Advertisements

ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಸ್ವಂತ ಮಕ್ಕಳನ್ನ ಇವರು ಎಷ್ಟು ಭ’ಯಂ’ಕರವಾಗಿ ಕೊ’ಲ್ತಾ’ರೆ ಗೊತ್ತಾ? ಕಾರಣ ಕೇಳಿದ್ರೆ ನಿಮ್ಮ ರ’ಕ್ತ ಕು’ದಿಯುತ್ತೆ..

Kannada Mahiti

ನಂಬಿಕೆಯಿರೋದ್ರಲ್ಲಿ ತಪ್ಪ ಯಾವುದೇ ಒಂದು ವಿಚಾರವನ್ನು ಅಗತ್ಯಕ್ಕಿಂತ ಜಾಸ್ತಿ ನಂಬುವುದು ಮೂಢನಂಬಿಕೆಗೆ ಮುನ್ನುಡಿ, ಮನುಷ್ಯ ಸಂಪ್ರದಾಯವನ್ನು ಪಾಲನೆ ಮಾಡುವುದು ತಪ್ಪಲ್ಲ, ಆದರೆ ಸಂಪ್ರದಾಯದ ಹೆಸರಲ್ಲಿ ಮೂ’ಡ’ನಂಬಿಕೆಯ ಲೇಪನ ಹಾಕಿಕೊಂಡು ಅದರಲ್ಲಿಯೇ ಬದುಕುತ್ತಾನೆಂದರೆ ಅದು ದು’ರಂ’ತ. ನೈರುತ್ಯ ಇತಿಯೋಪಿಯಾ.. ಬುಡಕಟ್ಟು ಜನಾಂಗದವರು ಹೇರಳವಾಗಿ ವಾಸಿಸುವ ಜಾಗ, ಇಲ್ಲಿ ಹಾಮರ್, ಕಾ’ರಾ, ಬನಾ ಎಂಬಿತ್ಯಾದಿ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇಲ್ಲಿಯ ಜನ ಸ್ವಂತ ಮಕ್ಕಳನ್ನೇ ಎಷ್ಟು ವಿಚಿತ್ರವಾಗಿ ಮುಗಿಸುತ್ತಾರೆ ಅಂತ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ಹೌದು ಇಲ್ಲಿಯ ಬುಡಕಟ್ಟು ಜನಾಂಗದಲ್ಲಿ ಒಂದು ವಿಚಿತ್ರ ಆಚರಣೆಯಿದೆ.

[widget id=”custom_html-3″]

Advertisements

ಈ ಭಾಗದಲ್ಲಿ ಜನಿಸುವ ಮಿಂಗಿ ಮಕ್ಕಳನ್ನು ಈ ಜನಾಂಗದವರು ಬದುಕಲು ಬಿ’ಡು’ವುದಿಲ್ಲ, ಹೇಗಾದರೂ ಮಾಡಿ ತಮ್ಮ ಕೈಯಾರೆ ಮು’ಗಿ’ಸುತ್ತಾರೆ. ಈ ಬುಡಕಟ್ಟು ಜನರ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳನ್ನು ಮದುವೆಯಾಗುವಾಗ ಅಪಾರ ಪ್ರಮಾಣದ ವರದಕ್ಷಿಣೆಯನ್ನು ಕೊಡುವುದು ಸಹ ಈ ಭಾಗದಲ್ಲಿ ಚಾಲ್ತಿಯಿದೆಯಂತೆ..

[widget id=”custom_html-3″]

ಇವರು ತಮ್ಮ ಆಸೆಗೆ ಇನ್ನೊಂದು ಗಂಡಿನ ಜೊತೆ ಸಂ’ಪ’ರ್ಕ ಹೊಂದಿ ಹುಟ್ಟುವ ಮಕ್ಕಳನ್ನು ಗರ್ಲ್ ಮಿಂಗಿ ಮಕ್ಕಳು ಅಂತ ಕರೆಯುತ್ತಾರೆ. ಹಾಗೆಯೇ ಹಿರಿಯರ ಅನುಮತಿ ಪಡೆಯದೇ ಗಂಡ ಹೆಂಡತಿ ಜೊತೆಯಾದ್ರೆ ಅವರಿಗೆ ಹುಟ್ಟುವ ಮಕ್ಕಳನ್ನು ಹೋಮನ್ ಮಕ್ಕಳು ಅಂತ ಕರೆಯುತ್ತಾರೆ. ಈ ರೀತಿಯಾಗಿ ಈ ಮೂರು ವರ್ಗಗಳಲ್ಲಿ ಹುಟ್ಟುವ ಮಕ್ಕಳನ್ನು ಹೆತ್ತವರೇ ಮು’ಗಿ’ಸುತ್ತಾರೆ. ಕಣಿವೆ ಪ್ರದೇಶಗಳಿಂದ ಮಗುವನ್ನು ತಳ್ಳಿ ಬಿಡುತ್ತಾರೆ.

[widget id=”custom_html-3″]

ಇಲ್ಲಿಂದ ದಟ್ಟ ಕಾಡಿನಲ್ಲಿ ಒಂಟಿಯಾಗಿ ಮಗುವನ್ನು ಬಿಟ್ಟು ಹೋಗುತ್ತಾರೆ, ಇದರಿಂದ ಆಹಾರವಿಲ್ಲದೇ ಮಗು ಸ’ತ್ತು ಹೋ’ಗುತ್ತೆ, ಇಲ್ಲವಾದರೇ ಹರಿವ ನೀರಿನಲ್ಲಿ ಮಕ್ಕಳನ್ನು ಬಿ’ಡ್ತಾ’ರೆ, ಉ’ಸಿ’ರಾಟದ ಸಮಸ್ಯೆ ಉಂಟಾಗಿ ಮಕ್ಕಳೇ ಇನ್ನಿಲ್ಲ ವಾಗ್ತಾರೆ… ಜೊತೆಗೆ ಮಣ್ಣನ್ನು ಮಕ್ಕಳ ಬಾಯಿಗೆ ತುಂಬಿ ತುಂಬಿ ಅವುಗಳಿಗೆ ಉ’ಸಿ’ರಾಡಲು ಆಗದೇ ಸ’ತ್ತು ಹೋಗುತ್ತದೆ. ಈ ರೀತಿಯಾಗಿ ಮಕ್ಕಳಿಗೆ ಮಾಡುವುದು ಅ’ಪ’ರಾಧ ಅಂತ ಕಾನೂನು ನಿಯಮವನ್ನು ರೂಪಿಸಿದ್ರು ಸಹ ಕಾನೂನಿನ ಚೌಕಟ್ಟನ್ನು ಮೀರಿ ಇಂದಿಗೂ ತೆರೆಮರೆಯಲ್ಲಿ ಈ ಕು’ರು’ಡು ಸಂಪ್ರದಾಯ ಚಾಲ್ತಿಯಲ್ಲಿರುವುದು ದು’ರ’ದೃಷ್ಟಕರ.