Advertisements

ಮೊಬೈಲ್ ಗೇಮ್ ಆಡಿ 1 ಲಕ್ಷದ 33 ಸಾವಿರ ಹಣವನ್ನು ಕಾಲಿ ಮಾಡಿದ ಮಗ.. ನಂತರ ತಂದೆ ಏನ್ ಮಾಡಿದ್ರು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಮಕ್ಕಳು ಈ ಕಾಲದಲ್ಲಿ ಯಾವ ರೀತಿ ಆಗಿದಾರೆ ಅಂದರೆ ಮೊಬೈಲ್ ಇದ್ರೆ ಸಾಕು ಅದೇ ಪ್ರಪಂಚ ಇನ್ನೇನು ಬೇಡ ಎನ್ನುವಷ್ಟರ ಮಟ್ಟಿಗೆ ಆಗಿದ್ದಾರೆ. ಹಿಂದೆ ತಂದೆ ತಾಯಿ ಮಕ್ಕಳಿಗೆ ಮೊಬೈಲ್ ಕೊಡ್ತಿರ್ಲಿಲ್ಲಾ ಮಕ್ಕಳಿಗೂ ಸಹ ಅದರ ಕಡೆ ಗಮನ ಹೋಗ್ತಿರ್ಲಿಲ್ಲಾ.. ಆದರೆ ಈಗಂತೂ ತಂದೆ ತಾಯಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಅ’ಡಿ’ಕ್ಟ್ ಆಗೋ ರೀತಿ ಮಾಡ್ತಿದ್ದಾರೆ ಅಂದರೆ ತಪ್ಪಾಗೋದಿಲ್ಲಾ. ಮಕ್ಕಳು ಊಟ ಮಾಡೋವಾಗ್ಲೂ ಸಹ ಅವರಿಗೆ ಮೊಬೈಲ್ ಅನ್ನ ತೋರಿಸಿ ಊಟ ಮಾಡಿಸೋ ಕೆಲಸ ತಂದೆ ತಾಯಿ ಮಾಡ್ತಿದಾರೆ.. ಅದರಲ್ಲೂ ಈ ಕ’ರೋ’ನ ತಂದ ಎ’ಪೆ’ಕ್ಟ್ ಏನೆಂದರೆ ಮಕ್ಕಳು ದಿನ ಪೂರ್ತಿ ಮೊಬೈಲ್ ನಲ್ಲಿ ಮುಳುಗೋ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ..

Advertisements

ಇನ್ನೂ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಗಳನ್ನ ಆಡ್ತಾ ಅದರಲ್ಲೇನೋ ಡುಡ್ಡು ಕ’ಟ್ ಆದರೆ ಅದು ತಂದೆ ತಾಯಿಯ ಪರ್ಸ್ ಗೆ ಕತ್ತರಿ. ಇದೇ ರೀತಿಯ ಒಂದು ಘ’ಟ’ನೆ ಬ್ರಿಟನ್ ನಲ್ಲಿ ನಡೆದಿದೆ.. ಹೌದು ಬ್ರಿಟನ್ನಿನ ಮುತಾಜ ಎಂಬ ವ್ಯಕ್ತಿ ಪ್ರಸಿದ್ದ ಡಾಕ್ಟರ್.. ಇನ್ನೂ ಈತನ ಮಗನ ಹೆಸರು ಅಸಾಜಾ. ಮುತಾಜಾ ಅವರು ದಿನನಿತ್ಯ ತನ್ನ ಮಗ ಅಸಾಜಾ ಅವರಿಗೆ ಐಪೋನ್ ನಲ್ಲಿ ಗೇಮ್ ಆಡಲು ಕೊಡ್ತಿದ್ದ.. ಈಗಿರುವಾಗ ಒಂದು ದಿನ ಅಸಾಜಾ ಗೇಮ್ ಆಡ್ತಾ ಆಡ್ತಾ ಅದರಲ್ಲಿ ಬರುವಂತಹ ನೋಟಿಫಿಕೇಷನ್ ಗಳನ್ನ ಕ್ಲಿಕ್ ಮಾಡಿ ಒಕ್ಕೆ ಅಂಥ ಕೊಡ್ತಾ ಹೋಗ್ತಾನೆ. ಈ ರೀತಿ ಕೊಡ್ತಾ ಹೋದಾಗ ಸರಿ ಸುಮಾರು 1 ಲಕ್ಷ 33 ಸಾವಿರ ಹಣ ಮೊಬೈಲ್ ನಿಂದ ಕಟ್ಟಾಗಿದೆ.

ನಂತರ ಮುತಾಜ ಅವರು ಪೋನ್ ತೆಗೆದುಕೊಂಡ ನಂತರ ಆತನಿಗೆ ತುಂಬಾ ಮೇಲ್ ಗಳು ಬಂದಿರುತ್ತೆ.. ಆ ಮೇಲ್ ಗಳಲ್ಲಿ ತಿಳಿದು ಬಂದದ್ದು ಏನಂದ್ರೆ ಈ ಒಂದು ಖಾ’ತೆಯಿಂದ 1 ಲಕ್ಷ 33 ಸಾವಿರ ಹಣ ಖಾಲಿಯಾಗಿದೆ ಅಂಥ. ಇದನ್ನು ನೋಡಿ ಕಂಗಾಲಾದ ಮುತಾಜಾ ಅವರು ಯಾರೋ ನನ್ನ ಅಕೌಂಟ್ ಆ್ಯ’ಕ್ ಮಾಡಿ ನನ್ನ ಅಕೌಂಟ್ ನಿಂದ ದು’ಡ್ಡು ಖಾಲಿ ಮಾಡಿದ್ದಾರೆ ಎಂದು ಅಂದುಕೊಳ್ತಾರೆ.. ಆದರೆ ನಂತರ ಗೊತ್ತಾಗಿದ್ದು ತನ್ನ ಮಗ ಆಡುವ ಗೇಮ್ ನಿಂದ ಹಣ ಕಟ್ಟಾಗಿದೆ ಅಂಥ.. ಈಗ ಮುತಾಜಾ ಅವರು ಚಿಕ್ಕ ಮಕ್ಕಳು ಆಡೋ ಆ್ಯಪ್ ನಲ್ಲಿ ಹಣವನ್ನು ಕ’ಸಿ’ದುಕೊಂಡಿದ್ದಾರೆ ಎಂದು ಕೋರ್ಟಿನ ಮೊರೆ ಹೋಗಿದ್ದಾರೆ.