Advertisements

ವಿರಾಟ್ ಕೊಹ್ಲಿ, ತಮನ್ನಾ ಅವರನ್ನು ಅರೆಸ್ಟ್ ಮಾಡುವಂತೆ ಹೈ ಕೊರ್ಟ್ ನಲ್ಲಿ ಅರ್ಜಿ, ಕಾರಣ ಏನು ಗೊತ್ತಾ?

News

ಆನ್ ಲೈನ್ ನಲ್ಲಿ ಜೂಜಾಟವನ್ನು ಉತ್ತೇಜಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ರಿಕೇಟ್ ಆಟಗಾರ ಹಾಗೂ ತೆಲುಗು ನಟಿ ತಮನ್ನಾ ಅವರನ್ನ ಬಂಧನ ಮಾಡುವಂತೆ ಮದ್ರಾಸ್ ಹೈ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.

Advertisements

ಜನರು ಆನ್ ಲೈನ್ ನಲ್ಲಿ ಜೂಜಾಟದ ಕಡೆಗೆ ಹೆಚ್ಚು ಆಕರ್ಷಿತರಾಗುತಿದ್ದು, ಪರಿಣಾಮ ಇವುಗಳನ್ನು ನಿಷೇದ ಮಾಡುವಂತೆ ಚೆನ್ನೈ ಮೂಲದ ವಕೀಲರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆನ್ ಲೈನ್ ಜೂಜಾಟದ ಕಂಪೆನಿಗಳು ದುಬಾರಿ ಹಣವನ್ನು ನೀಡಿ ತಮನ್ನಾ, ವಿರಾಟ್ ಕೊಹ್ಲಿ ರಂತಹ, ಸ್ಟಾರ್ ನಟಿ ಹಾಗೂ ಸ್ಟಾರ್ ಕ್ರಿಡಾಪಟುವನ್ನು ಬಳಸಿಕೊಂಡು ಜಾಹಿರಾತು ನೀಡುವ ಮೂಲಕ ಜನತೆಯ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎಂದು ವಕೀಲರು ಆರೋಪ ಮಾಡಿದ್ದಾರೆ.

ಆನ್ ಲೈನ್ ಜೂಜಾಟವನ್ನು ಆಡಲು ಯುವಕರು ಸಾಲ ಮಾಡಿಕೊಂಡು ಮತ್ತೆ ಹಣವನ್ನು ಹಿಂದಿರುಗಿಸಲು ಆಗದೆ ಅತ್ಮ,ಹ,ತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡುತ್ತಿದ್ದಾರೆ ಎಂದು ಪ್ರಕರಣದವೊಂದರ ಉದಾಹರಣೆಯೊಂದನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣವು ನ್ಯಾಯಾಲಯ ಮಂಗಳವಾರ ವಿಚಾರಣೆಗೆ ಮುಂದೂಡಿದೆ.