Advertisements

70 ದಿನಗಳಲ್ಲಿ 6 ಲಕ್ಷ ಆಧಾಯ.. ಒಮ್ಮೆ ಈ ವಿದೇಶಿ ತಳಿ ಬೆಳೆಯೋದು ಹೇಗೆ ನೋಡಿ!

Kannada Mahiti

ನಮಸ್ತೇ ಸ್ನೇಹಿತರೆ, ಸಾಂಪ್ರದಾಯಿಕವಾಗಿ ನಾವು ಬೆಳೆಯುವಂತಹ ಬೆಳೆಗಳಲ್ಲಿ ಹೇಳು ಬೀಳು ಇದ್ದಿದ್ದೆ ಆದರೆ ಕೆಲವೊಂದು ಸಾರಿ ನಾವು ವಿಭಿನ್ನ ತರಕಾರಿ ವಿಭಿನ್ನ ಬೆಳೆಗಳನ್ನು ಬೆಳೆದು ನಾವು ಆದಾಯದ ಮೂಲಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಬ್ರೋಕ್ಲಿ ಎಂಬುದು ಒಂದು ವಿದೇಶಿ ತರಕಾರಿ ಬೆಳೆ.. ಇದು ಎಲೆಕೋಸು ಜಾತಿಗೆ ಸೇರಿದಂತಹ ಒಂದು ತರಕಾರಿ. ಇದರಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ವಿಟಮಿನ್ ಸಿ ಬಹಳಷ್ಟು ಇರುತ್ತೆ..

[widget id=”custom_html-3″]

ಇದರಿಂದಾಗಿ ರ’ಕ್ತ’ನಾಳ ಸಂಚಾರಕ್ಕೆ ಅದೇ ರೀತಿ ಹೃದಯಕ್ಕೆ ಉತ್ತಮವಾದ ತರಕಾರಿ ಅಂತಾನೆ ಹೇಳಬಹುದು. ಆದ್ದರಿಂದಲೇ ಈ ಒಂದು ತರಕಾರಿಗೆ ತುಂಬಾನೆ ಬೇಡಿಕೆ ಇದೆ.. ಈ ಬ್ರೋಕಲಿ ತಿನ್ನುವುದರಿಂದ ಹೃದಯದ ಆರೋಗ್ಯ ಚೆನ್ನಾಗಿ ಇಟ್ಕೊಳ್ಬೋದು. ಆದ್ದರಿಂದ ಈ ಬ್ರೋಕಲಿ ಬೆಳೆಯನ್ನು ಬೆಳೆದು ತುಂಬಾ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಸ್ನೇಹಿತರೆ ಇದು ಕಡಿಮೆ ಸಮಯದಲ್ಲಿ ಬೆಳೆಯುವಂತಹ ತರಕಾರಿಯಾಗಿದೆ. ಸಾಧಾರಣವಾಗಿ ನಿಮಗೆ 70, 80 ದಿನಗಳ ಅವಧಿಯಲ್ಲಿ ಈ ಒಂದು ಬೆಳೆ ಕೈಗೆ ಬಂದುಬಿಡುತ್ತೆ.. ಅಂದರೆ ಕಟಾವಿಗೆ ಸಿದ್ದವಾಗುತ್ತದೆ. ಇನ್ನು ನಿಮಗೆ ಇದು ಸಿಟಿಗಳಲ್ಲಿ ಹೆಚ್ಚಾಗಿ ಬಳಸೋದ್ರಿಂದ 50 ರಿಂದ 60 ರೂವರೆಗೆ ಸಿಗಬಹುದು. ಹಾಗೆಯೇ ಇದರ ಇಳುವರಿ ಸರಿಸುಮಾರು ಒಂದು ಎಕರೆಗೆ 15 ರಿಂದ 20 ಟನ್ ಗಳವರೆಗೂ ನೀವು ನಿರೀಕ್ಷೆ ಮಾಡಬಹುದು. ಆದರೆ ಈ ಒಂದು ತರಕಾರಿ ಅಧಿಕ ಉಷ್ಣಾಂಶದಲ್ಲಿ ಬೆಳೆಯೋದಿಲ್ಲಾ.. ಅತಿ ಹೆಚ್ಚು ಉಷ್ಣಾಂಶ ಅಂದರೆ 30 ಡಿಗ್ರಿ ಸೆಲ್ಸಿಯಸ್ ಕ್ಕಿಂತ ಮೇಲಿನ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಈ ಒಂದು ತರಕಾರಿ ಬೆಳೆ ಬೆಳೆಯೋದಕ್ಕೆ ಆಗೋದಿಲ್ಲಾ. ಆದ್ದರಿಂದ 30 ಡಿಗ್ರಿ ಸೆಲ್ಸಿಯಸ್ ಒಳಗೆ ಇರುವಂತಹ ವಾತಾವರಣದಲ್ಲಿ ಈ ಒಂದು ತರಕಾರಿಯನ್ನ ಬೆಳೆಯಬೇಕಾಗುತ್ತೆ‌..

[widget id=”custom_html-3″]

ಇದನ್ನು ನೀವು ಹೆಚ್ಚಾಗಿ ಚಳಿಗಾಲದಲ್ಲಿ ಬೆಳೆಯೋದು ಒಳ್ಳೆಯದು. ಯಾಕೆಂದರೆ ಚಳಿಗಾಲದಲ್ಲಿ ಈ ಬೆಳೆಯನ್ನ ಬೆಳೆದರೆ ಒಂದು ಉತ್ತಮವಾದ ಆದಾಯವನ್ನು ಪಡೆಯಬಹುದು.. ಕೇವಲ ನೀವು ಒಂದು ಎಕರೆಗೆ ಬೆಳೆದರೆ ನಿಮಗೆ ಕಡಿಮೆ ಅಂದ್ರೂ ಕೂಡ ಒಂದು 20 ಟನ್ ಇಳುವರಿ ಪಡೆದರೆ 6 ಲಕ್ಷ ರೂಪಾಯಿ ನಿಮ್ಮ ಕೈಗೆ ಸೇರುತ್ತದೆ. ನೀವು ಈ ಬೆಳೆಯನ್ನ ಬೆಳೆಯುವದಕ್ಕು ಮುಂಚೆ ನೀವು ಏನು ಮಾಡ್ತಿರಾ ಅಂದ್ರೆ ಒಂದೇ ಸಮಯದಲ್ಲಿ ಹೆಚ್ಚಾಗಿರುವಂತಹ ಭೂಮಿಗಳಲ್ಲಿ ಬೆಳಿತೀರಾ.. ಆ ರೀತಿ ಮಾಡಬೇಡಿ. ಒಂಡು ಕಡಿಮೆ ಭೂಮಿಯಲ್ಲಿ ಅಂದರೆ ಒಂದು ಕಾಲು ಎಕರೆ ಅಥವಾ ಅರ್ದ ಎಕರೆ ಇರಬಹುದು.. ಈ ರೀತಿಯಾದಂತಹ ಭೂಮಿಯಲ್ಲಿ ಬೆಳೆಸಿ ಅದರ ಮಾರುಕಟ್ಟೆ ಹೇಗಿದೆ ಅಂತ ಒಮ್ಮೆ ತಿಳ್ಕೊಂಡು ಅಲ್ಲಿ ನೀವು ಸಕ್ಸಸ್ ಆದರೆ ಮುಂದೆ ನೀವು ಹೆಚ್ಚಿನ ಭೂಮಿಯಲ್ಲಿ ಬೆಳೆದು ಅಧಿಕ ಆದಾಯವನ್ನು ಪಡೆದುಕೊಳ್ಳಬಹುದು.

[widget id=”custom_html-3″]