Advertisements

ಬಿಗ್ ಬಾಸ್ ಸ್ಪರ್ಧಿಗಳ ನಿಜವಾದ ಸಂಭಾವನೆ ಎಷ್ಟು ಗೊತ್ತಾ? ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಇವರೊಬ್ಬರೆ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಆರಂಭವಾಗಿದ್ದು ಈಗಾಗಲೇ 15 ದಿನಗಳು ಕಳೆದು ಹೋಗಿವೆ. ಹಾಗಾದರೆ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಸಿಗುವ ನಿಜವಾದ ಸಂಭಾವನೆ ಎಷ್ಟು ಅನ್ನೋದನ್ನ ನೋಡೊಣ.. ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರ ಸಂಭಾವನೆ ವಾರಕ್ಕೆ 25 ಸಾವಿರ. ನಟಿ ದಿವ್ಯಾ ಅವರ ಸಂಭಾವನೆ ವಾರಕ್ಕೆ 40 ಸಾವಿರ.. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರ ಸಂಭಾವನೆ ವಾರಕ್ಕೆ 45 ಸಾವಿರ.

Advertisements

ನಟಿ ಚಂದ್ರಕಲಾ ಮೋಹನ್ ಅವರ ಸಂಭಾವನೆ ವಾರಕ್ಕೆ 35 ಸಾವಿರ.. ನಟಿ ವೈಷ್ಣವಿ ಗೌಡ ಅವರ ಸಂಭಾವನೆ ವಾರಕ್ಕೆ 90 ಸಾವಿರ. ನಟಿ ಗೀತಾ ಭಾರತಿ ಬಟ್ ಅವರ ಸಂಭಾವನೆ ವಾರಕ್ಕೆ 50 ಸಾವಿರ, ಶಮಂತ್ ಅಲಿಯಾಸ್ ಬ್ರೋ ಗೌಡ ಅವರ ಸಂಭಾವನೆ ವಾರಕ್ಕೆ 30 ಸಾವಿರ.. ಯೂಟ್ಯೂಬ್ ರಘು ವೈನ್ ಸ್ಟೋರ್ ಸಂಭಾವನೆ ವಾರಕ್ಕೆ 30 ಸಾವಿರ. ಬೈಕರ್ ಅರವಿಂದ್ ಕೆಪಿ ಅವರ ಸಂಭಾವನೆ ವಾರಕ್ಕೆ 30 ಸಾವಿರ..

ನಟಿ ದಿವ್ಯಾ ಸುರೇಶ್ ಅವರ ಸಂಭಾವನೆ ವಾರಕ್ಕೆ 50 ಸಾವಿರ. ನಟಿ ಶುಭ ಪೂಂಜಾ ಅವರ ಸಂಭಾವನೆ ವಾರಕ್ಕೆ 80 ಸಾವಿರ..‌ ಶಂಕರ್ ಅವರ ಸಂಭಾವನೆ ವಾರಕ್ಕೆ 60 ಸಾವಿರ. ನಟಿ ನಿಧಿ ಸುಬ್ಬಯ್ಯ ಅವರ ಸಂಭಾವನೆ ವಾರಕ್ಕೆ 75 ಸಾವಿರ.. ಗಾಯಕ ವಿಶ್ವ ಅವರ ಸಂಭಾವನೆ ವಾರಕ್ಕೆ 30 ಸಾವಿರ. ಕಾಮಿಡಿ ಮಟ ಲ್ಯಾಗ್ ಮಂಜು ಸಂಭಾವನೆ ವಾರಕ್ಕೆ 70 ಸಾವಿರ.. ನಟ ರಾಜೀವ್ ಅವರ ಸಂಭಾವನೆ ವಾರಕ್ಕೆ 50 ಸಾವಿರ. ಈ ಎಲ್ಲಾ ಸ್ಪರ್ದಿಗಳಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ಧಿ ಯಾರು.. ಹಾಗೂ ನಿಮ್ಮ ನೆಚ್ಚಿನ ಸ್ಪರ್ಧಿಯ ಹೆಸರನ್ನು ತಿಳಿಸಿ.