Advertisements

ಕಾರಿನಲ್ಲಿ ಮಗುವನ್ನು ಬಿಟ್ಟು ಶಾಪಿಂಗ್ ಮಾಡಲು ಹೋದ ತಾಯಿ.. ಆಮೇಲೆ ಕಾರಿನಲ್ಲಿ ಇದ್ದ ಮಗುಗೆ ಆಗಿದ್ದೇನು! ಮನಕಲುಕುವ ದೃಶ್ಯ..

Kannada Mahiti

ಈ ಫೋಟೋ ನೋಡ್ತಿದ್ರೆ ಏನನ್ನಿಸುತ್ತೆ ಹೇಳಿ.. ಯಾರೋ ಈ ಕಾರಿನ ಬಾಗಿಲು ಒಡೆದು ಒಳಗೊರುವ ವಸ್ತುವನ್ನು ಕ’ಳ್ಳ’ತನ ಮಾಡಲು ಪ್ರಯತ್ನ ಮಾಡ್ತಿದಾರೆ ಅಂತ ಅನಿಸಲ್ವ.. ಅಥವಾ ಕಾರನ್ನು ಕ’ದಿಯಲು ಪ್ರಯತ್ನಿಸುತ್ತಾ ಇದ್ದಾರೆ ಅನಿಸುತ್ತಾ.. ಒಟ್ಟಿನಲ್ಲಿ ಯಾರೋ ಕ’ಳ್ಳ’ತನ ಪ್ರಯತ್ನದಲ್ಲಿದ್ದಾರೆ ಅಂತ ಅಂತೂ ಅನಿಸುತ್ತೆ ಅಲ್ವಾ.. ಆದ್ರೆ ಅಸಲಿ ಕಹಾನಿನೇ ಬೇರೆ.. ಕಹಾನಿ ಕೇಳಿದ್ರೆ ಯಾರನ್ನು ನೀವು ಕ’ಳ್ಳ’ರು ಅಂತ ಅಂದುಕೊಳ್ತಾಯಿದ್ದೀರೋ ಅವ್ರಿಗೆ ಚಪ್ಪಾಳೆ ತಟ್ಟುತ್ತೀರಾ.. ಗ್ರೇಟ್ ಅಂತಿರಾ ಅಷ್ಟಕ್ಕೂ ಕತೆಯೇನು ಗೊತ್ತಾ..

[widget id=”custom_html-3″]

Advertisements

ಒಬ್ಬ ಮಹಿಳೆ ಶಾಪಿಂಗ್​​ಗೆ ಅಂತ ಹೋಗ್ತಾಳೆ, ಶಾಪಿಂಗ್ ಹೋದ್ರೆ ನಿಮಗೇನು ಪ್ರಾಬ್ಲಮ್ ಅನ್ಕೋಬೇಡಿ ನಮಗೆಂತ ಪ್ರಾಬ್ಂ ಇಲ್ಲ, ಆದ್ರೆ ಶಾಪಿಂಗ್ ಮಾಡುವ ಭರದಲ್ಲಿ ತನ್ನ ಸುತ್ತಮುತ್ತ ಏನಾಗ್ತಿದೆ ಅನ್ನೋ ಪ್ರಜ್ಞೆ ಸಹ ಆ ಮಹಿಳೆಗೆ ಇರಲಿಲ್ಲ, ಹೌದು ತನ್ನ ಮಗುವನ್ನೇ ಕಾರಿನಲ್ಲಿ ಬಿಟ್ಟು ಲಾಕ್ ಮಾಡಿ ಆ ಮಹಿಳೆ ಶಾಪಿಂಗ್​​ಗೆ ಹೋಗ್ತಾಳೆ, ಎಂತಹ ವಿಚಿತ್ರ ನೋಡಿ. ಈ ಮಾಡರ್ನ್ ಯುಗಕ್ಕೆ ಬೈಬೇಕೋ ಮಾಡರ್ನ್ ಮೆಂಟಾಲಿಟಿಗೆ ಬೈಬೇಕೋ.. ಇಲ್ಲ ಬೇಜವಬ್ದಾರಿತನಕ್ಕೆ ಬೈಬೇಕಾ.. ಗೊತ್ತಾಗ್ತಿಲ್ಲ. ತಾಯಿ ಅಂದ್ರೆ ಮಗುವನ್ನು ಬೆಚ್ಚನೆಯ ಹೊದಿಕೆ ಕೊಟ್ಟು, ಪ್ರೀತಿಯ ತಬ್ಬುಗೆ ಕೊಟ್ಟು ರಕ್ಷಿಸುವವಳು..

[widget id=”custom_html-3″]

ಆದ್ರೆ ಅದೇ ಮಹಾಮಾಯಿ ಈ ತರಹ ಯಡವಟ್ಟು ಮಾಡಿದ್ರೆ ಹೇಗೆ ಹೆಳಿ. ಸುದೈವವಶಾತ್ ಯಾವುದೇ ಪ್ರಾ’ಣಾ’ಪಾಯ ಸಂಭವಿಸಿಲ್ಲ, ಸರಿಯಾದ ಸಮಯಕ್ಕೆ ಇಬ್ಬರು ದಾರಿ ಹೋಕರು ಬಂದ್ರೂ ಸರಿಹೋಯ್ತು. ಇಲ್ಲ ಅಂದ್ರೆ ಆ ಮಗುವಿನ ಕತೆ ಏನು.. ಬಾಳಿ ಬದುಕಬೇಕಿದ್ದ ಮಗು ಉಸಿರಾಡಲು ಆಗದೇ ಸ’ತ್ತು ಹೋ’ಗು’ತ್ತಿತ್ತು. ಕಾರಿನ ಒಳಗಡೆ ಸಿಕ್ಕಿಹಾಕಿಕೊಂಡ ಮಗು ವಿ’ಲ ವಿ’ಲ ಒ’ದ್ದಾ’ಡಿದ್ದನ್ನು ನೋಡ್ತಿದ್ರೆ ಅಯ್ಯೋ ಅಂತಾ ಅನಿಸುತ್ತೆ. ಆದ್ರೂ ರೈಟ್ ಟೈಮ್​ಗೆ ಬಂದು ಮಗುವನ್ನು ಬಚಾವ್ ಮಾಡಿದ ಆ ಇಬ್ಬರು ಸ್ಥಳೀಯರಿಗೆ ಮೆಚ್ಚುಗೆಯ ಚಪ್ಪಾಳೆಯನ್ನು ಹೊಡೆಯಲೇಬೇಕು.