Advertisements

ಶ್ರೀಮಂತ ಮಗಳನ್ನೇ ಲವ್ ಮಾಡಿದ ಮನೆಯ ಡ್ರೈವರ್! ಈ ವಿಷಯ ಶ್ರೀಮಂತನಿಗೆ ಗೊತ್ತಾದಾಗ ಏನಾಯ್ತು ನೋಡಿ..

Kannada Mahiti

ನಮಸ್ತೇ ಸ್ನೇಹಿತರೆ, ಒಂದು ದೊಡ್ಡ ಶ್ರೀಮಂತ ಕುಟುಂಬ, ಇಂತಹ ಕುಟುಂಬದ ತಂದೆ ತಾಯಿಗೆ ಒಬ್ಬಳೇ ಮಗಳು.. ತನ್ನ ಮಗಳನ್ನು ಒಂದು ಒಳ್ಳೆಯ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿಕೊಡಬೇಕು ಎಂಬ ಆಸೆ ಇತ್ತು. ಇನ್ನೂ ಒಬ್ಬಳೇ ಮಗಳು ಅಂಥ ತುಂಬಾ ಚೆನ್ನಾಗಿ ಸಾಕಿದ್ದರು.. ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು, ಕೇಳಿದ್ದನ್ನ ಇಲ್ಲಾ ಅಂಥ ಯಾವತ್ತು ಹೇಳಿರಲಿಲ್ಲ ಈ ಹುಡುಗಿಯ ತಂದೆ ತಾಯಿ. ಆದರೆ ಈ ಶ್ರೀಮಂತನ ಮಗಳು ಒಂದು ದಿನ ತಮ್ಮ ಮನೆಯ ಕಾರಿನ ಡ್ರೈವರ್ ಅನ್ನು ಇಷ್ಟಪಡುತ್ತಿದ್ದಳು.. ಇನ್ನೂ ತಂದೆ ತಾಯಿಗೆ ಈ ವಿಷಯ ತಿಳಿದಿರಲಿಲ್ಲಾ. ಇನ್ನೂ ಈಕೆ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ಹುಡುಗನನ್ನು ನೋಡಲು ಶುರು ಮಾಡ್ತಾರೆ. ಇವರಿಗೆ ಹುಡುಗ ಅಂದರೆ ಆತ ತನ್ನ ಗುಣದಲ್ಲಿ ಒಳ್ಳೆಯವನಾಗಿದ್ರೆ ಸಾಕು, ಕೋಟಿ ಹಣ ಇರಬೇಕು, ನಮ್ಮ ಅಂತಸ್ತಿಗೆ ಸರಿ ಸಮಾನವಾಗಿ ಇರಬೇಕು.. ಎಂಬ ಯಾವ ಆಸೆ ಕೂಡ ಈ ಶ್ರೀಮಂತನಿಗೆ ಇರಲಿಲ್ಲಾ. ಈಗೆ ಒಂದು ದಿನ ತನ್ನ ಮಗಳ ಸ್ವಯಂವರ ಏರ್ಪಡಿಸಿ ಯಾರಿಗಾದ್ರು ತಮ್ಮ ಮಗಳನ್ನು ಮದುವೆ ಆಗುವ ಆಸೆ ಇದ್ದರೆ ಸ್ವಯಂವರದಲ್ಲಿ ಬಂದು ಭಾಗವಹಿಸಿ ಎಂದು ಆ ಶ್ರೀಮಂತ ಹೇಳಿದ..

[widget id=”custom_html-3″]

Advertisements

ಈ ಸ್ವಯಂವರದ ವಿಷಯ ಮನೆಯ ಕಾರಿನ ಡ್ರೈವರ್ ಕೂಡ ಗೊತ್ತಾಗುತ್ತೆ.. ನನ್ನ ಹುಡುಗಿ ಬೇರೆಯವರ ಪಾಲಾಗುವುದನ್ನು ಬಿಡೋದಿಲ್ಲಾ ಅಂಥ ಶರತ್ ಕೂಡ ಭಾಗವಹಿಸ್ತಾನೆ. ಇನ್ನೂ ಮರುದಿನ ಬೆಳಗ್ಗೆ ಸುಮಾರು 50 ಜನ ಸ್ವಯಂವರಕ್ಕೆ ಭಾಗವಹಿಸಿದ್ರು. ಶರತ್ ಕೂಡ ಸ್ವಯಂವರದಲ್ಲಿ ಪಾಲ್ಗೊಂಡಿದ್ದ.. ಶ್ರೀಮಂತ ವ್ಯಕ್ತಿ ಎಲ್ಲರ ಬಳಿ ಎರಡು ಪ್ರಶ್ನೆಗಳಿಗೆ ಅದಕ್ಕೆ ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ನನ್ನ ಮಗಳನ್ನು ಕೊಟ್ಟು ಮದುವೆ ಮಾಡ್ತೇನೆ ಎಂದು ಹೇಳ್ತಾರೆ. ಮೊದಲನೆಯದಾಗಿ ನೀವೆಲ್ಲರು ಒಂದು ಒಳ್ಳೆಯ ವಸ್ತುವನ್ನು ತೆಗೆದುಕೊಂಡು ನಾಳೆ ಬನ್ನಿ ಎಂದು ಶ್ರೀಮಂತ ವ್ಯಕ್ತಿ ಹೇಳಿದ.. ಮಾರನೆಯ ದಿನ ಒಬ್ಬಬ್ಬರು ಒಂದೊಂದು ಒಳ್ಳೆಯ ವಸ್ತು ತೆಗೆದುಕೊಂಡು ಬಂದು ತೋರಿಸಲು ಶುರು ಮಾಡ್ತಾರೆ. ಒಬ್ಬ ಜೇನು ತುಪ್ಪ ಕೊಟ್ಟು ಇದೆ ಒಳ್ಳೆಯ ವಸ್ತು ಅಂಥ ಹೇಳ್ತಾನೆ, ಇನ್ನೊಬ್ಬ ಒಂದು ಹೂವನ್ನು ತೋರಿಸಿ ಒಳ್ಳೆಯ ವಸ್ತು ಹೇಳಿದ, ಮತ್ತೊಬ್ಬ ಬೆತ್ತವನ್ನು ತೋರಿಸಿ ಕೆ’ಟ್ಟ’ವರಿಗೆ ಇದರಿಂದ ಶಿ’ಕ್ಷೆ ಕೊಡಬಹುದು ಇದೆ ಒಳ್ಳೆಯ ವ್ಯಕ್ತಿ ಅಂಥ ಹೇಳಿದ.. ಈಗೆ ಎಲ್ಲಾ ವ್ಯಕ್ತಿಗಳು ತಂದಿದ್ದ ವಸ್ತುಗಳನ್ನು ಶ್ರೀಮಂತ ವ್ಯಕ್ತಿ ನೋಡ್ತಿದ್ದ. ಕೊನೆಯದಾಗಿ ತಮ್ಮ ಮನೆಯ ಡ್ರೈವರ್ ಶರತ್ ಕೂಡ ನಿಂತಿರೋದನ್ನು ಶ್ರೀಮಂತ ಗಮನಿಸಿದ.. ‌

ನೀನೇಕೆ ನನ್ನ ಮಗಳ ಸ್ವಯಂವರದಲ್ಲಿ ನಿಂತಿದ್ದೀಯಾ ಅಂಥ ಕೇಳಿದ. ಆಗ ಶರತ್ ನಿಜ ಹೇಳ್ತಾನೆ, ನಾನು ನಿಮ್ಮ ಮಗಳು ನಿಮಗೆ ಗೊತ್ತಿಲ್ಲದೇ ಒಬ್ಬರಿಗೊಬ್ಬರು ತುಂಬಾ ಇಷ್ಟ ಪಡುತ್ತಿದ್ದೇವೆ ಬೇರೆ ದಾರಿಯಿಲ್ಲದೇ ನಾನು ಸ್ವಯಂವರದಲ್ಲಿ ನಿಂತಿದ್ದೇನೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಶರತ್ ಹೇಳಿದ. ಇದನ್ನು ಕೇಳಿದ ಶ್ರೀಮಂತ್ ವ್ಯಕ್ತಿ ಒಂದು ಕ್ಷಣ ಶಾ’,ಕ್ ಆಗ್ತಾನೆ. ನಂತರ ಪ್ರೀತಿ ಮಾಡೋದು ತಪ್ಪಲ್ಲಾ, ಒಂದು ಒಳ್ಳೆಯ ಹುಡುಗ ಬೇಕು ನನಗೆ ಅಷ್ಟೇ ಅಂತೇಳಿ, ನೀನು ಯಾವ ವಸ್ತು ತಂದಿದ್ದೀಯಾ ತೋರಿಸು ಅಂತ ಶರತ್ ಗೆ ಶ್ರೀಮಂತ ವ್ಯಕ್ತಿ ಹೇಳಿದ. ಶರತ್ ಒಂದು ಬಾಕ್ಸ್ ನಲ್ಲಿ ಸ’,ತ್ತು ಹೋಗಿದ್ದ ಮೇಕೆ ಒಂದರ ನಾಲಿಗೆಯನ್ನು ತೆಗೆದುಕೊಂಡು ಬಂದಿದ್ದ.. ಮೇಕೆ ನಾಲಿಗೆ ನೋಡಿದ ತಕ್ಷಣ ಶ್ರೀಮಂತ ವ್ಯಕ್ತಿ ಗಾ’ಭ’ರಿಯಿಂದ ಇದನ್ನೇಕೆ ತಂದಿದ್ದೀಯಾ, ಇದು ಒಳ್ಳೆ ವಸ್ತುನಾ ಅಂಥ ಕೇಳ್ತಾರೆ‌. ಈ ಪ್ರಪಂಚದಲ್ಲೇ ಒಳ್ಳೆಯ ವಸ್ತು ಯಾವುದು ಎಂದು ನೀವು ಕೇಳಿದ್ರಿ ಗೊತ್ತಿದಿಯಾ.. ಅದನ್ನು ಹೇಳಲು ನಿಮಗೆ ನಾಲಿಗೆ ಬೇಕಿತ್ತು. ಒಳ್ಳೆಯ ವಿಷಯಗಳನ್ನು ನಾಲ್ಕು ಜನರಿಗೆ ಹೇಳಲು, ಒಳ್ಳೆಯ ಕೆಲಸಗಳನ್ನು ಮಾಡಲು, ಒಳ್ಳೆಯ ಮಾತುಗಳನ್ನು ಮಾತಾಡಲು ಪ್ರಮುಖ ವಸ್ತು ಬೇಕಾಗಿರುವುದು ಯಾವುದು ಅಂದರೆ ಅದು ನಾಲಿಗೆ ಮಾತ್ರ..

[widget id=”custom_html-3″]

ಮನುಷ್ಯನ ನಾಲಿಗೆಯನ್ನು ಕ’ತ್ತ’ರಿಸಿ ತರಲು ನನಗೆ ಸಾಧ್ಯವಿಲ್ಲ. ಈಗಾಗಿ ಮೇಕೆ ನಾಲಿಗೆಯನ್ನು ತಂದಿದ್ದೇ‌ನೆ.. ನಾಲಿಗೆಯೇ ಪ್ರಪಂಚದಲ್ಲಿ ತುಂಬಾ ಒಳ್ಳೆಯ ವಸ್ತು ಎಂದು ಶರತ್ ಹೇಳಿದ. ಒಂದು ವಾರ ಕಳೆದ ನಂತರ ಮತ್ತೊಮ್ಮೆ ಶ್ರೀಮಂತ ವ್ಯಕ್ತಿ ಎಲ್ಲರನ್ನು ಪುನಃ ಸ್ವಯಂವರಕ್ಕೆ ಬರುವಂತೆ ಕರೆದು ಈ ಪ್ರಪಂಚದಲ್ಲೇ ಅತ್ಯಂತ ಕೆ’ಟ್ಟ’ದಾದ ವಸ್ತುವನ್ನು ಎಲ್ಲರು ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ.. ಮರುದಿನ ಕೆಲವರು ಹಾ’ವಿ’ನ ವಿ’,ಷ ತಂದು ಇದು ತುಂಬಾ ಕೆ’ಟ್ಟ ವಸ್ತು ಎಂದು ಹೇಳಿದರು, ಇನ್ನೂ ಕೆಲವರು ಹಾಗಲಕಾಯಿ ತಂದು ಇದು ತುಂಬಾ ಕಹಿ ವಸ್ತು ತಿನ್ನಲು ಆಗೋದಿಲ್ಲಾ ಇದೇ ಕೆ’ಟ್ಟವಸ್ತು ಅಂಥ ಹೇಳ್ತಾರೆ, ಕೊನೆಗೆ ಡ್ರೈವರ್ ಶರತ್ ಸರದಿ ಬಂದಾಗ ನೀನೆನು ಕೆ’ಟ್ಟ ವಸ್ತು ತೆಗೆದುಕೊಂಡು ಬಂದಿದ್ದೀಯಾ ತೋರಿಸು ಎಂದು ಶ್ರೀಮಂತ ವ್ಯಕ್ತಿ ಶರತ್ ಗೆ ಹೇಳಿದ. ಆದರೆ ಶರತ್ ಆ ದಿನ ತಂದಿದ್ದ ಮೇಕೆಯ ನಾ’ಲಿ’ಗೆಯನ್ನೇ ತಂದಿದ್ದ.. ಶ್ರೀಮಂತ ವ್ಯಕ್ತಿ ಕೋಪದಿಂದ ಇದೇನು ಮತ್ತೆ ಇದನ್ನೇ ತೆಗೆದುಕೊಂಡು ಬಂದಿದ್ದೀಯಾ ಎಂದು ಹೇಳಿದ. ಈ ಪ್ರಪಂಚದಲ್ಲೇ ಒಳ್ಳೆಯ ವಸ್ತು ಎಂದು ನಾಲಿಗೆಯನ್ನ ತೋರಿಸಿದ್ದೇ, ಈಗ ಈ ಪ್ರಪಂಚದಲ್ಲೇ ಅತೀ ಕೆ,’ಟ್ಟ ವಸ್ತು ಯಾವುದು ಅಂದರೆ ಅದಕ್ಕು ನಾಲಿಗೆಯನ್ನೇ ತೊರಿಸ್ತಿದಿಯಾ..

[widget id=”custom_html-3″]

ನನಗೆ ಸರಿಯಾಗಿ ಅರ್ಥವಾಗುವ ರೀತಿ ಹೇಳು ಎಂದು ಶ್ರೀಮಂತ ವ್ಯಕ್ತಿ ಕೋಪದಿಂದ ಮಾತಾಡಿದ. ಆಗ ಶರತ್ ಪ್ರಪಂಚದಲ್ಲೇ ನಾಲಿಗೆಗಿಂತ ಕೆ’ಟ್ಟ’ದಾದ ವಸ್ತು ಈ ಪ್ರಪಂಚದಲ್ಲೇ ಸಿಗೋದಿಲ್ಲಾ.. ಇದೇ ನಾಲಿಗೆಯಿಂದ ನಾವು ಕೆ’ಟ್ಟ’ದನ್ನು ಮಾಡ್ತೀವಿ, ಕೆ’ಟ್ಟ’ದಾಗಿ ಬೇರೆಯವರ ಬಗ್ಗೆ ಮಾತಾಡ್ತೇವೆ. ಕೆ’,ಟ್ಟ ವಿಷಯಗಳನ್ನು ಬೇರೆಯವರ ತಲೆಗೆ ತುಂಬುತ್ತೇವೆ, ನಾಲಿಗೆಯಿಂದ ಕೆ’ಟ್ಟ ಮಾತುಗಳಲ್ಲಿ ಬೇರೆಯವರಿಗೆ ಬೈ’ಯ್ಯು’ತ್ತೇವೆ.. ಈಗಾಗಿ ಪ್ರಪಂಚದಲ್ಲಿ ಮನಷ್ಯರ ನಾಲಿಗೆಗಿಂತ ಕೆ’ಟ್ಟ’ದಾದ ವಸ್ತು ಮತ್ತೊಂದಿಲ್ಲಾ ಎಂದು ಡ್ರೈವರ್ ಶರತ್ ಹೇಳಿದ. ನಾವು ಹೇಳುವ ಒಳ್ಳೆಯ ವಿಷಯಕ್ಕು ನಾಲಿಗೆ ಬೇಕು, ನಾವು ಹೇಳುವ ಕೆ’,ಟ್ಟ ವಿಷಯಕ್ಕು ನಾಲಿಗೆ ಬೇಕು ಈಗಾಗಿ ಪ್ರಪಂಚದಲ್ಲಿ ಅತೀ ಒಳ್ಳೆಯ ಮತ್ತು ಅತೀ ಕೆ’ಟ್ಟ’ದಾದ ವಸ್ತು ಯಾವುದಾದ್ರು ಇದೆ ಅಂದ್ರೆ ಅದು ನಮ್ಮ ನಾಲಿಗೆ ಮಾತ್ರ ಎಂದು ಹೇಳಿ ಮು’ಗಿ’ಸಿದ. ಆ ಶ್ರೀಮಂತ ವ್ಯಕ್ತಿಗೆ ಶರತ್ ಗಿಂತ ಒಬ್ಬ ಒಳ್ಳೆಯ ಬುದ್ದಿವಂತ ವ್ಯಕ್ತಿ ಸಿಗೋದು ತುಂಬಾ ಕಷ್ಟ ಎಂದು ಕೂಡಲೇ ತನ್ನ ಮಗಳನ್ನು ಡ್ರೈವರ್ ಶರತ್ ಗೆ ಕೊಟ್ಟು ಮದುವೆ ಮಾಡಿದ.. ಸ್ನೇಹಿತರೇ ಈ ಕತೆಯಲ್ಲಿ ನಾವು ಒಂದು ವಿಷಯವನ್ನ ತುಂಬಾ ಅರ್ಥ ಮಾಡಿಕೊಳ್ಳಬೇಕು‌. ಒಂದು ನಾಲಿಗೆಯನ್ನ ಉದಾಹರಣೆ ನೀಡಿ ಈ ಕಥೆಯನ್ನ ನಿಮಗೆ ಹೇಳಿದ್ದೇನೆ.. ಈ ಸ್ಟೋರಿ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಲೇ ಬೇಕು.