Advertisements

ಈ ಹುಡುಗಿ ಮತ್ತು ಟ್ಯಾಕ್ಸಿ ಡ್ರೈವರ್ ಮಧ್ಯೆ ನಡೆದ ಘ’ಟನೆ ಏನು ಗೊತ್ತಾ? ಹುಡುಗಿ ಮಾಡಿದ ಕೆಲಸಕ್ಕೆ ಪ್ರಪಂಚವೇ ಶಾ’ಕ್..

Kannada Mahiti

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಎಲ್ಲಿ ಹೋದರು ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲ. ಕೆಲವರ ಕಣ್ಣಿಗೆ ಬಿದ್ದು ತುಂಬಾ ಜನ ಹೆಣ್ಣು ಮಕ್ಕಳ ಸುಂದರವಾದ ಜೀವನ ಆ’ಳಾಗಿ ಹೋಗುತ್ತಿದೆ. ಆದರೆ ಈ ಹುಡುಗಿ ಕಷ್ಟಕರ ಸಮಯದಲ್ಲಿ ಮಾಡಿದ ದೈರ್ಯ ಮತ್ತು ಆಲೋಚನೆಗೆ ಪ್ರಪಂಚವೇ ಬೇಷ್ ಅನ್ನುತ್ತಿದೆ. ಲಂಡನ್ ನಗರದಲ್ಲಿ ಕೆಲಸ ಮುಗಿಸಿ ಒಬ್ಬ ಹುಡುಗಿ ಮನೆಗೆ ಹಿಂತಿರುಗಿ ಹೋಗಲು ಒಂದು ಕ್ಯಾಬ್ ಅನ್ನು ಬುಕ್ ಮಾಡುತ್ತಾಳೆ.. ಆ ಹುಡುಗಿಯನ್ನ ತನ್ನ ಕ್ಯಾಬ್ ನಲ್ಲಿ ಹತ್ತಿಸಿಕೊಂಡ ಡ್ರೈವರ್ 15 ನಿಮಿಷಗಳ ನಂತರ ಒಂದು ನಿರ್ಜನವಾದ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ.

Advertisements

ಕಾರ್ ಡೋರ್ ಲಾಕ್ ಮಾಡಿದ ಕ್ಯಾಬ್ ಡ್ರೈವರ್ ಹಿಂದಿನ ಸೀಟ್ ನಲ್ಲಿ ಕೂತಿದ್ದ ಹುಡುಗಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ತೊಂ’ದರೆ ಕೊಡಲು ಶುರುಮಾಡಿದ. ಆ ಹುಡುಗಿ ಎಷ್ಟೇ ಪ್ರತಿ’ಭಟನೆ ಮಾಡಿದರು ಕೂಡ ಬಿಡದೆ ಆಕೆಗೆ ತೊಂದರೆ ಕೊಡಲು ಪ್ರಯತ್ನಿಸಿದ. ಅಂತಹ ಕಷ್ಟಕರವಾದ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡ ಹುಡುಗಿ ಬುದ್ದಿವಂತಿಕೆಯಿಂದ ಹೇಳಿದ್ದೇನೆಂದರೆ..

ತನಗೆ ಏ’ಡ್ಸ್ ಇದೆ ಎಂದು ಕ್ಯಾಬ್ ಡ್ರೈವರ್ ಗೆ ಹೇಳಿದಳು. ಇದರಿಂದ ಗಾ’ಬರಿಗೊಂಡ ಡ್ರೈವರ್ ಎದ್ದು ಬಿ’ದ್ದು ಆಸ್ಪತ್ರೆಗೆ ಓಡಿ ಹೋದ.. ತನಗೆ ಟೆಸ್ಟ್ ಮಾಡುವಂತೆ ವೈದ್ಯರತ್ತಿರ ಕೇಳಿಕೊಂಡ. ನಂತರ ಈ ಹುಡುಗಿಯೂ ನಡೆದ ಘಟ’ನೆ ಬಗ್ಗೆ ಪೋಲಿಸರಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣ ಆ ಕ್ಯಾಬ್ ಡ್ರೈವರ್ ಅನ್ನು ಪೋಲಿಸರುಹಿಡಿದುಕೊಂಡಿದ್ದಾರೆ.. ಮಾಧ್ಯಮಗಳಿಗೆ ಈ ವಿಷಯದ ಬಗ್ಗೆ ಹೇಳಿಕೆ ಕೊಟ್ಟ ಹುಡುಗಿ ತನಗೆ ಏ’ಡ್ಸ್ ಇಲ್ಲಾ ಆ ಕ್ಷಣದಲ್ಲಿ ಈ ದು’ಷ್ಟನಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ.