Advertisements

ನಿಮ್ಮ ಜಮೀನಿನಲ್ಲಿ ಪಕ್ಕಾ ನೀರು ಎಲ್ಲಿದೆ ಅಂಥ ಜರ್ಮನ್ ತಂತ್ರಜ್ಞಾನದ ಮೂಲಕ ಬೋರವೆಲ್ ಪಾಯಿಂಟ್ ತೋರಿಸಲಾಗುತ್ತೆ! ಹೇಗೆ ನೋಡಿ..

Kannada Mahiti

ಯ ಸ್ನೇಹಿತರೆ ನಾವಿಂದು ಹೇಳುತ್ತಿರುವ ವಿಷಯ ರೈತರಿಗೆ ಉಪಯೋಗವಾಗಲಿದೆ. ನಮ್ಮ ದೇಶದ ಪ್ರಧಾನ ಕಸುಬು ಕೃಷಿ. ರೈತ ದೇಶದ ಬೆನ್ನೆಲುಬು. ಆತ ಎಷ್ಟು ಕೃಷಿಯಲ್ಲಿ ಆರ್ಥಿಕವಾಗಿ, ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಅಭಿವೃದ್ಧಿ ಹೊಂದುವನೊ ಅಷ್ಟು ಕೃಷಿಯಲ್ಲಿ ಮುಂದುವರೆಯುತ್ತಾನೆ.‌ ಸಾಮಾನ್ಯವಾಗಿ ಅಭಿವೃದ್ಧಿ ಕೃಷಿ, ಸಾವಯವ ಕೃಷಿ, ಕೃಷಿಯ ಉಪ ಕಸುಬುಗಳಾದ ಕುರಿ,‌ಕೋಳಿ,‌ಹಸು, ಜೇನು ಹಾಗೂ ಹೈನುಗಾರಿಕೆಗಳೆಲ್ಲವು ಅಭಿವೃದ್ಧಿ‌ ಕೃಷಿಗೆ ಉತ್ತಮ ಉದಾಹರಣೆ. ವ್ಯವಹಾಸ ಮಾಡುವುದರ ಜೊತೆಗೆ ಉತ್ತಮ‌‌ ವ್ಯೆವಸ್ಥೆಯ ಮೂಲಕ ಉಪ‌ ಕಸಬುಗಳನ್ನು ನಿರ್ವಹಿಸುವುದರಿಂದ ಉತ್ತಮವಾದ ಅರ್ಥಿಕ ಲಾಭ ಗಳಿಸಬಹುದಾಗಿದೆ. ಭೂಮಿ, ಗೊಬ್ಬರ, ಬೀಜ ಇವೆಲ್ಲವುಗಳನ್ನು ಹೊರತು ಪಡಿಸಿ ಕೃಷಿಗೆ ಮುಖ್ಯವಾಗಿ ಬೇಕಾಗಿರುವುದು ನೀರು. ಹೌದು ದೇಶದ ಬಹುಪಾಲು ರೈತರು ನೀರಿನ ಕೊರತೆಯಿಂದಾಗಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದಯದೆ ಕಂಗಾಲಾಗಿ ಹೋಗುತ್ತಾರೆ.

Advertisements

[widget id=”custom_html-3″]

ಕಾಲ ಕಾಲಕ್ಕೆ ಮಳೆಯಾಗದ್ದು ಒಂದು ಸಮಸ್ಯೆ. ಹೀಗಾಗಿ ರೈತರು ಬೋರ್ ವೆಲ್ ಕೊರೆಸುವುದರ ಮೂಲಕ ನೀರನ್ನು ಪಡೆಯುತ್ತಾರೆ. ಕೆಲವೊಂದು ಬೊರ್ ವೆಲ್ ಯಶಸ್ವಿಯಾದರೆ ಇನ್ನು ಕೆಲವು ಸ್ವಲ್ಪ ದಿನ ನೀರು ನೀಡಿ ನಂತರ ಖಾಲಿಯಾಗಿಬಿಡುತ್ತವೆ. ಇದರಿಂದ ರೈತರು ಮತ್ತೆ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಆದರೆ ಗುಲ್ಬರ್ಗಾದ ವ್ಯೆಕ್ತಿಯೊಬ್ಬರು ಜರ್ಮನಿಯ ಈ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಯಶಸ್ವಿ ಬೋರ್ ವೆಲ್ ಕೊರೆಸಿದ್ದಾರೆ. ಏನು ಈ ಜರ್ಮನ್ ತಂತ್ರಜ್ಞಾನ, ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವ ಆ ವ್ಯಕ್ಯಿ ಯಾರು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಓದಿ.. ಸರಿಯಾಗಿ ನೀರು ಯಾವ ಸ್ಥಳದಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುದಕ್ಕೆ ಜರ್ಮನಿಯ ತಂತ್ರಜ್ಞಾನವಾಗಿದೆ.

[widget id=”custom_html-3″]

ಗುಲ್ಬರ್ಗದ ಮೆಹತಾಬ್ ಪುದುಚೇರಿ ಜರ್ಮನಿ ತಂತ್ರಜ್ಞಾನವನ್ನು ಬಳಸಿಕೊಂಡು ಜಮೀನಿನಲ್ಲಿ ನೀರು ಎಲ್ಲಿದೆ ಎಂಬ ಮಾಹಿತಿ ತಿಳಿದು ಬೋರ್ ವೆಲ್ ತೆಗೆಸಿಕೊಡುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ನೀರಿನ ಇರುವಿಕೆಯನ್ನು ಜನರಿಗೆ ತೋರಿಸಿಕೊಡುತ್ತಾ ಬಂದಿದ್ದು, ನೀರಿನ ಇರುವಿಕೆಯನ್ನು ಖಚಿತಪಡಿಸಿಕೊಂಡು ಬೋರ್ವೆಲ್ ಗಳನ್ನ ತೆಗೆದುಕೊಂಡಿದ್ದಾರೆ. ಈ ಜರ್ಮನ್ ತಂತ್ರಜ್ಞಾನ ಒಳಗೊಂಡಿರುವ ಮಷಿನ್ ಮೊದಲು ನೀರು ಯಾವ ಸ್ಥಳದಲ್ಲಿದೆ ಎಂದು ತಿಳಿಸಿ ನಂತರ ನೀರು ಇರುವ ಸ್ಥಳದಲ್ಲಿ ಯಂತ್ರ ತಿರುಗುತ್ತದೆ.ಯಂತ್ರ ತಿರುಗಿದ ಪಾಯಿಂಟ್ನಲ್ಲಿ ಇವರು ಎಲ್ ರಾಡ್ ತೆಂಗಿನಕಾಯಿ ಮತ್ತು ಪೆಂಡುಲಂ ಗಳನ್ನ ಬಳಸಿ ನೀರು ಇರುವಿಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಸ್ಥಳದಲ್ಲಿ ಬೋರ್ವೆಲ್ ಪಾಯಿಂಟ್ ಗಳನ್ನು ಮಾಡಿಕೊಡುತ್ತಾರೆ ಆ ಸ್ಥಳದಲ್ಲಿ ಬೋರ್ ವೆಲ್ ಗಳನ್ನು ತೆಗೆಸುವುದರಿಂದ ಯಶಸ್ವಿಯಾಗಿ ನೀರನ್ನ ಪಡೆಯಬಹುದು.

[widget id=”custom_html-3″]

ಈಗಾಗಲೇ ಅನೇಕ ಜನರು ಇವರನ್ನು ಕರೆಸಿಕೊಂಡು ಬೋರ್ವೆಲ್ ಪಾಯಿಂಟ್ ಗಳನ್ನು ಗುರುತಿಸಿಕೊಂಡು ಬೋರ್ ವೆಲ್ ಗಳನ್ನು ತೆಗೆಸಿ ನೀರನ್ನ ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೆಹೆತಾಬ್ ಅವರು ಯಶಸ್ವಿಯಾಗಿ ಬೋರ್ ವೆಲ್ ತೆಗೆದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ಯಾವುದೇ ಜಿಲ್ಲೆ, ಗ್ರಾಮಗಳಿಗೂ ಸೇವೆ ನೀಡುತ್ತಾರೆ. ಸದ್ಯ ರಾಜ್ಯಾದ್ಯಂತ ಅನೇಕ ರೈತರು ಇವರನ್ನು ಸಂಪರ್ಕಿಸಿ ಮಾಹಿತಿ ಪಡೆದು ಬೋರ್ ವೆಲ್ ಕರೆಸಿಕೊಳ್ಳುವುದರಲ್ಲಿ ಮುಂದಾಗಿದ್ದಾರೆ. ಯಾವುದೇ ರೈತರು ನೀರಿನ ಸಮಸ್ಯೆ ಇದ್ದು ಬೋರ್ ವೆಲ್ ಕುರಿತಾಗಿ ಯಾವುದೇ ಮಾಹಿತಿ, ಗೊಂದಲಗಳಿದ್ದರೆ ಮೆಹೆತಾಬ್ 8217695988 ದೂರವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

[widget id=”custom_html-3″]