Advertisements

ಗಂಟೆಗಟ್ಟಲೆ ಬಾಗಿಲು ಮುಚ್ಚಿದ ರೂಮಲ್ಲಿ ಕೂರುತ್ತಿದ್ದ ಅಣ್ಣ ತಂಗಿ ರೂಮಿನೊಳಗೆ ಮಾಡುತ್ತಿದ್ದ ಕೆಲಸ ನೋಡಿದ್ರೆ ಶಾಕ್..

Kannada Mahiti

ನಮಸ್ತೆ ಸ್ನೇಹಿತರೆ, ಒಂದು ಬಾಗಿಲು ಹಾಕಿರುವ ರೂಮ್ ನಲ್ಲಿ ಗಂಟೆಗಟ್ಟಲೆ ಕಾಲ ಅವಿತು ಕೂತ್ತಿದ್ದ ಇವರು ರೂಮಿನಿಂದ ಹೊರಬರುವಾಗ ಗರಿ ಗರಿ ಹೊಸ ಹಣದ ನೋಟುಗಳನ್ನು ತೆಗೆದುಕೊಂಡು ಬರುತ್ತಾರೆ‌‌.. ಅರೇ ಇದೇನಿದು ಈ ರೀತಿ ಹೇಳುತ್ತಿದ್ದೀರಾ ಅಂತ ಕನ್ಪ್ಯೂಸ್ ಆಗ್ತಿದೀರಾ ಮುಂದೆ ನೋಡಿ ಈ ಘಟನೆಯ ಸಂಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ. ಸ್ನೇಹಿತರೆ ಈ ಘಟನೆ ನಡೆದಿರುವುದು ಪುಣೆಯಲ್ಲಿ.. ಸುನಿತಾ ಮತ್ತು ಸಂದೀಪ್ ಎಂಬ ಇಬ್ಬರು ಅಣ್ಣ ತಂಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.. ಇನ್ನೂ ಈ ಅಣ್ಣ ತಂಗಿ ಯಾವಾಗಲೂ ಸಹ ಒಂದು ರೋಮಿನಲ್ಲಿ ಅವಿತುಕೊಂಡು ಇರುತ್ತಿದ್ದು ಇಂಟರ್ನೆಟ್ ಗೆ ಸದಾಕಾಲವೂ ಅಂಟಿಕೊಂಡಿದ್ದರು.. ಹೌದು ಇವರಿಬ್ಬರು ಅಣ್ಣ ತಂಗಿ‌.

Advertisements

ರೂಮಿನ ಬಾಗಿಲನ್ನು ಹಾಕಿಕೊಂಡು ಒಂದು ಖ’ತರ್ನಾಕ್ ಕೆಲಸವನ್ನು ಮಾಡುತ್ತಿದ್ದರು.. ಆದರೆ ಇವರಿಬ್ಬರು ಮಾಡುತ್ತಿದ್ದ ಕೆಲಸದ ಅಸಲಿ ಸತ್ಯ ಗೊತ್ತಾದಾಗ ಆ ಏರಿಯಾದ ಜನಗಳು ಬೆಚ್ಚಿಬಿದ್ದಿದ್ದಾರೆ. ಹೌದು ಸ್ನೇಹಿತರೆ ಸುನಿತಾ ಮತ್ತು ಸಂದೀಪ್ ಯೂಟ್ಯೂಬ್ ನಿಂದ ಒಂದು ಟ್ರಿಕ್ ಅನ್ನು ಕಲಿಯುತ್ತಿದ್ದರು ಅದು ಏನೆಂದರೆ ನಕಲಿ ನೋಟುಗಳನ್ನು ಹೇಗೆ ತಯಾರು ಮಾಡುವುದರ ಬಗ್ಗೆ.. ಈ ಇಬ್ಬರು ಅಣ್ಣ ತಂಗಿ ನ’ಕಲಿ ನೋಟುಗಳನ್ನು ಮಾಡುವುದು ಕಲಿತು ತಾವು ವಾಸ ಮಾಡುತ್ತಿರುವ ರೂಮ್ ನಲ್ಲಿ ನೋಟುಗಳನ್ನು ಪ್ರಿಂಟ್ ಮಾಡಲು ಶುರುಮಾಡುತ್ತಾರೆ.

ಈ ರೀತಿಯಾಗಿ ಮನೆ ಬಾಗಿಲು ಹಾಕಿಕೊಂಡು ಕೋಟ್ಯಾಂತರ ನ’ಖಲಿ ನೋಟುಗಳನ್ನು ಪ್ರೀಂಟ್ ಮಾಡಿ ಸುನಿತಾ ಮತ್ತು ಸಂದೀಪ್. ಆ ಊರಿನ ವಯಸ್ಸಾದಂತಹ ಹಿರಿಯ ವ್ಯಕ್ತಿಗಳು ಮತ್ತು ಅವಿಧ್ಯಾವಂತ ಜನಗಳಿಗೆ ನಕಲಿ ನೋಟುಗಳನ್ನು ಕೊಟ್ಟು ಅದರ ಬದಲಿಗೆ ಅಸಲಿ ನೋಟುಗಳನ್ನು ಪಡೆಯುತ್ತಿದ್ದರು.‌. ಎರಡು ಸಾವಿರದ ಒಂದು ಅಸಲಿ ನೋಟಿನ ಬದಲಿಗೆ ಐದು ನ’ಕಲಿ ಎರಡು ಸಾವಿರ ನೋಟುಗಳನ್ನು ಈ ಅಣ್ಣ ತಂಗಿ ಕೊಡುತ್ತಿದ್ದರು. ಇನ್ನೂ ಈ ವಿಷಯ ಪೋಲಿಸರಿಗೆ ತಿಳಿದು ಇವರ ರೂಮಿನ ಮೇಲೆ ದಾ’ಳಿ ಮಾಡಿದಾಗ ಇವರ ಬಂಡವಾಳ ಬಯಲಾಗುತ್ತದೆ..

ಹೌದು ಮಾರ್ಕೆಟ್ ನಲ್ಲಿ ತರಕಾರಿ ತೆಗೆದುಳ್ಳಲು ಹೋದಾಗ ಸುನಿತಾ ಅವರು ಕೊಟ್ಟ ನ’ಕಲಿ ನೋಟುಗಳನ್ನು ಗುರುತಿಸಿದ ತರಕಾರಿ ಮಾರಾಟಗಾರ ಪೋಲಿಸರಿಗೆ ಮಾಹಿತಿಯನ್ನು ಕೊಟ್ಟಿದ್ದರಿಂದ ಇವರ ನಿಜರೂಪ ಗೊತ್ತಾಗಿದೆ. ಈ ಮುಖಾಂತರ ಇವರ ರೂಮಿನ ಹೊಳಗೆ ಹೋದ ಪೋಲಿಸರಿಗೆ ಪ್ರಿಂಟ್ ಮಾಡುವ ಮಷಿನ್ ಹಾಗೂ ಎರಡು ಸಾವಿರ ಮತ್ತು ಐನೂರು ಮುಖಬೆಲೆಯ ನೋಟುಗಳು ಸಿಗುತ್ತದೆ.. ಇನ್ನೂ ಸುನಿತಾ ಮತ್ತು ಸಂದೀಪ್ ಮಾಡುತ್ತಿದ್ದ ನಕಲಿ ಕೆಲಸಕ್ಕೆ ಇನ್ನೊಬ್ಬ ವ್ಯಕ್ತಿ ಆಕಾಶ್ ಎನ್ನುವವರು ಕೂಡ ಇದರಲ್ಲಿ ಬಾಗಿಯಾಗಿದ್ದರು ಎಂದು ತಿಳಿದುಬಂದಿದೆ.. ಸ್ನೇಹಿತರೆ ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.