Advertisements

ಬೋರ್ ಹಾಕಿಸಿದರೆ ಬಂದಿದ್ದು ನೀರಲ್ಲ ಮತ್ತೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ದುರಾದೃಷ್ಟ ಅನ್ನೋದು ಮನುಷ್ಯನ ಜೀವನದಲ್ಲಿ ಆಗಾಗ ಬರ್ತಾನೆ ಇರುತ್ತೆ.. ಅದೃಷ್ಟ ಅನ್ನೋದು ಕೆಲವು ಬಾರಿ ಮಾತ್ರ ಹೊಲಿದು ಬರುತ್ತದೆ.. ಅದೇ ರೀತಿ ಒಬ್ಬ ರೈತನ ಜೀವನದಲ್ಲಿ ಸಹ ಆಗುತ್ತದೆ. ಈ ಅದೃಷ್ಟದಿಂದ ರೈತನ ಜೀವನವೇ ಬದಲಾಗಿ ಹೋಗುತ್ತದೆ.. ಇನ್ನು ರೈತರಿಗೆ ಬಹುಮುಖ್ಯವಾಗಿ ಬೇಕಾಗಿರುವುದು ನೀರು.. ನೀರಿಲ್ಲದೇ ರೈತ ವ್ಯವಸಾಯ ಮಾಡಲು ಆಗುವುದಿಲ್ಲ. ನೀರಿಗಾಗಿ ರೈತರು ತುಂಬಾ ಪರದಾಡುತ್ತಾರೆ.. ಅದಕ್ಕಾಗಿಯೇ ರೈತರು ತಮ್ಮ ತಮ್ಮ ಜಮೀನಿನಲ್ಲಿ ಬೋರ್ ಗಳನ್ನು ಹಾಕಿಸುತ್ತಾರೆ. ಅದೇ ರೀತಿ ಈ ರೈತ ಕೂಡ ನೀರಿಗಾಗಿ ತಮ್ಮ ಜಮೀನಿನಲ್ಲಿ ಬೋರ್ ಹಾಕಿಸುತ್ತಾರೆ..

[widget id=”custom_html-3″]

Advertisements

ಇನ್ನೂ ಈ ಬೋರ್ ವೆಲ್ ಹಾಕಿಸದ ರೈತನಿಗೆ ಬಂಪರ್ ಲ್ಯಾಟ್ರಿ ರೀತಿಯಲ್ಲಿ ಅದೃಷ್ಟ ಅನ್ನುವುದು ಒಲಿದು ಬರುತ್ತದೆ. ಮಧ್ಯಪ್ರದೇಶದ ಒಂದು ಗ್ರಾಮದಲ್ಲಿ ಈ ರೈತ ನೆಲಿಸಿದ್ದಾನೆ.. ಮಳೆ ಬಾರದ ಕಾರಣ ತನ್ನ ಜಮೀನಿನಲ್ಲಿ ಯಾವ ಬೆಳೆ ಬೆಳೆಯಲು ಆಗುವುದಿಲ್ಲ.. ಇದರಿಂದ ಈ ರೈತ ತುಂಬಾ ಆಲೋಚನೆ ಮಾಡುತ್ತಾನೆ. ನಂತರ ಏಗೋ ಸ್ನೇಹಿತರ ಬಳಿ ಸಾಲ ಮಾಡಿ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಒಂದನ್ನು ಹಾಕಿಸುತ್ತಾರೆ.. ಆದ್ರೆ ನೂರು ಅಡಿಯಲ್ಲಿ ಬೋರ್ ವೆಲ್ ಕೊರೆಯುತ್ತಿದ್ದ ವೇಳೆ ನೀರು ಬಂದು ಹೋಗುತ್ತದೆ.

[widget id=”custom_html-3″]

ಇದರಿಂದ ರೈತನಿಗೆ ಇನ್ನಷ್ಟು ದುಃಖವಾಗುತ್ತದೆ.. ಆದ್ರೆ ನೀರಿನ ಬದಲು ಭೂಮಿಯಿಂದ ವಿಚಿತ್ರ ವಾ’ಸ’ನೆ ಬರುತ್ತಿರುತ್ತದೆ. ಒಂದು ರೀತಿಯಲ್ಲಿ ಆ ವಾಸನೆ ಅ’ನಿ’ಲದಂತೆ ಇತ್ತು‌.. ನಂತರ ಇದು ಅಲ್ಲಿದ್ದವರಿಗೆ ತಿಳಿಯುತ್ತದೆ. ಇದೊಂದು ಅಡುಗೆ ಮಾಡುವ ಅ’ನಿಲ ಎಂದು.. ಈ ವಿಷಯ ತಿಳಿದ ಕೂಡಲೇ ಈ ರೈತ ತನ್ನ ಜಮೀನಿನಿಂದ ಗ್ಯಾ’ಸ್ ಪೈಪ್ ಹಾಕುತ್ತಾನೆ. ನಂತರ ಈ ಅ’ನಿಲವನ್ನು ತಮ್ಮ ಮನೆಯ ಅಡುಗೆಗೆ ಉಪಯೋಗಿಸಿ ಕೊಳ್ಳುತ್ತಾನೆ.. ಸ್ವಲ್ಪ ದಿನಗಳು ಕಳೆದ ನಂತರ ಒಂದು ಗ್ಯಾಸ್ ಸ್ಟೇಷನ್ ಕೂಡ ಪ್ರಾರಂಭ ಮಾಡ್ತಾನೆ. ಇದರಿಂದ ಆತ ತುಂಬಾನೆ ಹಣ ಮಾಡ್ತಾನೆ.. ಇದರಿಂದ ಆತನ ಕಷ್ಟ ಹಾಗೂ ಸಾಲಗಳೆಲ್ಲಾ ತೀರಿ ಹೋಗುತ್ತೆ. ನೋಡಿದ್ರಲ್ವಾ ಸ್ನೇಹಿತರೆ ರೈತನಿಗೆ ಅದೃಷ್ಟ ಎನ್ನುವುದು ಹೇಗೆ ಖುಲಾಯಿಸಿತು ಎಂದು..