Advertisements

ತನ್ನ ದೇಹ ಮನಸ್ಸು ಹಣ ಎಲ್ಲವನ್ನು ಆತನಿಗೆ ಅರ್ಪಿಸಿದ್ದಳು ಕೊನೆಗೆ ಗರ್ಬಾವತಿಯು ಆದಳು.. ಆದರೆ ನಂತರ ಆಗಿದ್ದೇನು ಗೊತ್ತಾ?

Cinema

ಬಾಲಿವುಡ್ ಅಂಗಳಕ್ಕೆ ಬಂದ ಅದೆಷ್ಟೋ ನಟಿಯರು, ಮಾಡ್ಲಿಂಗ್ ಗಳು ಎಷ್ಟು ಬೇಗನೆ ಎತ್ತರಕ್ಕೆ ಇರುತ್ತಾರೋ ಅಷ್ಟೇ ಬೇಗನೆ ಪಾತಾಳ ಕಂಡಿದ್ದು ಕೂಡ ಇದೆ. ಇಂತಹ ನಟಿಮಣಿಯ ರಲ್ಲಿ ಜಿಯಾ ಖಾನ್ ಕೂಡ ಒಬ್ಬಳು. ಇವಳನ್ನು ನಂಬಿಸಿದವರು ಇವಳ ಬಾಳಿಗೆ ಅಂತ್ಯ ಹಾಡುತ್ತಾರೆ. ಏನಿದು ಕತೆ ಅಂತೀರಾ ಈ ಸ್ಟೋರಿ ಓದಿ.. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಜನಿಸಿದ ಜಿಯಾಖಾನ್ ಮೊದಲ ಹೆಸರು ನಸಿಫಾ ರಸ್ವಿಖಾನ್ ಇವಳ ತಾಯಿಯನ್ನು ವಿವಾಹವಾಗಿದ್ದ ಪಾ’ಕಿ’ಸ್ತಾನ ಮೂಲದ ವರ್ತಕ ಇವರನ್ನು ಬಿಟ್ಟು ಹೋಗಿದ್ದ. ಪತಿ ತೊರೆದ ಮೇಲೆ ರಭಿಯ ಅಲ್ಲಿ ಇರದೆ ಇಂಡಿಯಾಗೆ ವಾಪಸ್ ತನ್ನ ಸಂಬಂಧಿಗಳ ಬಳಿಬಂದು ನೆಲೆಸುತ್ತಾಳೆ. ನಂತರ ಬಾಲಿವುಡ್ನಲ್ಲಿ ಫೇಮಸ್ ನಟಿ ಕೂಡ ಆಗಿದ್ದವಳು ರಭಿಯ. ಇವರಿಗೆ ಮೂರು ಮಕ್ಕಳು. ಇವರಲ್ಲಿ ಜಿಯಾಖಾನ್ ಕೊನೆಯವಳು. ಇವಳು ಓದಿನಲ್ಲಿ ಟಾಪರ್ ಆಗಿದ್ದವಳು. ಎಲ್ಲಿ ಹೋದರು ಟಾಪರ್ ಸ್ತಾನವನ್ನು ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ಜಿಯಾಖಾನ್ ನ್ಯೂಯಾರ್ಕ್ ನಂತರ ಲಂಡನ್ ಗೆ ಬಂದು ಓದುತ್ತಾಳೆ. ತಾಯಿಯಂತೆ ಮಗಳು ಜಿಯಾಖಾನ್ ಕೂಡ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರು ಆಗಿರುತ್ತಾಳೆ.

[widget id=”custom_html-3″]

Advertisements

ಆದ್ದರಿಂದಲೇ ತಾನು ಮೆಚ್ಚಿದ ರಂಗೀಲಾ ಚಿತ್ರದ ನಿರ್ಮಾಪಕ, ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಅವರನ್ನು ಭೇಟಿಯಾಗಲೆಂದು ಮುಂಬೈಗೆ ಬರುತ್ತಾಳೆ. ರಾಮ್ ಗೋಪಾಲ್ ವರ್ಮಾ ಅವರು ಹೊಸ ಹೊಸ ಚಿತ್ರಗಳಿಗೆ ಹೊಸ ನಟಿಯರನ್ನೇ ಆಯ್ಕೆ ಮಾಡುತ್ತಿದ್ದರು. ಇವರೊಂದಿಗೆ ಒಮ್ಮೆ ನಟಿಸಿದರೆ ಅದು ಹತ್ತು ಸಿನಿಮಾಗಳಲ್ಲಿ ನಟಿಸಿದ ಅಷ್ಟೇ ಸಮ. ಅಷ್ಟರಮಟ್ಟಿಗೆ ರಾಮ್ ಗೋಪಾಲ್ ವರ್ಮಾ ಪ್ರಖ್ಯಾತರಾಗಿದ್ದರು. ಹೀಗಾಗಿ ಅಮಿತಾ ಬಚ್ಚನ್ ಅಭಿನಯದ “ನಿಶಬ್ದ” ಚಿತ್ರವೊಂದರಲ್ಲಿ ನಟಿಯಾಗಿ ಬಾಲಿವುಡ್ ಗೆ ಎಂಟ್ರಿ ಆಗುತ್ತಾಳೆ ಜಿಯಾಖಾನ್. ಈ ಚಿತ್ರ ಅಷ್ಟೇನೂ ಹೆಸರು ಗಳಿಸುವುದಿಲ್ಲ. ಆದರೆ ಜಿಯಾಖಾನ ಬಗ್ಗೆ ಎಲ್ಲೆಡೆ ಚರ್ಚೆಗಳು ಆರಂಭವಾಗುತ್ತವೆ. ನಂತರ ‘ಗಜನಿ’ ಹೌಸ್ ಫುಲ್’ ಚಿತ್ರಗಳಲ್ಲಿ ಕಾಣಿಸಿಕೊಂಡು ಬಾಲಿವುಡ್ ನ ಟಾಪ್ ನಟಿ ಮಣಿಯರಲ್ಲಿ ಒಬ್ಬಳಾಗುತ್ತಾಳೆ. ತದನಂತರ ಬಾಲಿವುಡ್ ನಟಿಮಣಿಯರು ಸೇರುತ್ತಿದ್ದ ಪಾರ್ಟಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಳೆ.

[widget id=”custom_html-3″]

ಹೀಗೆ ಜಿಆರ್ ಪಾರ್ಟಿಯೊಂದರಲ್ಲಿ ಆದಿತ್ಯ ಪಾಂಚಾಲಿ ಅವರ ಮಗ ಸೂರತ್ ಪಾಂಚಾಲಿಯ ಪರಿಚಯವಾಗುತ್ತೆ. ಪ್ರತಿ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೂರಜ್ ನನ್ನು ಜಿಯಾ ಸಂಪೂರ್ಣವಾಗಿ ನಂಬಿದಳು. ಆತನನ್ನು ಅತಿಯಾಗಿ ಹಚ್ಚಿಕೊಂಡಳು. ಪ್ರೀತಿ ಕೂಡ ಮಾಡಿದಳು. ಮದುವೆಯಾದರೆ ಆತನನ್ನೇ ಎಂದು ಕನಸು ಕಟ್ಟಿಕೊಂಡಿದ್ದಳು. ಹೀಗಾಗಿ ತನ್ನ ಎಲ್ಲಾ ಹಣ, ಆಸ್ತಿ ಸರ್ವಸ್ವವನ್ನೇ ಸೂರಜ್ ಗೆ ಧಾರೆ ಏರೆದಿದ್ದಳು. ಆದ್ರೆ, ಸೂರಜ್ ಮಾತ್ರ ಸ್ನೇಹ, ಪ್ರೀತಿ ಹೆಸರಲ್ಲಿ ಅದೆಷ್ಟು ಇಂತಹ ಹೆಣ್ಣುಮಕ್ಕಳ ಸಹವಾಸದಲ್ಲಿದ್ದ. ಇದು ಜಿಯಾ ಖಾನ್ ಗೆ ತಿಳಿದಾಗ ಅವಳು ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದ ಸೂರಜ್ ಕರಿಯರ್ ಗೆ ಇದೆಲ್ಲ ಅಡ್ಡಿಯಾಗುತ್ತೆ. ಈಗ ಮಗು ಬೇಡಾ ಎಂದು ಒತ್ತಾಯ ಪೂರ್ವಕವಾಗಿ ಅಬಾಷನ್ ಮಾಡಿಸುತ್ತಾನೆ. ನಂತರ ಕಾಲಕ್ರಮೇಣ ಅವಳನ್ನು ಹೀಯಾಳಿಸುತ್ತಾ ಬರುತ್ತಾನೆ. ಕೊನೆಗೊಂದು ದಿನ ಕಡೆಗಣಿಸುತ್ತಾನೆ. ಆಗ ಇದೇ ತರ ಅದೆಷ್ಟು ಹುಡುಗಿಯರಿಗೆ ಸೂರಜ್ ಪಾಂಚಾಲಿ ಮೋಸ ಮಾಡಿದ್ದು ತಿಳಿಯುತ್ತೆ. ತೀವ್ರವಾಗಿ ಮನನೊಂದ ಜಿಯಾಖಾನ್ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ.

[widget id=”custom_html-3″]

ತಾನು ಅನುಭವಿಸಿದ ಪ್ರತಿ ನೋವು, ಸಂಕಟ, ಅವಮಾನಗಳನ್ನು 6 ಪುಟಗಳಲ್ಲಿ ಬರೆದು ಮುಂಬೈನ ತನ್ನ ಮನೆಯಲ್ಲಿ ಆ’ತ್ಮಹ’ತ್ಯೆಗೆ ಶರಣಾಗುತ್ತಾಳೆ. ಇವಳು ಸಾ’ಯು’ವುದಕ್ಕೂ ಮುನ್ನ ಬರೆದ ಡೆ’ತ್ ನೋಟನ್ನು ಓದಿದ ಅದೆಷ್ಟೋ ಅಭಿಮಾನಿಗಳ ಹೃದಯ ಛಿದ್ರ ಗೊಳಿಸುವಂತಿತ್ತು. ಅದರಲ್ಲಿ ಭೂಮಿತೂಕದ ನೋವಿತ್ತು. ಎಂಥವರನ್ನು ಸಹ ನೋವಿನಲ್ಲಿ ಮುಳುಗುವಂತೆ ಮಾಡಿತ್ತು. 2013 ರಲ್ಲಿ ನಡೆದ ಈ ಘಟನೆಯಿಂದ ಇಡೀ ಬಾಲಿವುಡ್ ನಲ್ಲಿ ಜಿಯಾಖಾನ್ ಸಾ’ವಿ’ನ ಕರಿನೆರಳು ಎಲ್ಲೆಡೆ ಆವರಿಸಿದಂತೆ ಇತ್ತು. ಇದಾದ ಬಳಿಕ ಸೂರಜ್ ನನ್ನು ಪೊಲೀಸರು ವ’ಶ’ಕ್ಕೆ ಪಡೆದರು. ಆದ್ರೆ, ಸೂರಜ್ ಹಣ ಇದ್ದವನು. ಡೆ’ತ್ ನೋಟಲ್ಲಿ ನನ್ನ ಹೆಸರಿದೆ ಎಂದಮಾತ್ರಕ್ಕೆ ಅವಳ ಸಾ’ವಿ’ಗೆ ನಾನು ನೇರ ಕಾರಣನಲ್ಲ ಎಂದು ಜಾಮೀನು ಪಡೆದು ಹೊರಬರುತ್ತಾನೆ. ಆದರೆ ಬಾಳಿ ಬದುಕಬೇಕಿದ್ದ ಜಿಯಾಖಾನ್ ಸೂರಜ್ ಪಾಂಚಲಿಯಿಂದ ಮೋಸಹೋಗಿ ಜೀವನ ಕಳೆದುಕೊಳ್ಳುತ್ತಾಳೆ. ಈ ಘ’ಟ’ನೆಯಿಂದ ಮುಂದಿನ ಪೀಳಿಗೆಯವರು ತಿಳಿದುಕೊಳ್ಳಬೇಕು. ಶೋಕಿಗಾಗಿ ಪ್ರೀತಿಸುವವರು ಯಾರು ನಿಜವಾಗಿಯೂ ಪ್ರೀತಿಸುವುದಿಲ್ಲ. ಕೇವಲ ಹಣ ಮತ್ತು ದೇಹ ಸುಖಕ್ಕಾಗಿ ಪ್ರೀತಿಸುತ್ತಿರುತ್ತಾರೆ. ಅಂಥವರಿಂದ ದೂರವಿರಬೇಕು ಎಂದು ಜಿಯಾ ಖಾನ್ ಸಾ’ವಿ’ನಿಂದ ತಿಳಿಯಬೇಕಷ್ಟೆ..

[widget id=”custom_html-3″]