Advertisements

ಬಿಗ್ ಬಾಸ್ ಸೀಸನ್ 8 ಪೈನಲ್ ಸ್ಪರ್ಧಿಗಳು ಇವರೇ ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿ ದೊಡ್ಡ ಶೋ ಬಿಗ್ ಬಾಸ್ ಸೀಸನ್ 8 ಆರಂಭವಾಗಲು ಕೆಲವು ದಿ‌ನಗಳು ಮಾತ್ರ ಉಳಿದಿವೆ. ಇದೀಗ ಎಲ್ಲರೂ ಕೂಡ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.. ಹಾಗಾದರೆ ಸಾಮಾಜಿಕ ಜಾ’ಲತಾಣದಲ್ಲಿ ಸಿಕ್ಕಿರುವ ಮಾಹಿತಿಯ ಪ್ರಕಾರ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ಬರಬಹದು ಎಂದು ನೋಡೊಣ. ಮೊದಲನೆಯದಾಗಿ ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ, ಅ’ಗ್ನಿ ಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಬ್ರಹ್ಮ ಗಂಟು ಧಾರವಾಹಿಯ ಗೀತಾ ಭಾರತಿ ಭಟ್..

Advertisements

ದಿಲ್ವಾಲಾ ಖ್ಯಾತಿಯ ಸುಮನ್ ಶೈಲೇಂದ್ರ ಬಾಬು, ಕಿರುತೆರೆ ನಟಿ ಸಮೀಕ್ಷಾ, ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನಿಲ್ ರಾವ್, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಸರಿಗಮಪ ಖ್ಯಾತಿಯ ಹನುಮಂತ, ಕಾಮಿಡಿ ಕಿ’ಲಾಡಿಗಳು ನಯನ, ನಿರ್ದೇಶಕ ರಘುರಾಮ್, ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ ಅಲಿಯಾಸ್ ರಘು ವೈ’ನ್ ಸ್ಟೋ’ರ್, ಹಾಗೆ ಸುಮ್ಮನೆ ಖ್ಯಾತಿಯ ಕಿರಣ್ ಶ್ರೀನಿವಾಸ್, ಲೌವ್ ಗುರು ಶೋ ಖ್ಯಾತಿಯ ಆರ್.ಜೆ ರಾಜೇಶ್..

ಎದ್ದೇಳು ಮಂಜುನಾಥ ಖ್ಯಾತಿಯ ತಬಲ ನಾಣಿ, ಅಮೃತ ವರ್ಷಿಣಿ ಖ್ಯಾತಿಯ ರಜಿನಿ, ನಟಿ ಅಷಿಕಾ ರಂಗನಾಥ್ ಅವರ ಸಹೋದರಿ ಅನುಷ ರಂಗನಾಥ್, ಅ’ಗ್ನಿ ಸಾಕ್ಷಿ ಖ್ಯಾತಿಯ ಸುಪ್ರಿತ ನಾಗ್, ಟಿಕ್ ಟಾಕ್ ಸ್ಟಾರ್ ಅನುಶ್ರೀ ಹಾಗೂ ಒಬ್ಬ ರಾಜಕಾರಣಿಯೂ ಸಹ ಇದ್ದಾರೆ ಎಂದು ಹೇಳಲಾಗಿದೆ. ಇದಿಷ್ಟು ಸಾಮಾಜಿಕ ಜಾಲತಾಣದ ಪ್ರಕಾರ ಬಿಗ್ ಬಾಸ್ ಮನೆಗೆ ಹೋಗುವ ಸ್ವರ್ಧಿಗಳಾಗಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ಯಾರು ಬಿಗ್ ಸೀಸನ್ 8 ಕ್ಕೆ ಕಾಲಿಡಬೇಕು ಎನ್ನುವುದನ್ನು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು‌ ತಿಳಿಸಿ.