Advertisements

ಈ ಇಬ್ಬರು ಮನುಷ್ಯ ರೂಪದಲ್ಲಿ ಇದ್ದ ನರ ರಾಕ್ಷಸರು.. ಕಾರಲ್ಲಿ ಡ್ರಾಪ್ ಕೇಳಿದ್ರೆ ಏನ್ ಮಾಡ್ತಾ ಇದ್ರು ಗೊತ್ತಾ?

News

ಸಣ್ಣ ಮಕ್ಕಳನ್ನು ಹತ್ಯೆಗೈದು ಸಮಾಧಿ ಮಾಡಿ‌ ಅಲ್ಲೆ ಪೋಟೋ ಕ್ಲಿಕಿಸಿಕೊಳ್ಳುತ್ತಿದ್ದ ಈ ಹಂತಕ ಜೋಡಿಯೇ ಅರ್ಯನ್ ಬ್ರಾಂಡಿ ಹಾಗೂ ಮೈರಾ ಹಿಂಡ್ಲೆ ಇಂಗ್ಲೆಂಡಿನ ಹಂತಕರ ಪಟ್ಟಿಯಲ್ಲಿ ನಂಬರ್ ಒನ್‌ ಸ್ಥಾನದಲ್ಲಿದ್ದರು. 10 ರಿಂದ 17 ವರ್ಷದೊಳಗಿನ ಐದು ಅಪ್ರಾಪ್ತರನ್ನು ಹಿಂ’ಸಾ’ತ್ಮಕವಾಗಿ ಕೊ’ಲೆಗೈ’ದ ಪಾ’ತ’ಕರಿವರು. ಸ್ಯಾಡಲ್‌ ವೈರ್ಥ ಮೊರ್ ಸ್ಮ’ಶಾ’ನದಲ್ಲಿಯೇ ಹುಗಿದು ಪ್ರವಾಸಿಗರ ಹಾಗೆ ವಿಭನ್ನ ಭಂಗಿಯಲ್ಲಿ ‌ಫೋಸ್ ನೀಡಿ ಪೋಟೊ‌ ತೆಗೆಸಿಕೊಳ್ಳುವುದು ಇವರಿಗೆ ತೃಪ್ತಿ. ಇವರ ಈ ಕೃ’ತ್ಯ’ಗಳಿಗೆ 1965 ರಲ್ಲಿ ಜೀವಾವಧಿ ಶಿ’ಕ್ಷೆ ಗುರಿಮಾಡಲಾಯಿತು. ಇವರನ್ನ ನ್ಯಾಯಾಲದ‌ ಬಂ’ಧ’ನಕ್ಕೊಳಪಡಿಸಿ ಪರೀಕ್ಷಿಸಿದ ಮೇಲೆ ತಿಳಿದು ಬಂದಿದ್ದು ಇವರ ಆರಂಭಿಕ ಜೀವನ. ಐರನ್ ಬ್ರಾಡಿ ಸ್ಕಾಟ್ ಲ್ಯಾಂಡ್ ನ ಗ್ಲಾಸಗೊ ಎಂಬಲ್ಲಿ 1935 ರಲ್ಲಿ ಜನಿಸಿದ ಇತನ ಮೂಲ‌ ಹೆಸರು ಐಯನ್‌ ಬೆಂಕನ್ ಸ್ಟೆವರ್ಡ.

[widget id=”custom_html-3″]

Advertisements

ತಂದೆ ತಾಯಿ ಆರೈಕೆ ಇಲ್ಲದ‌ ಬೆಳೆದ ಇತನ ಬಾಲ್ಯ ಎಲ್ಲರಗಿಂತ‌ ವಿಭಿನ್ನ ವಾಗಿತ್ತು. ಜರ್ಮನಿಯ ಹಿಟ್ಲರ್ ಕುರಿತು ಹೆಚ್ಚು ಆಸಕ್ತನಾಗಿದ್ದ, ಆತನ ಪ್ಯಾಸಿಸಿಜಮ್ ಅಗ್ರಸಿವ್, ಸಿಟ್ಟು, ಶಾಲಾ ದಿನಗಳಲ್ಲಿ ಗಲಾಟೆ, ಕೈಗೆ ಸಿಗುವ ಪ್ರಾಣಿ ಪಕ್ಷಿಗಳನ್ನ ಹಿಂ’ಸಿ’ಸುವುದು ಇತನಿಗೆ ಆನಂದ ನೀಡುತಿತ್ತು. ಮುಂದೆ ನ್ಯೂಸ್ ಎಜೆನ್ಸಿಯಲ್ಲಿ ಸಂಪಾದಕನಾಗಿ ಕೆಲಸ‌ ಮಾಡುತ್ತಿದ್ದ.. 1961 ರಲ್ಲಿ ಮ್ಯಾಂಚೆಸ್ಟರ್‌ನ ಕ್ರಮ್ಸೈನಲ್ ಮೂಲದವಳಾದ ಮೈರಾ ಅದೆ ಏಜೆನ್ಸಿ ಯಲ್ಲಿ ಟೈಪಿಸ್ಟ ಆಗಿ ಕೆಲಸ ಮಾಡಿದ್ದು ಮುಂದೆ ಪರಿಚಯವಾಗಿ ಪ್ರೀತಿ ಚಿಗುರೊಡೆಯುವಲ್ಲಿ‌ ಹೆಚ್ಚು ಸಮಯವಾಗಲಿಲ್ಲ. ಮೈರಾಳ ಬಾಲ್ಯವು ಕೊಂಚ ವಿಚಿತ್ರವಾಗಿತ್ತು ಹಿಂ’ಸಾ’ತ್ಮಕ ಪ್ರಚೋದನೆಗೆ ಆಕೆಯ ತಂದೆಯ ಸ್ವಭಾವವೇ ಕಾರಣವೆಂಬುವುದು ವಿಚಾರಣೆ ವೇಳೆ ತಿಳಿದುಬಂದಿತ್ತು. ಯು’ದ್ಧ’ವೆ ಬದುಕು ದೇವರಿಲ್ಲ ಎಂಬುವುದು ಈ ಜೋಡಿ ಹಕ್ಕಿಗಳ ಬಲವಾದ ನಂಬಿಕೆಯಾಗಿತ್ತು.

[widget id=”custom_html-3″]

1963 ಜುಲೈನಲ್ಲಿ ಮಿನಿ ವ್ಯಾ‌ನಲ್ಲಿ 16 ವರ್ಷದ ಪೌಲಿನ್ ರೆಡ್ ಬಾಲಕಿಯನ್ನು ಮನೆಗೆ ಬಿಡುವುದಾಗಿ ನಂಬಿಸಿ ಸು’ಳ್ಳು‌ ಹೇಳಿ ಆಕೆಯ ಮೆಲೆ ಐರನ್ ಅ’ತ್ಯಾ’ಚಾರ ಮಾಡಿ ಹ’ತ್ಯ’ಗೈದಿದ್ದ. ಮುಂದೆ ಹಂತ ಹಂತವಾಗಿ 1963 ನವೆಂಬರ್ 23ರ ಆಸ್ಟನ್ ಅಂಡರ್ ಲೈನ್ ಮಾರ್ಕೆಟ್ನ 12ವರ್ಷದ ಜಾನ್ ಕಿಲ್ಬ್ರಿಡ್,1964 ಜೂನ್ 12ವರ್ಷದ ಕಿಟ್ ಬೆನೆತ್, ಅದೆ ವರ್ಷದ ಡಿಸೆಂಬರ್ ರಲ್ಲಿ 10 ವರ್ಷದ ಲೆಲ್ಸಿ ಡೌನಿ ಹಾಗೂ ಕೊನೆಗೆ 1965ರಲ್ಲಿ ಎಡ್ವರ್ಡ ಎವಾನ್ಸ್ 17 ವರ್ಷದ ಬಾಲಕನ್ನು ಕೊಂ’ದು ಶ’ವ ಸಾಗಿಸುವಾಗ ಪೋಲಿಸರ ಕೈ’ಸ’ರೆಯಾಗ್ತಾರೆ.

[widget id=”custom_html-3″]

ಗೆಳೆಯ ಸ್ಮಿತ ಎಂಬಾತನ ಪಾಲುದಾರಿಕೆಯಲ್ಲಿ ‌ಈ‌ ಸರಣಿ ಕೊ’ಲೆ’ಗಳು ನಡಿಸಿದ್ದರು ಈ ಪ್ರಣಯ ಹಕ್ಕಿಗಳು‌. ಕಿಟ್ ಬೆನೆತ್ ಬಾಲಕನ ಹ’ತ್ಯೆ ಮಾಡುವಾಗ ರೆಕಾರ್ಡ ಬಳಸಿದ ಇವರು ಆತನ‌ ಕೊ’ಲೆ’ಗೈಯುವ ಪ್ರತಿ ಸನ್ನಿವೇಶಗಳನ್ನು ರೆಕಾರ್ಡ ಮಾಡಿದ್ದು ಕೇಳಿದ್ದಾಗಲೇ ಗೊತ್ತಾಗಿದ್ದು ಇವರ ವಿ’ಕೃ’ತ ಮುಖ. ಇವರ ಈ ನೀ’ಚ‌ ಕೆಲಸಕ್ಕೆ‌ ನ್ಯಾಯಾಲಯ ಜೀ’ವಾ’ವಧಿ ಶಿ’ಕ್ಷೆ ನೀಡಿತ್ತು. ಐರೆನ್ಗೆ 1985ರಲ್ಲಿ ಕಿಸೊಫೆಮಿಯಾ ಮಾನಸಿಕ ರೋ’ಗಿ ಎಂಬುವುದು ವೈದರಿಂದ ತಿಳಿದು ಚಿಕಿತ್ಸೆ ನೀಡಲಾಗಿತ್ತು. 2002ರಲ್ಲಿ ಮೈರಾ 2016 ರಲ್ಲಿ ಐರೆನ್ ವಿ’ಧಿ’ವಶರಾದ ಈ ಜೋಡಿಗಳ ಸರಣಿ ಮರ್ಡರ್ ಗಳಿಗೆ ಇಡಿ ಇಂಗ್ಲೆಂಡ್ ನಿಬ್ಬೆರಗಾಗಿದ್ದು ಅಕ್ಷರ: ಸತ್ಯ.

[widget id=”custom_html-3″]