು ಸರಿನಾ ತಪ್ಪಾ ಎಂದು ನಿಮ್ಮ ಅನಿಸಿಕೆ ತಿಳಿಸಿ..