Advertisements

ಪ್ರತಿದಿನ ಹತ್ತಿಪ್ಪತ್ತು ರೊಟ್ಟಿ ತಿನ್ನುವ ಈ ಹುಡುಗ ಬರೋಬ್ಬರಿ ಒಂದೂವರೆ ವರ್ಷದಿಂದ ಶೌಚಕ್ಕೇ ಹೋಗಿಲ್ಲ ! ವೈದ್ಯರು ಹೇಳೋದೇನು ಗೊತ್ತಾ ?

News

ನಮಸ್ತೇ ಸ್ನೇಹಿತರೇ, ನಾವು ತಿಂದಿರುವ ಊಟ ಹೊಟ್ಟೆಯಲ್ಲಿ ಜೀರ್ಣವಾದ ಮೇಲೆ ಅದು ಆಚೆ ಹೋಗಲೇಬೇಕು. ಇದೆ ಪ್ರಕೃತಿ ನಿಯಮ. ಒಂದು ವೇಳೆ ಈ ರೀತಿ ಆಗದಿದ್ದಲ್ಲಿ ಅಂತಹ ಮನುಷ್ಯನ ದೇಹದ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಆದರೆ ವಿಚಿತ್ರ ಎಂದರೆ ಇಲ್ಲೊಬ್ಬ ಹುಡುಗ ಒಂದೂವರೆ ವರ್ಷಗಳಿಂದ ಶೌಚಕ್ಕೇ ಹೋಗಿಲ್ಲವಂತೆ. ಇದು ನಂಬಲು ಅಸಾಧ್ಯವಾದರೂ ಇದುವೇ ಸತ್ಯ. ಹಾಗಾದ್ರೆ ಇದರ ಹಿಂದಿರುವ ರಹಸ್ಯ ಏನು ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

ಇನ್ನು ಕೇವಲ ಹದಿನಾರು ವರ್ಷದವನಾಗಿರುವ ಈ ಬಾಲಕನ ಹೆಸರು ಅನೀಶ್ ಚಂಡೀಲ್ ಎಂದು. ಮಧ್ಯಪ್ರದೇಶದ ಕುಗ್ರಾಮವೊಂದರಲಿ ಬಡ ಕುಟುಂಬದಲ್ಲಿ ಜನಿಸಿದವನು. ಅಚ್ಚರಿ ಏನೆಂದರೆ ಈ ಹುಡುಗ ಪ್ರತೀ ದಿನ 15 ರಿಂದ 18 ರೊಟ್ಟಿಗಳವರೆಗೆ ತಿನ್ನುತ್ತಾನೆ. ಆದರೆ ಕಳೆದ ಹದಿನೆಂಟು ತಿಂಗಳುಗಳಿಂದ ಶೌಚಕ್ಕೇ ಹೋಗಿಲ್ಲವಂತೆ. ವಿಸ್ಮಯ ಎಂದರೆ ಆ ಹುಡುಗನ ಆರೋಗ್ಯದಲ್ಲಿ ಇದುವರೆಗೂ ಏನೂ ಕೂಡ ತೊಂದರೆಯಾಗಿಲ್ಲ. ಈ ತೊಂದರೆ ಶುರುವಾಗುವ ಮುಂಚೆ ಹೇಗಿದ್ದನೋ ಈಗಲೂ ಕೂಡ ಹಾಗೆಯೆ ಇದ್ದಾನೆ.

Advertisements

ಇನ್ನು ಈತನಿಗಿರುವ ತೊಂದರೆಯ ಬಗ್ಗೆ ವೈದ್ಯ ಲೋಕ ಹೇಳುವುದು ಬೇರೆ. ಹೌದು, ವೈದ್ಯರು ಹೇಳುವ ಹಾಗೆ ಇದೊಂದುವಿಚಿತ್ರ ಕಾಯಿಲೆಯಂತೆ. ಆದರೆ ಹಲವಾರು ಆಸ್ಪತ್ರೆಗಳಲ್ಲಿ ತೋರಿಸಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ವೈದ್ಯರೂ ಕೂಡ ಇದು ಯಾವ ಕಾಯಿಲೆ, ಇದಕ್ಕಿರುವ ಚಿಕಿತ್ಸೆ ಏನು ಎಂಬುದರ ಬಗ್ಗೆ ಹೇಳಲು ವೈದ್ಯರುಗಳಿಗೂ ಕೂಡ ಇದುವರೆಗೂ ಸಾಧ್ಯವಾಗಿಲ್ಲ. ಆದರೆ ತಿಳಿಯದ ಒಂದು ರಹಸ್ಯ ಏನೆಂದರೆ ಆ ಹುಡುಗ ತಿಂದಿದ್ದೆಲ್ಲಾ ಆಹಾರ ಎಲ್ಲಿ ಹೋಗುತ್ತದೆ, ಏನಾಗುತ್ತದೆ ಎಂಬುದೇ ವೈದ್ಯಲೋಕಕ್ಕೂ ತಿಳಿಯದ ವಿಚಾರವಾಗಿದೆ.