Advertisements

ಮೀನು ಹಿಡಿಯಲು ಹೋದ ಹುಡುಗರು! ಮುಂದೆ ಅವರು ಮಾಡಿದ್ದೂ ಏನು ಗೊತ್ತಾ?

Cinema

ಪ್ರಿಯ ಓದುಗರೆ ಮಂಗಳೂರು, ಪಶ್ಚಿಮ ಬಂಗಾಳದಲ್ಲಿ ಮೀನು ಹಿಡಿಯುವುದು ಒಂದು ಉದ್ಯೋಗ. ಇಲ್ಲಿ ಪ್ರತಿ ಮನೆಯ ಸದಸ್ಯರು ಮೀನು ಹಿಡಿಯಲೆಂದು ದಿನನಿತ್ಯ ಸಮುದ್ರಕ್ಕೆ ಇಳಿಯುತ್ತಾರೆ. ಹೀಗೆ ಮೀನು ಹಿಡಿಯಲೆಂದು ಹೋದವರಿಗೆ ಸಿಕ್ಕಿದ್ದು ಏನು ಗೊತ್ತಾ? ಅದರಿಂದ ಲಭಿಸಿದ ಬಹುಮಾನ 10 ಲಕ್ಷ ರೂಪಾಯಿ. ಹಾಗಾದರೆ ಅದು ಏನು? ಯಾಕೆ ಅಷ್ಟು ದೊಡ್ಡ ಮೌಲ್ಯದ ಬಹುಮಾನವನ್ನು ಗೋಪಾಲನಿಗೆ ನೀಡಿದರು ಅಂತ ಹೇಳ್ತೀವಿ ಇದನ್ನು ಪೂರ್ಣವಾಗಿ ಓದಿ. ಪಶ್ಚಿಮ ಬಂಗಾಳದಲ್ಲಿ ಮೀನಿನ ಕಸುಬು ನಮ್ಮಲ್ಲಿ ವ್ಯವಸಾಯ ಮಾಡಿದಂತೆ. ಎಲ್ಲರೂ ಇಲ್ಲಿ ಮೀನುಗಾರರು. ಪಶ್ಚಿಮ ಬಂಗಾಳದ ಬೊಲಾಪುರ ಜಿಲ್ಲೆಯ ನಾನೂರು ಗ್ರಾಮದ ರೈತ ದಿನನಿತ್ಯ ಮೀನು ಹಿಡಿದು, ಅದನ್ನು ಮಾರಿ ಜೀವನ ಸಾಗಿಸುತ್ತಿದ್ದ. ಈತನಿಗೆ ಇಬ್ಬರು ಗಂಡುಮಕ್ಕಳು ಈತನ ಹೆಸರು ಗೋಪಾಲ. ಈತ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು 7 ದಿನಗಳ ಕಾಲ ಮನೆಯಲ್ಲಿ ಉಳಿದು ಬಿಡುತ್ತೇನೆ. ಈತನಿಗೆ 14ವರ್ಷದ ರಾಜನ್ ಮತ್ತು 16ವರ್ಷದ ಪ್ರದೀಪ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು.

Advertisements

ತಂದೆ ಹುಷಾರಿಲ್ಲದೆ ಮಲಗಿರುವಾಗ ತಂದೆ ಕೆಲಸವನ್ನು ತಾವು ಮಾಡಲು ಮುಂದಾಗುತ್ತಾರೆ. ಅದರಂತೆ ಮೀನಿನ ಬಲೆಯನ್ನು ತೆಗೆದುಕೊಂಡು ಹೋಗಿ ಕೆರೆಯಲ್ಲಿ ಹಾಕುತ್ತಾರೆ. ನಂತರ ಅಲ್ಲೇ ದಡದಲ್ಲಿ ಆಟವಾಡುತ್ತಾರೆ. ಸ್ವಲ್ಪ ಸಮಯದ ನಂತರ ನೀರಿನಲ್ಲಿ ಬಲೆ ಮುಳುಗಿ ಹರಿದು ಹೋಗುತ್ತಿರುವುದು ಗಮನಕ್ಕೆ ಬರುತ್ತದೆ. ಇಬ್ಬರು ಬಲಿಯನ್ನು ಎಳೆಯಲು ಯತ್ನಿ ಸಿದರೂ ಅದು ಹಿಡಿಯಲು ಬರುವುದಿಲ್ಲ. ಇದು ಕಲ್ಲಿಗೆ ಸಿಕ್ಕಿರಬಹುದು ಎಂದು ಭಾವಿಸಿ ನೀರಿನಲ್ಲಿ ಮುಳುಗಿ ಪ್ರಯತ್ನಿಸುತ್ತಾರೆ. ಆಗಲು ಸಾಧ್ಯವಾಗುವುದಿಲ್ಲ. ಇನ್ನೇನು ತಂದೆಯಿಂದ ಬೈಗುಳ ಮತ್ತು ಪೆಟ್ಟು ತಿನ್ನುವ ಸಂದರ್ಭ ಬಂದಿತ್ತು ಎಂದು ಇಬ್ಬರೂ ಚಿಂತಿತರಾಗುತ್ತಾರೆ. ಸಂಜೆ ಹೊತ್ತಿಗೆ ಕಷ್ಟಪಟ್ಟು ಬ’ಲಿ’ಯನ್ನು ತೆಗೆದರು. ಇಬ್ಬರಿಗೂ ಅದರಲ್ಲಿ ಮೀನು ಕಡಿಮೆ ಇರುವುದು ತಿಳಿಯಿತು. ಹಾಗೆ ಬಲೆ ತುಂಬಾ ಕೆಸರು ತುಂಬಿತ್ತು. ಇದನ್ನು ದಡಕ್ಕೆ ತಂದು ಶುಚಿಗೋಳಿಸುತ್ತಿರುವಾಗ ಒಂದು ತಾಮ್ರದ ಕೊಡ ಇರುವುದು ಪತ್ತೆಯಾಗುತ್ತದೆ.

ಇದನ್ನು ತೊಳೆದು ಅದರಲ್ಲಿ ಏನಿದೆ ಎಂದು ನೋಡಿದರೆ ಇಬ್ಬರಿಗೂ ಶಾ’ಕ್. ಹೌದು.. ಅದರಲ್ಲಿ ಬಂಗಾರದ ಚಿಕ್ಕ ಚಿಕ್ಕ ದೇವರ ಮೂರ್ತಿಗಳು, ಬಂಗಾರದ ನಾಣ್ಯಗಳು ಇದ್ದವು. ಇದನ್ನು ಕಂಡ ರಾಜ್ಯನ್ ತನ್ನ ತಂದೆಯನ್ನು ಕರೆತರುತ್ತಾನೆ. ಪ್ರದೀಪ್ ಅಲ್ಲೇ ಕಾವಲು ಕುಡುತ್ತಾನೆ. ಗೋಪಾಲ ಅದನ್ನು ಕಂಡು ಮನೆಗೆ ತಂದು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಯಾಕೆಂದರೆ ಆತ ಒಬ್ಬ ಪ್ರಾಮಾಣಿಕ ಮೀನುಗಾರರ ನಾಗಿದ್ದ. ಪೊಲೀಸರು ಇದನ್ನು ಪುರಾತತ್ವ ಇಲಾಖೆ ತಿಳಿಸಿದರು. ಪುರಾತತ್ವ ಇಲಾಖೆಯವರು ಇದನ್ನು ಸಂಶೋಧಿಸಿದಾಗ ಇದು 15ನೇ ಶತಮಾನದ ಎಂದು ತಿಳಿಯುತ್ತದೆ. ನಂತರ ಈ ಕೆರೆಯನ್ನು ತಮ್ಮ ಸುಪರ್ದಿಗೆ ಪಡೆದು ಸಂಶೋಧನೆ ಮುಂದುವರಿಸುತ್ತಾರೆ. ಇದು ಮೊದಲು ಮೌರ್ಯರ ಸಾಮ್ರಾಜ್ಯವಾಗಿತ್ತು. ಮೌರ್ಯರು ಶ್ರೀಮಂತರು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗೋಪಾಲ ಮತ್ತು ಮಕ್ಕಳ ಪ್ರಾಮಾಣಿಕತೆಗೆ ಮೆಚ್ಚಿದ ಪುರಾತತ್ವ ಇಲಾಖೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡಿ ಗೌರವಿಸುತ್ತಾರೆ. ಪ್ರಾಮಾಣಿಕತೆಗೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಗೋಪಾಲ್ ಮತ್ತು ಮಕ್ಕಳ ಸಾಕ್ಷಿಯಾದರು. ಇನ್ನೂ ಈ ಕೆರೆಯಲ್ಲಿ ಸಂಶೋಧನೆಗಳು ಮುಂದುವರೆದಿವೆ..