Advertisements

ಅಡುಗೆ ಮಾಡಲು ಕ್ಯಾರೇಟ್ ಕೀಳಲು ಹೋದಾಗ ಕ್ಯಾರೆಟ್ ನಲ್ಲಿ ಇರುವುದನ್ನು ನೋಡಿ ಬೆರಗಾದ ಮಹಿಳೆ.. ಕ್ಯಾರೆಟ್ ನಲ್ಲಿ ಏನಿತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಜೀವನ ಅನ್ನುವುದು ಒಂದು ಚಕ್ರ ಇದ್ದಾಗೆ, ಕಳೆದು ಕೊಂಡಿದ್ದನ್ನು ಮತ್ತೆ ಪಡೆಯುತ್ತೇವೆ ಮತ್ತು ಹಾಗೆ ಕಳೆದು ಕೊಳ್ಳುತ್ತೇವೆ.. ನಮ್ಮ ಜೀವನದಲ್ಲಿ ಪ್ರತೀ ಕ್ಷಣ ಕೂಡ ರೋಮಾಂಚನ.. ಅದೇ ರೀತಿ ನಮ್ಮ ಜೀವನದಲ್ಲಿ ಕೆಲವೊಮ್ಮೆ ವಿಚಿತ್ರವಾದ, ನಂಬಲು ಸಾದ್ಯವಾಗದೇ ಇರುವಂತಹ ಘ’ಟನೆಗಳು ನಡೆಯುತ್ತವೆ.  ಇಲ್ಲಿ ಆಗಿದ್ದು ಅದೇ ಘ’ಟನೆ.. ಇದನ್ನು ಕೇಳಿ ಎಲ್ಲರಿಗೂ ಬೆರಗಾಗುವಂತೆ ಮಾಡಿದ ಆ ಘ’ಟನೆ ಏನಿರಬಹುದು ಎಂದು ನೋಡೊಣ. ಸ್ವಿಡನ್ ದೇಶಕ್ಕೆ ಸೇರಿದ ಲೀನಾ ಮಹಿಳೆ 16 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಇರುವಾಗ ತನ್ನ ಮದುವೆ ದಿನ ಗಂಡ ಕೊಟ್ಟಿದ್ದ ಅಮೂಲ್ಯವಾದ ಉಂಗುರುವನ್ನು ಕಳೆದ ಕೊಳ್ಳುತ್ತಾರೆ.. ಅದು ಸಾಮಾನ್ಯವಾದ ಉಂಗುರುವಲ್ಲ ವೆಡ್ಡಿಂಗ್ ನಲ್ಲಿ ಕೊಡಿಸಿದ್ದ ದುಬಾರಿ ಬೆಲೆಯ ಉಂಗುರುವಾಗಿತ್ತು.

Advertisements

ಇದರಿಂದ ಲೀನಾ ಅವರು ತುಂಬಾ ದುಃಖದಲ್ಲಿ ಮುಳುಗುತ್ತಾರೆ.. ನಂತರ ಮಕ್ಕಳನ್ನು ಕರೆದು ಮನೆಯಲ್ಲಿ ಮತ್ತು ಅವರು ಹೋಗಿ ಬಂದ ಜಾಗದಲ್ಲೆಲ್ಲಾ ತುಂಬಾ ಹುಡುಕಾಡುತ್ತಾರೆ.. ಆದರೆ ಎಷ್ಟೇ ಹುಡುಕಲು ಪ್ರಯತ್ನ ಪಟ್ಟರು ಕೊನೆಗೆ ಸಿಗಲೇ ಇಲ್ಲ. ಈಗೆ ಸುಮಾರು 16 ವರ್ಷ ಕಳೆದು ಹೋಗುತ್ತದೆ.. ಒಂದು ದಿನ ಲೀನಾ ಅವರು ಅಡುಗೆ ಮಾಡುವುದಕ್ಕೆ ಕ್ಯಾರೇಟ್ ಬೇಕಾಗಿತ್ತು. ಅದಕ್ಕಾಗಿ ತಮ್ಮ ಮನೆಯ ಮುಂದೆ ಇದ್ದ ಕ್ಯಾರೆಟ್ ಕಿತ್ತುಕೊಂಡು ಬರಲು ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಕೆಲವೇ ಕ್ಯಾರೇಟ್ ಇದ್ದ ಕಾರಣ ಎಲ್ಲವನ್ನು ಕಿತ್ತು ಕೊನೆಯದಾಗಿ ಒಂದು ಕ್ಯಾರೆಟ್ ಕಿತ್ತುಕೊಂಡ ಲೀನಾ ಅವರಿಗೆ ಶಾ’ಕ್.. ಅಲ್ಲಿ ಏನಿತ್ತು‌ ಗೊತ್ತಾ? ಸರಿ ಸುಮಾರು 16 ವರ್ಷಗಳ ಹಿದೆ ಕಳೆದುಕೊಂಡಿದ್ದಂತಹ ಡೈಮಂಡ್ ಉಂಗುರ ಕ್ಯಾರೇಟ್ ನಲ್ಲಿ ಇತ್ತು.

ಇದನ್ನು ನೋಡಿ ಬೆರಗಾದ ಲೀನಾ ಅವರು ಇದು ನಿಜಾನ ಎಂದು ನಂಬಲಾರದ ಸ್ಥಿತಿಯಲ್ಲಿ ಮತ್ತೆ ಮತ್ತೆ ಚೆಕ್ ಮಾಡಿಕೊಳ್ಳುತ್ತಾರೆ. ಕಳೆದಕೊಂಡಿದ್ದ ಉಂಗುರು ಮತ್ತೆ ಸಿಕ್ಕಿದ ಸಂತೋಷದಲ್ಲಿ ತೇಲಾಡಿದ ಲೀನಾ ಅವರು ತಮ್ಮ ಗಂಡ ಹಾಗು ಮಕ್ಕಳಿಗೆ ತೋರಿಸಿ ಸಂಭ್ರಮ ಪಡುತ್ತಾರೆ.. ಎಲ್ಲಿಯ ಉಂಗುರು, ಎಲ್ಲಿ ಕ್ಯಾರೇಟ್ ಎಷ್ಟು ವರ್ಷಗಳು ಎಲ್ಲಿಂದೆಲ್ಲಿಗೆ ಸಂಬಂಧ ನೋಡಿ‌. ಅದಕ್ಕೆ ಹೇಳೋದು ಈ ಜೀವನ ಮತ್ತು ಪ್ರಪಂಚ ಒಂದು ವಿಚಿತ್ರವಾದ ಮಾಯಾಲೋಕ ಅನ್ನೋದು.. ಇಲ್ಲಿ ಏನ್ ಬೇಕಾದರೂ ನಡೆಯುತ್ತದೆ ಅದರೆ ಇದನ್ನು ತಿಳಿದುಕೊಳ್ಳಲು ಕಷ್ಟ. ಗಂಡನ ಮೇಲೆ ನನಗಿರುವ ಪ್ರೀತಿ  ಕ್ಯಾರೆಟ್ ಮೂಲಕ ಮತ್ತೆ ಸಿಕ್ಕಿರುವ ಉಂಗುರದಿಂದ ಸಾಭಿತಾಗಿದೆ ಎಂದು ಲೀನಾ ಅವರು ಹೇಳಿಕೊಂಡಿದ್ದಾರೆ.. ಸ್ನೇಹಿತರೆ ನಿಮ್ಮ ಜೀವನದಲ್ಲೂ ಕೂಡ ಇಂತಹ ವಿಚಿತ್ರವಾದ ಘ’ಟನೆ ನಡೆದಿದಿಯಾ.