Advertisements

ಅಭಿಮಾನಿ ಕೊಟ್ಟ ಲವ್ ಲೆಟರ್ ಅನ್ನು ತೆಗೆದುಕೊಂಡ ಈ ಟಾಪ್ ನಟಿ ಮಾಡಿದ್ದೇನು ಗೊತ್ತಾ? ಎಲ್ಲರೂ ಶಾಕ್..

Cinema

ನಮಸ್ತೇ ಸ್ನೇಹಿತರೆ, ಪ್ರೀತಿ ಯಾವಾಗ ಯಾರ ಮೇಲೆ ಹುಟ್ಟುತ್ತದೆ ಎಂದು ಯಾರಿಗೆ ತಾನೇ ಗೊತ್ತು ಹೇಳಿ ಅದೇ ರೀತಿ ಕೆಲವೊಮ್ಮೆ ನಟ ನಟಿಯರ ಮೇಲು ಗಾಡವಾದ ನಿಜವಾದ ಪ್ರೀತಿ ಹುಟ್ಟುತ್ತದೆ.. ಅದನ್ನು ತಡೆಯಲು ಆಗುವುದಿಲ್ಲ. ಈಗೆ ಒಬ್ಬ ನಟಿಯ ಮೇಲೆ ತನಗೆ ಹುಟ್ಟಿದ ಪ್ರೀತಿಯನ್ನು ಅಭಿಮಾನಿ ಹೇಗೆ ಹೇಳಿದ ಗೊತ್ತಾ.. ನಟಿ ಕೀರ್ತಿ ಸುರೇಶ್. ಮಹಾನಟಿ ಮೂಲಕ ತನ್ನ ವರ್ಷ ವರ್ಚಸ್ಸನ್ನು ಹೆಚ್ಚಿಸಿಕೊಂಡು ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ.. ಅಷ್ಟೇ ಅಲ್ಲದೇ ಈ ನಟಿ ತುಂಬಾ ಸಿಂಪ್ಲಿಸಿಟಿ. ಯಾವುದೇ ಕಾರಣಕ್ಕು ತುಂಡು ಬಟ್ಟೆ ಹಾಕುವುದಿಲ್ಲ.. ತನ್ನ ಸೌಂದರ್ಯ ಅಲ್ಲದೇ ತನ್ನ ನಟನೆಯ ಮೇಲೆ ನಂಬಿಕೆ ಇಟ್ಟಿರುವ ನಟಿ ಇವರು. ಇಂತಹ ಹುಡುಗಿ ಯಾರಿಗೆ ತಾನೆ ಇಷ್ಟ ಆಗೋದಿಲ್ಲಾ ಹೇಳಿ.

[widget id=”custom_html-3″]

Advertisements

ನಟಿ ಕೀರ್ತಿ ಸುರೇಶ್ ಒಂದು ಜ್ಯೂವೆಲರಿ ಶಾಪ್ ಓಪನ್ ಮಾಡಲು ಹೋಗಿದ್ದಾಗ ಆಕೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಒಬ್ಬ ಹುಡುಗ.. ಒಂದು ಬಾಕ್ಸ್ ನಲ್ಲಿ ತನ್ನ ಪೋಟೋ ಜೊತೆ ಲೌವ್ ಲೆಟರ್ ಇಟ್ಟು ಕೀರ್ತಿ ಸುರೇಶ್ ಕೊಟ್ಟಿದ್ದ. ಅಭಿಮಾನಿ ಏನೋ ಗಿಪ್ಟ್ ಕೊಟ್ಟಿದ್ದಾನೆ ಎಂದು ಭಾವಿಸಿದ ಈ ನಟಿ ಮನೆಗೆ ತೆಗೆದುಕೊಂಡು ಹೋಗಿ ಬಾಕ್ಸ್ ಓಪನ್ ಮಾಡಿ ನೋಡಿದಾಗ ಶಾಕ್ ಆದರು.. ಅಭಿಮಾನಿ ಕೊಟ್ಟ ಬಾಕ್ಸ್ ನಲ್ಲಿ ಕೀರ್ತಿ ಸುರೇಶ್ ಪೋಟೋಗಳ ಆಲ್ಬಮ್, ಲೌವ್ ಲೆಟರ್ ಹಾಗು ಆ ಹುಡುಗನ ಪೋಟೊ ಕೂಡ ಇತ್ತು. ಅಭಿಮಾನಿ ಕೊಟ್ಟ ಲೌವ್ ಲೆಟರ್ ಅನ್ನು ಕೀರ್ತಿ ಸುರೆಶ್ ಬಿಸಾಕದೇ ಈಗಲೂ ತಮ್ಮ ರೂಮಿನಲ್ಲಿ ಇಟ್ಟುಕೊಂಡಿದ್ದಾರಂತೆ..

[widget id=”custom_html-3″]

ಕಾರಣ ಕಾಲೇಜ್ ದಿನಗಳಲ್ಲಿ ನಟಿ ಕೀರ್ತಿ ಅವರಿಗೆ ಯಾರು ಕೂಡ ಲೌವ್ ಲೆಟರ್ ಕೊಟ್ಟಿರಲಿಲ್ಲವಂತೆ ಹಾಗಾಗಿ ನನಗೆ ಬಂದ ಮೊದಲ ಲೌವ್ ಲೆಟರ್ ಇದಾದ ಕಾರಣ ಇನ್ನೂ ತನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ ಕೀರ್ತಿ ಸುರೇಶ್. ಅದಲ್ಲದೇ ಬೇರೆ ನಟಿಯರು ಆಗಿದ್ದರೆ ಅಲ್ಲೇ ಕಸದ ತೊಟ್ಟಿಗೆ ಬಿಸಾಡುತ್ತಿದ್ದರೆನೋ.. ಆದರೆ ಕೀರ್ತಿ ಸುರೇಶ್ ಬೇರೆ ನಟಿಯರಿಗಿಂತ ಸ್ವಲ್ಪ ಭಿನ್ನ. ಹಾಗಾಗಿ ಅದು ಅಭಿಮಾನಿಯೇ ಕೊಟ್ಟರು ಇನ್ನೂ ತಮ್ಮ ಮೊದಲ ಲೌವ್ ಲೆಟರ್ ಅನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ.. ಕೀರ್ತಿ ಸುರೇಶ್ ಪ್ರೀತಿ ಸಿಗದಿದ್ದರು ಅಟ್ಲೀಸ್ಟ್ ನನ್ನ ಲೆಟರ್ ಕೀರ್ತಿ ಸುರೇಶ್ ಇಟ್ಟುಕೊಂಡಿದ್ದಾರೆ ಅನ್ನುಬ ಸಮಾಧಾನ ಅಭಿಮಾನಿಗೆ ಸಿಕ್ಕಿದೆ..