Advertisements

ಬಿಪಿನ್ ರವರ ದೇಹವನ್ನು ಶಿಫ್ಟ್​ ಮಾಡುವಾಗ ಈ ತಪ್ಪು ಆಗದಿದ್ದರೆ ಅವರು ಬದುಕುತಿದ್ದರು.. ರಸ್ತೆಯ ನಡುವೆ ಆಗಿದ್ದೇನು ಗೊತ್ತೇ!

News

ನಿನ್ನೆ ಮಟಮಟ ಮಧ್ಯಾಹ್ನದ ವೇಳೆಯೇ ಘೋ’ರ ದು’ರಂ’ತದವೊಂದು ನಡೆದುಬಿಟ್ಟಿದೆ. ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ನೆಲಕ್ಕಪ್ಪಳಿಸಿದೆ.. ಈ ಮಹಾ ದು’ರಂ’ತದಲ್ಲಿ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ 13 ಮಂದಿ ದು’ರಂ’ತ ಅಂ’ತ್ಯ ಕಂಡಿದ್ದಾರೆ. ಇನ್ನು ಸೇನಾ ಹೆಲಿಕಾಪ್ಟರ್​ ದು’ರಂ’ತ ಪ್ರ’ಕ’ರಣ ಸಂಬಂಧ ಮೃ’ತ’ದೇಹಗಳನ್ನ ಶಿಫ್ಟ್​ ಮಾಡುವಾಗ ಅ’ಪ’ಘಾತ ಸಂಭವಿಸಿತ್ತು ಎಂಬ ಮಾಹಿತಿ ಲಭ್ಯವಾಗಿದೆ. 13 ಜನರ ಪಾ’ರ್ಥೀ’ವ ಶರೀರವನ್ನು ತಮಿಳುನಾಡಿನ ವೆಲ್ಲಿಂಗ್​ಟನ್​ನಿಂದ ಸೂಳೂರ್​ ಏರ್​ಬೇಸ್​ಗೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಂ’ಬು’ಲೆನ್ಸ್ ಅ’ಪಘಾ’ತಕ್ಕೀಡಾಗಿತ್ತು. ​​ಅ’ಪಘಾ’ತದ ಬಳಿಕ ಬೇರೆ ಆಂ’ಬು’ಲೆನ್ಸ್​ ಮೂಲಕ ಮೃತದೇಹಗಳನ್ನ ಶಿಫ್ಟ್​ ಮಾಡಲಾಗಿತ್ತು. ಇನ್ನೊಂದೆಡೆ ಬೆಂಗಾವಲು ಪೊಲೀಸ್​ ವಾಹನವೂ ಕೂಡ ಮರಕ್ಕೆ ಡಿಕ್ಕಿಯಾಗಿದ್ದು, ಈ ಅಪ’ಘಾ’ತದಲ್ಲಿ 6 ಜನ ಪೊಲೀಸರಿಗೆ ಗಾ’ಯ’ಗಳಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ..

[widget id=”custom_html-3″]

Advertisements

ನಿನ್ನೆ ನಡೆದ ಚಾಪರ್​ ಪತನ ದು’ರಂ’ತದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಅವರ ಪತ್ನಿ ಮಧುಲಿಕಾ ರಾವತ್ ಸಾ’ವ’ನ್ನಪ್ಪಿದ್ದಾರೆ. ಮಧುಲಿಕಾ ರಾವತ್​ ಕೇವಲ ಸಿಡಿಎಸ್​ ಅವರ ಪತ್ನಿ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು.. 1985ರಲ್ಲಿ ಮಧ್ಯಪ್ರದೇಶದ ರಾಜಕಾರಣಿ ದಿ.. ಮೃ’ಗೇಂ’ದ್ರ ಸಿಂಗ್ ಪುತ್ರಿ ಮಧುಲಿಕಾ ಬಿಪಿನ್ ರಾವತ್​ರನ್ನ ವಿವಾಹವಾಗಿದ್ದರು. ಕುಟುಂಬ ನಿರ್ವಹಣೆ ಜೊತೆ ಎನ್​ಜಿಒ ಸಹ ನಡೆಸುತ್ತಿದ್ದ ಮಧುಲಿಕಾ ರಾವತ್​ ಆರ್ಮಿ ಆಫೀಸರ್ಸ್ ವೈವ್ಸ್(wives) ವೆಲ್​ಫೇ’ರ್ ಅಸೋ’ಸಿಯೇ’ಷನ್​ನ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಮಧುಲಿಕಾ ರಾವತ್ ಬಿಪಿನ್​ ರಾವತ್​ರವರ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬುತ್ತಿದ್ದರು. ಮಾತ್ರವಲ್ಲದೇ ಕ್ಯಾ’ನ್ಸ’ರ್ ಪೀಡಿತರ ನೆರವಿಗಾಗಿ ಮಧುಲಿಕಾ ಎನ್​ಜಿಒ ಒಂದನ್ನ ಸ್ಥಾಪಿಸಿ ಅನೇಕ ನೆರವಾಗಿದ್ದರು. ಇದೀಗ ಅವರ ಹಠಾತ್​ ದು’ರ್ಮ’ರಣ ಆ’ಘಾ’ತಕ್ಕೆ ಕಾರಣವಾಗಿದೆ..

[widget id=”custom_html-3″]


ಜನರಲ್ ಬಿಪಿನ್ ರಾವತ್ ಕರ್ನಾಟಕದ ಕೊಡಗು ಜಿಲ್ಲೆ ಮೇಲಿನ ಅಭಿಮಾನ ಹಾಗೂ ವೀರ ಸೇನಾನಿ ಜನರಲ್ ತಿಮ್ಮಯ್ಯ ಬಗ್ಗೆ ಅಪಾರ ಗೌರವವನ್ನ ಹೊಂದಿದ್ದರು. ನಾಲ್ಕು ಬಾರಿ ಕೊಡಗಿಗೆ ಭೇಟಿ ನೀಡಿದ್ದ CDS ಬಿಪಿನ್ ರಾವತ್, ಮಡಿಕೇರಿ ನಗರದಲ್ಲಿರೋ ಜನರಲ್ ತಿಮ್ಮಯ್ಯ ಯುದ್ಧ ಸ್ಮಾ’ರ’ಕ ನಿರ್ಮಾಣಕ್ಕೆ ರಾವತ್ ನೆರವಾಗಿದ್ದರು. ಹಾಗೆ ಫೆಬ್ರವರಿ 6 – 2021 ರಂದು ಮ್ಯೂಸಿಯಂ ಉದ್ಘಾಟಿಸಲು ಸಹ ಬಿಪಿನ್ ರಾವತ್ ಬಂದಿದ್ದರು. ಜನರಲ್ ತಿಮ್ಮಯ್ಯ ಕುರಿತು ಅತಿಯಾದ ಅಭಿಮಾನ ಹೊಂದಿದ್ದ ಬಿಪಿನ್ ರಾವತ್, 1977 ರಲ್ಲಿ ಮೌಂಟ್ ಬ್ಯಾಟನ್ ಜನರಲ್ ತಿಮ್ಮಯ್ಯಗೆ CDS ಹುದ್ದೆ ನೀಡುವಂತೆ ಮೇಜರ್ ಜನರಲ್ ಚೆಮ್ಬರ್ ಗೆ ಪತ್ರ ಬರೆದಿದ್ದ. ಆದ್ರೆ ಎಲ್ಲಿಯೂ ಬಹಿರಂಗವಾಗದೆ ಉಳಿದಿದ್ದ ಬ್ಯಾಟನ್ ಬರೆದಿದ್ದ ಪತ್ರವನ್ನ ಪತ್ತೆ ಹಚ್ಚಿ ಕೊಡಗಿನ ತಿಮ್ಮಯ್ಯ ಮ್ಯೂಸಿಯಂಗೆ ಬಿಪಿನ್ ರಾವತ್ ಅರ್ಪಿಸಿದ್ದರು.

[widget id=”custom_html-3″]