Advertisements

ಬುಲೇಟ್ ಪ್ರಕಾಶ್ ತೀರಿಕೊಂಡಾಗ ಆಸ್ಪತ್ರೆಯ ಫುಲ್ ಬಿಲ್ ಕಟ್ಟಿದ್ದು ಯಾರು ಗೊತ್ತಾ? ಬುಲೇಟ್ ಪ್ರಕಾಶ್ ಮಗಳ ಮದುವೆ ಸಂಪೂರ್ಣ ಜವಾಬ್ದಾರಿ ಹೊತ್ತ ಖ್ಯಾತ ನಟ..

Cinema

ಬುಲೇಟ್ ಪ್ರಕಾಶ್ ಕನ್ನಡಿಗರನ್ನು ನಕ್ಕು ನಗಿಸಿದ ನಗುವಿನ ಸರದಾರ.. ಸ್ನೇಹಕ್ಕಾಗಿ ಸ್ನೇಹಿರರಿಗಾಗಿ ಯಾವತ್ತೂ ಮುಂದಿದ್ದ ಬುಲೇಟ್ ಪ್ರಕಾಶ್ ಎಲ್ಲರನ್ನು ಬಿಟ್ಟು ಹೋಗಿದ್ದಾರೆ‌‌.. ಈ ನಟ ದೊಡ್ಡ ಹೀರೋ ಪಾತ್ರ ಮಾಡದಿದ್ದರೂ ಯಾವ ನಟನಿಗೂ ಕಮ್ಮಿ ಇಲ್ಲದಂತೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಕೇವಲ 44 ವರ್ಷಕ್ಕೆ ತಮ್ಮ ಪಯಣವನ್ನು ಮುಗಿಸಿದ್ದು ಮಾತ್ರ ಅಭಿಮಾನಿಗಳನ್ನು ಅತೀ ನೋವನ್ನು ತರಿಸಿದೆ.. ಚಿತ್ರರಂಗದಲ್ಲಿ ಮಿಂಚಿದ ಬುಲೇಟ್ ಪ್ರಕಾಶ್ ರಾಜಕೀಯಕ್ಕೂ ಇಳಿದರು‌‌. ದೊಡ್ಡ ರಾಜಕೀಯ ನಾಯಕ ನಾಗಿ ಬೆಳೆಯ ಬೇಕೆನ್ನುವ ಕನಸನ್ನು ಕಂಡಿದ್ದರು.. ಆದರೆ ಆವರ ಆ’ರೋ’ಗ್ಯ ಅದಕ್ಕೆ ಸ್ಪಂದಿದಸಲಿಲ್ಲಾ.

[widget id=”custom_html-3″]

Advertisements

ದೇಹದ ತೂಕವನ್ನು ಇಳಿಸಿಕೊಳ್ಳಲು ಮುಂದಾಗಿದ್ದೆ ಬುಲೇಟ್ ಪ್ರಕಾಶ್ ಅವರ ಆರೋಗ್ಯ ಕೆಡಲು ಕಾರಣ ಎಂದು ಹೆಳಲಾಗುತ್ತಿದೆ.. ಇನ್ನು ನಟ ಬುಲೇಟ್ ಪ್ರಕಾಶ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ಅವರ ಜೊತೆ ಇದ್ದಿದ್ದು ದುನಿಯಾ ವಿಜಯ್ ಮತ್ತು ನೆನಪಿರಲಿ ಪ್ರೇಮ್ ಇವರು ಮೂವರು ತುಂಬಾ ಆತ್ಮಿಯ ಸ್ನೇಹಿತರಾಗಿದ್ದವರು‌. ಹಾಗಾಗಿ ತಮ್ಮ ಸ್ನೇಹಿತನನ್ನು ಹೇಗಾದರೂ ಬದುಕಿಸಿಕೊಳ್ಳಬೇಕೆಂದು ಆಸ್ಪತ್ರೆಯಲ್ಲಿ ತಮ್ಮ ಪಟ್ಟಿದ್ದರು ದುನಿಯಾ ವಿಜಯ್ ಮತ್ತು ನೆನಪಿರಲಿ ಪ್ರೇಮ್.. ಬುಲೇಟ್ ಪ್ರಕಾಶ್ ಅವರಿಗೆ ಸಿನಿಮಾ ರಂಗದಲ್ಲಿ, ರಾಜಕೀಯದಲ್ಲಿ ದೊಡ್ಡ ಸ್ನೇಹ ಬಳಗವೇ ಇದೆ.

[widget id=”custom_html-3″]

ಅದಕ್ಕೆ ಈ ಘ’ಟನೆ ನಿದರ್ಶನ. ಆ ದಿನ ಬುಲೇಟ್ ಪ್ರಕಾಶ್ ರವರ ಎಲ್ಲಾ ಬಿಲ್ ನ್ನು ಪಾವತಿಸಿದ್ದು ಯಾರು ಗೊತ್ತಾ? ಆರ್ ಆಶೋಕ್.. ಕರ್ನಾಟಕ ಮಂತ್ರಿಯಾಗಿರುವ ಆರ್ ಆಶೋಕ್ ಅವರು ಆಸ್ಪತ್ರೆಯ ಎಲ್ಲಾ ಬಿಲ್ ಅನ್ನು ಪಾವತಿಸಿದ್ದರು. ಇದರ ಮಧ್ಯೆ ಯಾರ್ ಕೊಟ್ಟರು ಬಿಟ್ಟರು ಬುಲೇಟ್ ಪ್ರಕಾಶ್ ಅವರ ಮಗಳ ಜವಾಬ್ದಾರಿ ನನ್ನದು ಎಂದು ಹೇಳಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಯಜಮಾನನನ್ನು ಕಳೆದುಕೊಂಡ ಕುಟುಂಬಕ್ಕೆ ದೊಡ್ಡ ಆಸರೆಯಾಗಿ ನಿಂತಿದ್ದಾರೆ.. ಇದೆಲ್ಲಾ ನೋಡಿದರೆ ಬುಲೇಟ್ ಪ್ರಕಾಶ್ ಅವರ ಸ್ನೇಹದ ಬಳಗ ಎಷ್ಟು ಗಟ್ಟಿಯಾಗಿತ್ತು ಎನ್ನುವುದು ಗೊತ್ತಾಗುತ್ತದೆ.