Advertisements

8 ವರ್ಷಗಳಿಂದ ಪೋಲಿಸರಿಗೆ ದೊಡ್ಡ ತಲೆನೋವಾಗಿದ್ದ ಈ ಕೇಸನ್ನು.. 6 ವರ್ಷದ ಹುಡುಗ ಕ್ಷಣದಲ್ಲಿ ಹುಡುಕಿ ಕೊಟ್ಟಿದ್ದಾನೆ.. ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಪೋಲಿಸರು ಅನೇಕ ಕೇ’ಸ್ ಗಳನ್ನು  ತಮ್ಮ ಸ್ಕಿಲ್ಸ್ ಮತ್ತು ಟೆಕ್ನಾಲಜಿಯಿಂದ ಪರಿಹಾರ ಕಂಡುಕೊಳ್ಳುತ್ತಾರೆ.. ಆದರೆ ಕೆಲವೊಂದು ಕೇ’ಸ್ ಗಳನ್ನ ಬೇದಿಸಲು ಎಷ್ಟೇ ಪ್ರಯತ್ನ ಪಟ್ಟರು ಅದು ಆಗುವುದಿಲ್ಲ. ಇನ್ನೂ ಕೆಲವೊಮ್ಮೆ ಸರಿಯಾದ ಕ್ಲೂ ಸಿಕ್ಕರು ಪೋಲಿಸರ ತನಿಖೆಗೆ ಸರಿಯಾದ ಮಾರ್ಗ ಸಿಗುವುದಿಲ್ಲ.. ಈಗೆ ಪೋಲಿಸರು ಒಂದು ಕೇ’ಸನ್ನು ಬರೋಬ್ಬರಿ 8 ವರ್ಷಗಳಿಂದ ಬೇದಿಸುತ್ತಿದ್ದರು.. ಕೊನೆಗೆ ಸರಿಯಾದ ಸಾಕ್ಷಿ, ಕ್ಲೂ ಸಿಗದೆ ಆ ಕೇಸನ್ನು ಮುಚ್ಚು ಹಾಕುತ್ತಾರೆ. ಆದರೆ ಇಲ್ಲೊಬ್ಬ ಆರು  ವರ್ಷದ ಹುಡುಗ ಈ ಕೇ’ಸನ್ನು ಕ್ಷಣಗಳಲ್ಲಿ ಬೇದಿಸಿದ್ದಾನೆ.. ಅಮೆರಿಕಾದ ಜೋನ್ಸ್ ದ್ವೀಪಕ್ಕೆ ಸೇರಿದ ಮಹಿಳೆಯೊಬ್ಬರು ತನ್ನಲ್ಲಿದ್ದ ಬಂಗಾರ, ವಜ್ರ, ಬ್ಯಾಂಕ್ ಕ್ರೆಡಿಟ್‌ ಕಾರ್ಡ್ಸ್ ಮತ್ತು ಬ್ರೇಸ್ ಲೈಟ್ ಅನ್ನು ಬಾಕ್ಸ್ ಒಂದರಲ್ಲಿ ಇಟ್ಟು ಮನೆಯ ಸೀಕ್ರೆಟ್ ಜಾಗದಲ್ಲಿ ಇಟ್ಟಿದ್ದರು.

Advertisements

ಇನ್ನೂ ಇವಿಷ್ಟು ವಸ್ತುಗಳು ಈ ಮಹಿಳೆಯ ಸುಮಧುರ ಕ್ಷಣಗಳಿಗೆ ಸಾಕ್ಷಿಯಾಗಿದ್ದವು.. ಆದರೆ ಒಂದು ದಿನ ಸೀಕ್ರೆಟ್ ಜಾಗದಲ್ಲಿ ಇಟ್ಟಿದ್ದ ಆ ಬಾಕ್ಸ್ ಕ’ಳ್ಳತನವಾಗಿರುತ್ತದೆ. ಇದನ್ನು ನೋಡಿದ ಈ ಮಹಿಳೆ ತಕ್ಷಣ ಹತ್ತಿರದ ಪೋಲಿಸ್ ಸ್ಟೇಷನ್ ಗೆ ಹೋಗಿ ತನ್ನ ಬಾಕ್ಸ್ ಕ’ಳವಾಗಿದೆ ಎಂದು ದೂ’ರು ನೀಡುತ್ತಾರೆ. ನಂತರ ಮಹಿಳೆಯ ಮನೆಗೆ ಬಂದ ಪೋಲಿಸರು ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಾರೆ.. ಪ್ರಿಂಗರ್ ಪ್ರಿಂಟ್ ಕೂಡ ನೋಡುತ್ತಾರೆ. ಆದರೆ ಪೋಲಿಸರಿಗೆ ಯಾವುದೇ ಸಾಕ್ಷಿ ಸಿಗುವುದಿಲ್ಲ.. ಈ ಕೇ’ಸ್ ಪೋಲಿಸರಿಗೆ ದೊಡ್ಡ ತಲೆನೋವಾಗಿ ಇನ್ನಷ್ಟು ತನಿಖೆಗಳನ್ನು ನಡೆಸುತ್ತಾರೆ ಆದರೆ ಎಷ್ಟೇ ಪ್ರಯತ್ನ ಪಟ್ಟರು ಕೇ’ಸ್ ಗೆ ಸಂಬಂದ ಪಟ್ಟ ಒಂದು ಕ್ಲೂ ಕೂಡ ಸಿಗಲಿಲ್ಲ.. ಕೊನೆಗೆ ಕ’ಳ್ಳಾನು ಸಿಗಲಿಲ್ಲ, ಆ ಬಾಕ್ಸ್ ಕೂಡ ಸಿಗುವುದಿಲ್ಲ.

ಈಗಾಗಿ ಬರೋಬ್ಬರಿ 8 ವರ್ಷಗಳ ಕಾಲ ಈ ಕೇಸ್ ಪೆಂಡಿಂಗ್ ಲೀಸ್ಟ್ ನಲ್ಲೇ ಉಳಿದುಕೊಂಡಿತ್ತು.. ವಿದೇಶಗಳಲ್ಲಿ ಜನರಿಗೆ ಒಂದು ಅವ್ಯಾಸ ಇದೆ ಅದೇನೆಂದರೆ ಬಿಡುವಿನ ಸಮಯದಲ್ಲಿ ಕೆರೆ ಅಥವಾ ನದಿಯ ಬಳಿ ಹೋಗಿ ಇವರು ಒಂದು ಸ್ಟ್ರಾಂಗ್ ಮ್ಯಾಗ್ನೆಟ್ ಅನ್ನು ನದಿಯ ನೀರಿಗೆ ಬಿಟ್ಟು ಏನಾದರೂ ವಸ್ತುಗಳು ಸಿಗುತ್ತಾ ಎಂದು ಹುಡುಕಾಡುತ್ತಾರೆ.. ಇದನ್ನು ಮ್ಯಾಗ್ನೆಟಿಕ್ ಪಿಷಿಂಗ್ ಎಂದು ಕರೆಯುತ್ತಾರೆ. ಹಾಗೆ ಕೆಲವು ದಿನಗಳ ಹಿಂದೆ ಜಾನ್ಸ್ ದೀಪಕ್ಕೆ ಸೇರಿದ ಆರು ವರ್ಷದ ಹುಡುಗ ತನ್ನ ತಂದೆಯ ಜೊತೆ ವೈಟ್ನಿ ಎಂಬ ಕೆರೆಗೆ ಹೋಗಿ ಮ್ಯಾಗ್ನೆಟ್ ಪಿಷಿಂಗ್ ಮಾಡಲು ತನ್ನ ಮ್ಯಾಗ್ನೆಟ್ ಅನ್ನು ನೀರಿನ ಹೊಳಗೆ ಬಿಡುತ್ತಾನೆ.. ಆಗ ಮ್ಯಾಗ್ನೆಟ್ ಗೆ ಯಾವುದೋ ಭಾರವಾದ ವಸ್ತು ಸಿಲುಕಿ ಕೊಂಡಿರುವಂತೆ  ಭಾಸವಾಗುತ್ತದೆ..

ಆಗ ಅಕ್ಕಪಕ್ಕದಲ್ಲಿದ್ದ ಜನರ ಸಹಾಯ ಪಡೆದು ಮ್ಯಾಗ್ನೆಟ್ ಅನ್ನು ಎಳೆದಾಗ ಅದರ ಜೊತೆ ಬೀಗ ಆಕಿದ್ದ ಒಂದು ಬಾಕ್ಸ್ ಹೊರಬರುತ್ತದೆ. ನಂತರ ಈ ಬಾಕ್ಸ್ ನಲ್ಲಿ ಏನಿರಬಹುದು ಎಂದು ಓಪನ್ ಮಾಡಿ ನೋಡಿದಾಗ ಕೆಲವೊಂದು ಆಭರಣಗಳು, ಕ್ರೆಡಿಟ್ ಕಾರ್ಡ್ಸ್, ಗಿಪ್ಟ್ಸ್, ಚೆಕ್ ಬುಕ್ ಇದ್ದವು.. ಇದನ್ನು ನೋಡಿದ ಹುಡುಗನ ತಂದೆ ತಕ್ಷಣ ಪೋಲಿಸರಿಗೆ ಮಾಹಿತಿ ಮುಟ್ಟಿಸುತ್ತಾನೆ. ಅಲ್ಲಿಗೆ ಬಂದ ಪೋಲಿಸರು ಈ ಬಾಕ್ಸ್ 8 ವರ್ಷದ ಹಿಂದೆಯೇ ದೂರು ನೀಡಿದ್ದ ಮಹಿಳೆಗೆ ಸೇರಬೇಕಾಗಿರುವುದು ಎಂದು ತಿಳಿಯುತ್ತದೆ.. ಬಾಕ್ಸ್ ನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡಿದ್ದ ಕ’ಳ್ಳರು ಉಳಿದ ಕೆಲವು ವಸ್ತುಗಳನ್ನು ಹಾಗೆ ಬಿಟ್ಟು ನೀರಿಗೆ ಎಸೆದಿದ್ದರು. ಇನ್ನೂ ಈ ಬಾಕ್ಸ್ ಅನ್ನು ಹುಡುಕಿಕೊಟ್ಟ ಹುಡುಗನಿಗೆ ಈ ಮಹಿಳೆ ಧನ್ಯವಾದ ತಿಳಿಸಿದ್ದಾರೆ.. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡರು ಜೀವನಕ್ಕೆ ಹತ್ತಿರವಾದಂತಹ ವಸ್ತುಗಳು ಸಿಕ್ಕಿದ್ದಕ್ಕೆ ಆ ಮಹಿಳೆ ತುಂಬಾ ಸಂತೋಷ ಪಟ್ಟಿದ್ದಾರೆ.