Advertisements

ಹೊಟ್ಟೆ ಪಾಡಿಗಾಗಿ ಟೀ ಮಾರುತ್ತಿರುವ ಇಂಡಿಯಾದ ಬೌಲರ್ ಯಾರು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಭಾರತದಲ್ಲಿ ಅತಿ ಹೆಚ್ಚು ಕ್ರೇಜ್ ಹುಟ್ಟಿಸಿರುವ ಆಟ.. ಒಮ್ಮೆ ಟೀಮ್ ಇಂಡಿಯಾ ಕ್ರಿಕೆಟ್ ಟೀಮ್ ಗೆ ಸೆಲೆಕ್ಟ್ ಆದರೆ ಸಾಕು ಆಟಗಾರನ ನಸಿ ಬದಲಾದಾಗೆ ಎಂದು ಹೇಳುತ್ತಾರೆ. ಆದರೆ ಒಂದು ಕಾಲದಲ್ಲಿ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿದ್ದ ಇವರ ಈಗಿನ ಪರಿಸ್ಥಿತಿ ಕೇಳಿದ್ರೆ ಕ್ರಿಕೇಟ್ ಅಭಿಮಾನಿಗಳಿಗೆ ಶಾಕ್ ಆಗಿ ಎಂತವರ ಕಣ್ಣಲ್ಲೂ ನೀರು ಬರುತ್ತದೆ.. ಭಾರತೀಯ ಕ್ರಿಕೇಟ್ ತಂಡದ ಅಸ್ಸಾಂನ ಮಾಜಿ ಎಡಗೈ ಸ್ಪಿನ್ನರ್ 2003 ರ ಭಾರತ ನ್ಯೂಜಿಲೆಂಡ್ ಪಂದ್ಯ ನೋಡಿರುವ ಕ್ರಿಕೇಟ್ ಪ್ರಿಯರಿಗೆ ಇವ್ರು ಅಂದಿನ ಪಂದ್ಯಕ್ಕೆ ಎಷ್ಟು ಮುಖ್ಯ ಅಂಥ ಗೊತ್ತಿರುತ್ತೆ. ಯಾಕೆಂದರೆ ಆಗಿನ ನ್ಯೂಜಿಲ್ಯಾಂಡ್ ತಂಡದಲ್ಲಿದ್ದ ಸ್ಪಿನರ್ ಒಟೋರಿ ಅವರಿಗೆ ಬಗತ್ ಸರಿ ಸಮನಾದ ಸ್ಪಿನರ್ ಆಗಿದ್ದರು..

[widget id=”custom_html-3″]

Advertisements

ಅದರಲ್ಲೂ 17 ವರ್ಷ ಹೊಳಗಿನವರ ವಿಜಯ್ ಮರ್ಚೆಂಟ್ ಟ್ರೋಫಿ ಟೂರ್ನಿಯಲ್ಲಿ ಬಿಹಾರ ವಿರುದ್ಧ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದಿದ್ದರು.. ನಂತರ ಅಸ್ಸಾಂ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ ಪ್ರಕಾಶ್ 2009 ಮತ್ತು 10, 11 ರಲ್ಲಿ ಪ್ರಥಮ ದರ್ಜೆ ಕ್ರಿಕೇಟ್ ಆಡಿದ್ದರು. 2011 ರ ಸೈಯದ್ ಮುಸ್ತಾಕ್ ಟ್ರೋಫಿಯಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರು ಕ್ರಿಕೇಟ್ ನಲ್ಲಿ ಬದುಕು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿದ್ದರು.. ಆದ್ರೆ ಈಗ ಚಹಾ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಂದ್ರೆ ನೀವು ನಂವಲೇ ಬೇಕು.. ತಂದೆಯ ಸಾ’ವು, ಕುಟುಂಬದ ಹಿರಿಯ ಮಗನಾಗಿದ್ದ ಇವರ ಹೆಗಲಿಗೆ ಸಂಸಾರದ ಜವಾಬ್ದಾರಿ ಬೀಳುವಂತೆ ಮಾಡುತ್ತದೆ..

[widget id=”custom_html-3″]

ಈಗಾಗಿ ಕ್ರಿಕೇಟ್ ಲೋಕದಿಂದ ದೂರ ಸರಿಯುತ್ತಾರೆ. ಸಿಖಾರ್ ನಲ್ಲಿ ಇದ್ದ ತಮ್ಮ ಸಹೋದರನ ಚಹಾದ ಅಂಗಡಿಯಲ್ಲಿ ಕೆಲಸ ಆರಂಭಿಸಿ.. ಇದೀಗ ಕರೋನ ಸಂಕಷ್ಟದ ಸಮಯದಲ್ಲಿ ಚಹಾ ವ್ಯಾಪಾರ ನಿಂತು ದಿನನಿತ್ಯದ ಊಟಕ್ಕೂ ಕಷ್ಟ ಪಡುವ ಪರಿಸ್ಥಿತಿಯಲ್ಲಿದ್ದಾರೆ. ನೂರಾರು ಕನಸು ಹೊತ್ತು ನೆಚ್ಚಿನ ರಂಗದಲ್ಲಿ ಸ್ಥಾನ ಪಡೆದರು ಅರ್ಧದಲ್ಲೇ ಕ್ರೀಡಾ ಜಗತ್ತಿನಿಂದ ಹೊರ ನಡೆಯಬೇಕಾಯಿತು.. ಸಂಸಾರದ ಹೊರೆ, ಇವರ ಆಸೆ ಕನಸುಗಳನ್ನ ಕಟ್ಟಿ ಹಾಕಿ ಇಂದು ಅದ್ಬುತ ಸ್ಪಿನ್ನರ್ ಚಹಾ ಮಾರುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.. ಇದರ ಬಗ್ಗೆ ನಿವೇನ್ ಹೇಳ್ತಿರಾ..