Advertisements

ಚೆನ್ನಾಗಿ ಓದುತ್ತಿದ್ದ ಹುಡುಗಿಯನ್ನ ಒತ್ತಾಯವಾಗಿ ಮದುವೆ ಮಾಡಿಸಿದ ತಂದೆ ತಾಯಿ.. ಆದ್ರೆ ಮದುವೆಯಾದ ಮೂರೇ ದಿನಕ್ಕೆ ಏನಾದಳು ಗೊತ್ತಾ?

News

ಪ್ರಿಯ ವೀಕ್ಷಕರೆ ಪ್ರತಿಯೊಬ್ಬರಿಗು ಓದಿ ಒಳ್ಳೆಯ ಹುದ್ದೆಯನ್ನು ಪಡೆದು ಜೀವನ ರೂಪಿಸಿಕೊಳ್ಳಬೇಕೆಂದು ಕನಸ್ಸಿರುತ್ತದೆ. ಇಂತಹ ಕನಸ್ಸುಗಳಿಗೆ ಮದುವೆ ಅಡ್ಡಿ ಬಂದಾಗ ಅಥವಾ ಬಲವಂತದ ಮದುವೆಯಿಂದ ಏನಾಗುತ್ತದೆ ಎಂಬುವುದಕ್ಕೆ ಈ‌ ಕಥೆಯೇ ನೈಜ್ಯ ಸಾಕ್ಷಿ. ತಮಿಳುನಾಡಿನ ವೆಲ್ಲೂರಿನ ಮುತ್ತು ಮಂಟಪಂ ಎಂಬ ಪ್ರದೇಶದ 22 ವರ್ಷದ ಭುವನೇಶ್ವರಿ ನೋಡಲು ಸುಂದರವಾಗಿರುವ ಜೊತೆಗೆ ಓದಿನಲ್ಲಿಯೂ ಎತ್ತಿದ ಕೈ.

[widget id=”custom_html-3″]

Advertisements

ಮೂರನೇ ವರ್ಷದ ನರ್ಸಿಂಗ್ ಕೋಸ್೯ ವ್ಯಾಸಾಂಗ ಮಾಡುತ್ತಿದ್ದ ಇಕೆಗೆ ಒಳ್ಳೆಯ ಹುದ್ದೆ ಪಡೆಯಬೇಕೆಂಬ ಆಸೆಯನ್ನು ಹೊಂದಿದ್ದು ಅದಕ್ಕಾಗಿ ಚೆನ್ನಾಗಿ ಓದಿತ್ತಿದ್ದ ಹುಡುಗಿ. ಮನೆಯವರೆಲ್ಲ ಸೇರಿ ಬಲವಂತವಾಗಿ ವಿವಾಹ ನಿಶ್ಚಯಿಸಿದ್ದು ಈ‌ ಕುರಿತು ಭುವನೇಶ್ವರಿ ಹಲವು ವಿರೋಧ ವ್ಯೆಕ್ತಪಡಿಸಿದ್ದರು ಆಕೆಯ ಮಾತನ್ನು‌ ಕೇಳದೆ‌ 5 ತಿಂಗಳ ಹಿಂದೆ‌ ನಿಶ್ಚಿತಾರ್ಥ ವನ್ನು‌ ಮಾಡಿರುತ್ತಾರೆ. ನವೆಂಬರ್ 15 ರಂದು ರಾಣಿಪಟ್ಟೈ ಜಿಲ್ಲೆಯ ಕಾವೇರಿಪಾಕ್ಕಂನ 27 ವರ್ಷದ ಮಣಿಕಂದನ್ ಜೊತೆಗೆ ಒತ್ತಾಯ‌ ಪೂರ್ವಕವಾಗಿ ಹಸೆಮಣಿಯನ್ನೆರಿದ್ದಳು.

[widget id=”custom_html-3″]

ಭುವನೇಶ್ವರಿ ಮದುವೆಯಾದ ಮೂರು ದಿನಗಳ‌ ಬಳಿಕ‌ ಎಂದರೆ‌ ನವೆಂಬರ್ 17 ರಂದು ಮದುವೆ ನಂತರದ ಸಮಾರಂಭದಲ್ಲಿ ಭಾಗಿಯಾಗಲು‌ ತವರು ಮನೆಗೆ ಆಗಮಿಸಿದ್ದು ಬೆಳಂ ಬೆಳಗ್ಗೆ ಸ್ನಾನದ ಕೋಣೆಯಲ್ಲಿ ನೇ’ಣು‌‌ ಬೀಗಿದುಕೊಂಡು ಆ’ತ್ಮಹ’ತ್ಯೆ’ಗೆ ‌ಶರಣಾಗಿದ್ದಾಳೆ. ಇನ್ನು ವೆಲ್ಲೂರು ಪೋಲಿಸ ಠಾಣೆಯಲ್ಲಿ ಪ್ರ’ಕ’ರಣ‌‌ ದಾಖಲಾಗಿದ್ದು ಸ್ಥಳಕ್ಕೆ ಆಗಮಿಸಿದ ಪೋಲಿಸರು ತನಿಖೆ ನಡೆಸಿದ್ದಾರೆ.‌ ಓದಿ ಉದ್ಯೋಗ ಮಾಡಬೇಕೆಂಬ ಆಸೆಹೊತ್ತಿದ್ದ ಭುವನೇಶ್ವರಿ ಮನೆಯಲ್ಲಿ‌ ದಿಢೀರನೆ ಬಲವಂತದ ಮದುವೆ ಮಾಡಿದ್ದೆ ಕಾರಣವೆಂದು ಮೂಲಗಳಿಂದ ತಿಳಿದು ಬಂದಿದೆ.

[widget id=”custom_html-3″]