Advertisements

ಅರ್ಧ ರಾತ್ರಿಯಲ್ಲಿ ನಡು ರಸ್ತೆಯಲ್ಲಿದ್ದ ಹುಡುಗಿಯನ್ನು ನೋಡಿ.. ಈ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ರಾತ್ರಿವೇಳೆ ಒಬ್ಬ ಹುಡುಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಳು ನಂತರ ಒಂಟಿಯಾದ ರಸ್ತೆಯಲ್ಲಿ ಇಳಿದಳು. ಅದು ತುಂಬಾ ನಿರ್ಜನವಾದ ರಸ್ತೆ ಹಾಗು ತುಂಬಾ ಕತ್ತಲಿನಿಂದ ಕೂಡಿತ್ತು.. ಬಸ್ ಕಂಡಕ್ಟರ್ ಮತ್ತು ಡ್ರೈವರ್ ಒಬ್ಬಳೆ ಇದ್ದೀರಾ ಎಂದು ಕೇಳಿದರು. ಆಗ ಆ ಯುವತಿ ಹೌದು ಸರ್ ಎಂದು ಹೇಳುತ್ತಾಳೆ.. ನಂತರ ಏನು ನಡೆಯಿತು ಗೊತ್ತಾ? ಇನ್ನೂ ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ಮಹಿಳೆಯರು ಪ್ರಯಾಣ ಮಾಡುವ ಪರಿಸ್ಥಿತಿ ಇರುತ್ತದೆ. ಆಗ ಒಂಟಿಯಾಗಿ ಪ್ರಯಾಣ ಮಾಡುವ ಅನಿವಾರ್ಯತೆ ಎದುರುರಾಗುತ್ತದೆ.. ಇನ್ನೂ ಯುವತಿಗೆ ಡ್ರೈವರ್ ಹಾಗು ಕಂಡಕ್ಟರ್ ಮಾಡಿದ ಸಹಾಯ ಏನು ಎಂದು ತಿಳಿಯೋಣ.

Advertisements

ಒಂದು ದಿನ ಯುವತಿ ಬಸ್ ಅನ್ನು ಹತ್ತಿ ಗೊರಂಗಾವ್ ಎನ್ನುವ ಪ್ರಾಂತ್ಯದಲ್ಲಿ ಇಳಿದಳು. ಆದರೆ ಆ ಬಸ್ ಸ್ಟಾಪ್ ನಲ್ಲಿ ಈ ಯುವತಿ ಒಬ್ಬಳೇ ಇಳಿದಳು.. ಆಕೆ ಒಂಟಿಯಾಗಿ ಇದ್ದ ಕಾರಣ ಅಲ್ಲಿದ್ದ ಕೆಲವರು ಕೆ’ಟ್ಟ ದೃಷ್ಟಿಯಲ್ಲಿ ನೋಡುವವರೆ ಹೆಚ್ಚಾಗಿದ್ದರು. ಇನ್ನೂ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಆಟೋ ಬರುವವರೆಗೂ ಆ ಮಹಿಳೆಯ ಸಹಾಯಕ್ಕಾಗಿ ನಿಲ್ಲುತ್ತಾರೆ.. ನಂತರ ಆಟೋ ಬಂದ ಮೇಲೆ ಆಕೆಯನ್ನು ಆಟೋ ಹತ್ತಿಸಿದರು. ಇನ್ನೂ ಆ ಯುವತಿ ಬಸ್ ಕಂಡಕ್ಟರ್ ಹಾಗು ಡ್ರೈವರ್ ಇದ್ದದ್ದರಿಂದಾಗಿ ತುಂಬಾ ಸೆಕ್ಯೂರ್ ಆಗಿ ಫೀಲ್ ಆದಳು..

ಇನ್ನೂ ಆ ಇಬ್ಬರು ವ್ಯಕ್ತಿಗಳು ಮಾಡಿದ ಸಹಾಯ ತುಂಬಾ ದೊಡ್ಡದು. ಇನ್ನೂ ಈ ವಿಷಯವನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಳು.. ಇನ್ನೂ ಈ ಘಟನೆಯಿಂದ ಮನುಷ್ಯತ್ವ ಎನ್ನುವುದು ಇನ್ನೂ ಕೂಡ ಈ ಭೂಮಿಯ ಮೇಲೆ ಉಳಿದಿದೆ ಎಂದು ನಮಗೆ ತಿಳಿಯುತ್ತದೆ.. ಇಲ್ಲಿ ಯಾರು ಕೆ’ಟ್ಟವರಲ್ಲ ಅವರ ಮನಸ್ಥಿತಿ ಮಾತ್ರ ಕೆಟ್ಟದ್ದು.. ಹೆಣ್ಣಿಗೆ ಬೆನ್ನೆಲುಬಾಗಿ ನಿಂತಿರಬೇಕೆ ಹೊರತು ಅವಳನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳಬಾರದು.. ಹಾಗೆ ಎಲ್ಲಾ ಚಾಲಕರು ಕೆ’ಟ್ಟವರಲ್ಲ ಈ ಬಸ್ ಡ್ರೈವರ್ ಹಾಗು ಕಂಡಕ್ಟರ್ ರೀತಿಯ ವ್ಯಕ್ತಿಗಳು ಇರುತ್ತಾರೆ ಎನ್ನುವುದು ಸತ್ಯ. ಅದಕ್ಕೆ ಸಾಕ್ಷಿಯಾಗಿ ಈ ಘ’ಟ’ನೆ.