Advertisements

ಗೂಳಿಗಳಿಗೆ ಕೆಂಪು ಬಣ್ಣ ಕಂಡ್ರೆ ಯಾಕೆ ಕೋಪ.. ಇದರ ಹಿಂದಿನ ಸತ್ಯ ಏನು ಗೊತ್ತಾ?

Kannada Mahiti

ಗೂಳಿಗಳು ಅಂದ್ರೆ ಎಲ್ಲ ಭಯ ಪಡ್ತಾರೆ ಎಲ್ಲಿ ಅದು ತಮಗೆ ತಿ’ವಿ’ದುಬಿಡ್ತಾವೋ, ಎಲ್ಲಿ ಏನು ಮಾಡ್ಬಿಡ್ತಾವೋ ಅನ್ನೋ ಆತಂಕದಲ್ಲಿ ಜನರಿರ‍್ತಾರೆ, ಅದರಲ್ಲೂ ಕೆಂಪು ಬಟ್ಟೆ ಹಾಕಿದ್ರೆ ಮುಗೀತು, ಗೂಳಿ ನನ್ನ ಆ ಜನ್ಮ ಶತ್ರು ತರ ನೋಡ್ತೀದೆ ಅನ್ನೋ ಫೀಲ್‌ ನಲ್ಲಿ ಜನ ಇರುತ್ತಾರೆ. ಅಷ್ಟಕ್ಕೂ ಗೂಳಿಗೂ ಕೆಂಪುಬಣ್ಣಕ್ಕೆ ಆಗಿಬರಲ್ವಾ. ಯಾಕೆ ಗೂಳಿ ಕೆಂಪು ಬಣ್ಣ ಕಂಡ್ರೆ ಗರಂ ಆಗುತ್ತೆ.. 2007ರ ಹೊತ್ತಲ್ಲಿ ಈ ಗೂಳಿ ಮತ್ತು ಕೆಂಪುಬಣ್ಣದ ಮಧ್ಯೆ ಒಂದು ರೀತಿಯ ಪರೀಕ್ಷೆ ನಡೆಸುತ್ತಾರೆ, ಈ ಪರೀಕ್ಷೆಯಲ್ಲಿ ಮೊದಲು 3 ಬಣ್ಣಗಳ ಬಟ್ಟೆಯನ್ನು ಕೋಲಿಗೆ ಸಿಕ್ಕಿಸಿ ಇಡುತ್ತಾರೆ, ಅವುಗಳಲ್ಲಿ ನೀಲಿ, ಹಾಗೂ ಕೆಂಪು, ಬಿಳಿ ಬಣ್ಣದ ಬಟ್ಟೆಯಿಡುತ್ತಾರೆ.

[widget id=”custom_html-3″]

Advertisements

ಮೊದಲಿಗೆ ಗೂಳಿ ಯಾವ ಬಣ್ಣವನ್ನು ತಿವಿಯುತ್ತೆ ಅಂತ ಕಾದು ನೋಡ್ತಾರೆ, ಆಗ ಮೊದಲು ಬಿಳಿ, ನಂತರ ನೀಲಿ, ಕೊನೆಗೆ ಕೆಂಪು ಬಟ್ಟೆಯ ಮೇಲೆ ತಿ’ವಿಯುತ್ತೆ. ಇನ್ನು ಮತ್ತೊಂದು ಸಲ ಮೂರು ಬಾಕ್ಸ್ ಗಳಲ್ಲಿ ಸಹ ಕೆಂಪು, ನೀಲಿ, ಹಾಗೂ ಬಿಳಿ ಬಣ್ಣವನ್ನು ಸುತ್ತಿ ಇಡುತ್ತಾರೆ. ಆಗಲು ಸಹ ಗೂಳಿ ಕೆಂಪು ಬಣ್ಣವನ್ನು ಮೊದಲು ತಿ’ವಿಯದೆ ತನಗೆ ತೋಚಿದ ಬಣ್ಣವನ್ನೇ ಮೊದಲು ತಿ’ವಿಯುತ್ತದೆ. ಸೋ ಡಿಸ್ಕವರಿಯವರು ಇಲ್ಲಿಂದ ಒಂದು ಕ್ಲಾರಿಟಿ ಕೊಡುತ್ತಾರೆ. ಗೂಳಿಗೂ ಕೆಂಪು ಬಣ್ಣಕ್ಕೂ ಯಾವುದೇ ವೈ’ಷಮ್ಯವಿಲ್ಲ ಅಂತ ಹೇಳುತ್ತಾರೆ.

[widget id=”custom_html-3″]

ಇನ್ನು ಸಂಶೋಧನೆಯಿಂದ ತಿಳಿದುಬಂದ ಮಾಹಿತಿ ಏನಂದ್ರೆ ಮನುಷ್ಯರಿಗೆ ಹೇಗೆ ಕೆಲವೊಂದು ಬಣ್ಣಗಳ ಬ್ಲೆಂಡ್‌ನೆಸ್ ಇರುತ್ತೆ ಅದೇ ರೀತಿ, ಪ್ರಾಣಿಗಳಿಗೂ ಕೂಡ ಬ್ಲೆಂಡ್‌ನೆಸ್ ಇರುತ್ತೆ ಅಂತ ತಿಳಿದುಬಂದಿದೆ. ಇನ್ನೂ ಗೂಳಿಗಳಿಗೆ ಕೆಂಪು ಬಣ್ಣ ಕಪ್ಪು ಬಣ್ಣವಾಗಿ ಕಾಣುತ್ತದೆ. ಅದು ಬಣ್ಣಗಳನ್ನು ಧ್ವೇಷ ಮಾಡಲ್ಲ ಬದಲಾಗಿ ಆ ಬಣ್ಣಗಳು ಕಣ್ಣಿಗೆ ನೋವು ಮಾಡುತ್ತದೆ, ಸರಿಯಾಗಿ ಕಾಣಿಸದೇ ಇದ್ದದ್ದರಿಂದ ಆ ಬಣ್ಣ ಕಂಡಾಗ ಗೂಳಿಗಳು ವಿಚಲಿತವಾಗುತ್ತದೆ..