ಈ ಮೈದಾ ಹೇಗೆ ತಯಾರಿಸ್ತಾರೆ ಅಂಥ ಗೊತ್ತಾ ನಿಮಗೆ.. ತಿಳಿದುಕೊಳ್ಳಿ!

ಪ್ರಿಯ ಸ್ನೇಹಿತರೆ ರುಚಿ ರುಚಿಯಾದ ತಿನಿಸುಗಳೆಂದರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ.. ಸ್ಟ್ರೀಟ್ ಫುಡ್ ಗಳಾದ ಪಾನಿಪುರಿ, ಗೋಬಿ‌ ಮಂಚೂರಿಯನ್ ಇಂದ ಹೋಟೆಲ್ಗಳಲ್ಲಿ ದೊರೆಯುವ ಹೈಟೆಕ್ ಪಿಜಾದವರೆಗೂ ಎಲ್ಲರಿಗೂ ಇವು ಪಂಚಪ್ರಾಣ.. ಹಾಗಾದ್ರೆ ಬಾಯಿಗೆ ರುಚಿ ನೀಡುವ ಈ ಎಲ್ಲ ತಿಂಡಿಗಳನ್ನಾ ತಯಾರಿಸೊದು ಮೈದಾಯಿಂದ.. ಪ್ರತಿಯೊಂದರಲ್ಲಿ ಬಳಸುವ ಈ ಮೈದಾ ಹೇಗೆ ತಯಾರಿಸ್ತಾರೆ ನಿಮಗೆ ಗೊತ್ತಾ, ಮೈದಾ ಸೇವಿಸುದರಿಂದ ಆಗುವ ಉಪಯೋಗಗಳೆನು ನೋಡೊನ‌ ಬನ್ನಿ.. [widget id=”custom_html-3″] ನಾವು ಪ್ರತಿನಿತ್ಯ ಬಳಸುವ ಒಂದಲ್ಲ ಒಂದು ರೀತಿಯಲ್ಲಿ ಮೈದಾ […]

Continue Reading

ಇಡ್ಲಿ ಮಾಡಿದ್ದು ಮಿಕ್ಕಿದಿಯಾ! ಮಿಕ್ಕಿರುವ ಇಡ್ಲಿಯಿಂದ ಮಂಚೂರಿಯನ್ ಮಾಡಬಹುದು.. ಹೇಗೆ ನೋಡಿ..

ಪ್ರಿಯ ಓದುಗರೆ ನಾವು ಪ್ರತಿಯೊಂದನ್ನು ಇದೀಗ ಮೊಬೈಲ್ ನ ಯೂಟ್ಯೂಬಿನಲ್ಲಿ ಕಲಿಯುತ್ತಿದ್ದೇವೆ. ಇದೀಗ ಹೊಲಿಗೆ, ಶಿಕ್ಷಣ,ಅಡುಗೆ, ಹೊಸಹೊಸ ಕೋರ್ಸ್ಗಳನ್ನು ನಾವು ಎಲ್ಲಿಯೂ ಬೇರೆ ಕಡೆ ಹೋಗಿ ಬಾರಿ ದುಡ್ಡು ಕೊಟ್ಟು ಕಲಿಯುವ ಅಗತ್ಯವಿಲ್ಲ.ಎಲ್ಲವೂ ಕೈಬೆರಳಲ್ಲಿ ಕಲಿಯಬಹುದು. ಇದನ್ನು ಯಾಕೆ ಹೇಳಿದೆ ಎಂದರೆ ನಮಗೆ ಕೆಲವೊಮ್ಮೆ ಸಣ್ಣ ಸಣ್ಣವಿಚಾರಗಳು ನೆನಪಾಗುವುದಿಲ್ಲ. ಕೆಲವೊಮ್ಮೆ ತಿಳಿಯುವುದಿಲ್ಲ. ಆಗ ನಾವು ಫೋನ್ನಲ್ಲಿ ಓದಿ ಅಥವಾ ಯೂಟ್ಯೂಬ್ನಲ್ಲಿ ನೋಡಿ ಸುಲಬವಾಗಿ ಕಲಿಯಬಹುದಾಗಿದೆ. ಈಗ ಹೊಸದಾಗಿ ಏನನ್ನು ಹೇಳುತ್ತಿದ್ದಾರೆ ಅಂತೀರಾ? ಅದೇ ಕಣ್ರೀ, ಮನೆಯಲ್ಲಿ ರಾತ್ರಿ […]

Continue Reading

ರುಚಿಯಾದ ಮಂಡ್ಯ ಶೈಲಿಯ ಕಾಲ್ ಸೂಪ್ ಮಾಡೋ ವಿಧಾನ ಹೇಗಂತ ನೋಡಿ..

ಸ್ನೇಹಿತರೇ, ಭಾನುವಾರ ಬಂತೆಂದರೆ ಸಾಕು ಮಾಂಸಹಾರಿಗಳಿಗೆ ಹಬ್ಬ. ಬಿರಿಯಾನಿ, ಕಾಲ್ ಸೂಪ್ ಸೇರಿದಂತೆ ವಿಭಿನ್ನ ರೀತಿಯ ಮಾಂಸದ ಅಡುಗೆಗಳನ್ನ ಹುಡುಕಿಕೊಂಡು ಹೋಟೆಲ್ ಗಳಿಗೆ ಹೋಗುತ್ತಾರೆ. ಆದರಲ್ಲೂ ಬಹುತೇಕರು ಕಾಲ್ ಸೂಪ್ ಎಂದರೆ ತುಂಬಾ ಇಷ್ಟಪಡುತ್ತಾರೆ. ಆದರೆ ಹೋಟೆಲ್ ನಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಮಾಡಿ ತಿಂದರೆ ಹೇಗಿರುತ್ತೆ ಆಲ್ವಾ..ಇನ್ನು ಈ ಕಾಲ್ ಸೂಪ್ಕೇವಲ ರುಚಿಗೆ ಮಾತ್ರವಲ್ಲದೆ, ಇದರಲ್ಲಿ ಹಲವಾರು ಆರೋಗ್ಯಕರ ಔಷಧಿ ಗುಣಗಳು ಕೂಡ ಇವೆ. ಹಾಗಾದ್ರೆ ಮನೆಯಲ್ಲೇ ಕಾಲ್ ಸೂಪ್ ಮಾಡೋದು ಹೇಗೆ […]

Continue Reading

ಆಹಾ ! ಈ ತರ ಈರುಳ್ಳಿ ಚಿಕನ್ ಫ್ರೈ ಮಾಡಿದ್ರೆ ಪಾತ್ರೆನೇ ಖಾಲಿ ಮಾಡ್ತಾರೆ

ಚಿಕನ್ ನಲ್ಲಿ ಹಲವಾರು ವಿಭಿನ್ನ ಬಗೆಯಲ್ಲಿ ಚಿಕನ್ ಫ್ರೈ ನ್ನ ಮಾಡಬಹುದಾಗಿದೆ. ಇನ್ನು ಈ ಲೇಖನದಲ್ಲಿ ತುಂಬಾ ಟೇಸ್ಟಿಯಾದ, ಸಿಂಪಲ್ ಆಗಿ ಮಾಡಬಹುದಾದ ಈರುಳ್ಳಿ ಚಿಕನ್ ಫ್ರೈ ಮಾಡೋದು ಹೇಗೆ ಅಂತ ನೋಡೋಣ ಬನ್ನಿ..ಪದೇ ಪದೇ ಒಂದೇ ತರದ ಫ್ರೈ ಗಳನ್ನ ಮಾಡುವ ಬದಲು ಈ ರೀತಿಯಾಗಿ ಡಿಫರೆಂಟ್ ಆಗಿ ಮಾಡೋದ್ರಿಂದ ಮನೆ ಮಂದಿಯೆಲ್ಲಾ ತುಂಬಾ ಇಷ್ಟ ಪಟ್ಟು ತಿಂತಾರೆ..ಅಷ್ಟು ಚೆನ್ನಾಗಿರುತ್ತೆ ಈ ಈರುಳ್ಳಿ ಚಿಕನ್ ಫ್ರೈ..ಇನ್ನು ಇದನ್ನ ಮಾಡೋದು ಕೂಡ ತುಂಬಾ ಸುಲಭವೇ. ಇನ್ನು ಚಪಾತಿ, […]

Continue Reading

ಈ ತರ ಮನೇಲಿ ಚಿಕನ್ ನಾ ಪ್ರೈ ಮಾಡಿದ್ರೆ ಪ್ರತಿ ಸಲ ಇದೇ ತರ ಮಾಡಿಸಿಕೊಂಡು ತಿಂತಾರೆ

ಸಾಮಾನ್ಯವಾಗಿ ಚಿಕನ್ ಬಹುತೇಕರು ಇಷ್ಟಪಡುತ್ತಾರೆ. ಇನ್ನು ಚಿಕನ್ ನಲ್ಲಿ ಹಲವಾರು ಬಗೆಯ ವಿಭಿನ್ನವಾದ ಖಾದ್ಯಗಳನ್ನ ಮಾಡಬಹುದು. ಅದರಲ್ಲೂ ಚಿಕನ್ ನಲ್ಲಿ ಮಾಡುವ ಚಿಕನ್ ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಗಳು ಎಂದರೆ ಚಿಕನ್ ಪ್ರಿಯರಿಗೆ ತುಂಬಾ ಇಷ್ಟ. ಇನ್ನು ಬಿರಿಯಾನಿ ಜೊತೆಗೆ ಚಿಕನ್ ಫ್ರೈ ಇದ್ದಾರೆ ತುಂಬಾ ಟೇಸ್ಟಿಯಾಗಿ ಇರುತ್ತದೆ. ನೀವು ಒಂದು ಸಾರಿ ಈ ಚಿಕನ್ ಫ್ರೈ ನ್ನ ಟ್ರೈ ಮಾಡಿದ್ರೆ ಮನೆಯಲ್ಲಿರುವವರು ಮತ್ತೆ ಮತ್ತೆ ಮಾಡಿಸಿಕೊಂಡು ತಿಂತಾರೆ..ಅಷ್ಟರಮಟ್ಟಿಗೆ ಟೇಸ್ಟಿಯಾಗಿರುತ್ತೆ. ಇನ್ನು ನೀವು ಚಿಕನ್ ತಂದಾಗ […]

Continue Reading

ತಂದೂರಿ ಚಿಕನ್ ಬಗ್ಗೆ ಕೇಳಿದ್ದೀರಿ..ಆದ್ರೆ ನೀವು ತಂದೂರಿ ಚಾಯ್ ಬಗ್ಗೆ ಕೇಳಿದ್ದೀರಾ !

ಸ್ನೇಹಿತರೆ, ನೀವು ತಂದೂರಿ ರೊಟ್ಟಿ, ತಂದೂರಿ ಕೋಳಿ ಬಗ್ಗೆ ಕೇಳಿರುತ್ತೀರಿ..ಆದರೆ ತಂದೂರಿ ಚಹಾ ಬಗ್ಗೆ ಕೇಳಿದ್ದೀರಾ ! ಮಣ್ಣಿನ ಲೋಟಗಳನ್ನು ಬಿಸಿ ಬಿಸಿ ಕೆಂಡಗಳಿಂದ ಕುದಿಯುತ್ತಿರುವ ತಂದೂರ್ ಒಳಗೆ ಹಾಕಲಾಗುತ್ತದೆ. ಮಣ್ಣಿನ ಲೋಟಗಳು ಬಿಸಿ ಆದ ನಂತರ ಅದನ್ನು ಹೊರಗೆ ತೆಗೆದು, ಅದರ ಒಳಗೆ ಬಿಸಿ ಬಿಸಿ ಚಹಾವನ್ನು .ಹಾಕಲಾಗುತ್ತದೆ ಬಳಿಕ ಇದನ್ನು ಬೇರೆ ಮಣ್ಣಿನ ಲೋಟಕ್ಕೆ ಹಾಕಿ ವಿತರಿಸಲಾಗುತ್ತದೆ. ತಂದೂರಿಗೆ ಚಹಾ ಹಾಕಿದ ಮೇಲೆ ಅದರ ರುಚಿ ಮೊದಲಿಗಿಂತ ನಾಲ್ಕು ಪಟ್ಟು ದುಪ್ಪಟಾಗುತ್ತದೆ. ಚಹಾಕ್ಕೆ ಮಣ್ಣಿನ […]

Continue Reading

ಬಾಯಲ್ಲಿ ನೀರೂರಿಸುವ ಸಿಂಪಲ್ ಸ್ಪೈಸಿ ಎಗ್ ಫ್ರೈ ಮಾಡೋ ವಿಧಾನ ಹೇಗೆ ನೋಡಿ

ಚಿಕ್ಕವರಿಂದ ಹಿಡಿದು ದೊಡ್ಡವರವರಿಗೂ ತುಂಬಾ ಇಷ್ಟವಾಗುವ ಮೊಟ್ಟೆಯಲ್ಲಿ ಯಥೇಚ್ಛವಾದ ಪ್ರೊಟೀನ್ ಅಂಶಗಳು ಇವೆ. ಮೊಟ್ಟೆಯಲ್ಲಿ ವಿಭಿನ್ನವಾದ ಅಡುಗೆಗಳನ್ನ ಮಾಡಬಹುದು. ಇನ್ನು ಮನೆಯಲ್ಲಿ ಚಿಕನ್, ಮಟನ್ ಮಾಡಿದಾಗ ಅದರ ಜೊತೆಗೆ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ಮಾಡಿದ್ರೆ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಹಾಗಾದ್ರೆ ತುಂಬಾ ಸಿಂಪಲ್ ಆಗಿ ಎಗ್ ಪೆಪ್ಪರ್ ಫ್ರೈ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.. ಬೇಕಾಗುವ ಸಾಮಗ್ರಿಗಳು : ಆರು ಮೊಟ್ಟೆಗಳು, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡರಿಂದ ಮೂರೂ ಚಮಚ […]

Continue Reading

ಹೊರಗಿನಿಂದ ತಿಂಡಿ ತಿನಿಸುಗಳನ್ನು ತರುವುದಕ್ಕಿಂತ ಮನೆಯಲ್ಲಿಯೇ ಮಾಡಿ ಗರಿಗರಿಯಾದ ಶಂಕರಪೋಳಿ.

ಬೇಕಾಗುವ ಸಾಮಗ್ರಿಗಳು : ಮೈದಾಹಿಟ್ಟು 1 ಪಾವು, ತುಪ್ಪ 4 ಟೇಬಲ್ ಚಮಚ, ಉಪ್ಪು1 ಟೀಚಮಚ, ಅಚ್ಚಕಾರದ ಪುಡಿ ಒಂದು ಟೇಬಲ್ ಚಮಚ, ಕರಿಯಲು ಎಣ್ಣೆ. ಮಾಡುವ ವಿಧಾನ : ಈಗ ಒಂದು ಬೇಸನ್ನಿನಲ್ಲಿ ಮೈದಾಹಿಟ್ಟು, ತುಪ್ಪ, ಉಪ್ಪು ಅಚ್ಚಕಾರದ ಪುಡಿ , ಚೆನ್ನಾಗಿ ಕಾಯಿಸಿದ 4 ಟೇಬಲ್ ಚಮಚ ಎಣ್ಣೆ ಎಲ್ಲವನ್ನು ಚೆನ್ನಾಗಿ ಎಲ್ಲವೂ ಬೆರೆಯುವಂತೆ ಕೈಯಲ್ಲಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಗಟ್ಟಿಯಾಗಿ ಕಲಸಿ. ಕಲೆಸಿಡುವ ಅಗತ್ಯವಿಲ್ಲ. ಕಲೆಸಿದ ತಕ್ಷಣ ಮಾಡಿ. […]

Continue Reading

ರಸ್ತೆಬದಿಯ ಮಸಾಲಾಪುರಿ ಗಿಂತ ಹೆಚ್ಚು ರುಚಿಕರವಾದ ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ. ಮಾಡುವ ವಿಧಾನ ನೋಡಿ.

ಮೊದಲಿಗೆ ಒಂದು ಬೌಲ್ ನಷ್ಟು ಹಸಿರು ವಣ ಬಟಾಣಿಯನ್ನು ನೀರಲ್ಲಿ 8 ಗಂಟೆಗಳ ಕಾಲ ನೆನೆಸಿಡಬೇಕು. ಕುಕ್ಕರ್ ಗೆ ನೆನೆಸಿದ ಬಟಾಣಿ , ಒಂದು ಆಲೂಗೆಡ್ಡೆ ಹಾಕಿ ಬೇಯಿಸಿಕೊಳ್ಳಿ. ಒಂದು ಈರುಳ್ಳಿ, ಒಂದು ಟೊಮ್ಯಾಟೋ, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹಚ್ಚಿಟ್ಟುಕೊಳ್ಳಿ. ಪಾನ್ ಒಲೆ ಮೇಲಿಟ್ಟು 2 ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಕಟ್ ಮಾಡಿದ್ದು ಒಂದು, ಬೆಳ್ಳುಳ್ಳಿ 4 ಎಸಳು, ಶುಂಠಿ ಸಣ್ಣ ತುಂಡು, ಜೀರಿಗೆ , ಚಕ್ಕೆ 1 ಇಂಚು, ಲವಂಗ 3, ಹಸಿಮೆಣಸು […]

Continue Reading

ರುಚಿಯಾದ ಕರಿ ಬೇವು ಸೊಪ್ಪಿನ ಚಟ್ನಿ ಪುಡಿ ಮಾಡುವ ವಿಧಾನ.

ಕರಿ ಬೇವು ಸೊಪ್ಪಿನ ಚಟ್ನಿ ಪುಡಿ ಮಾಡಲು ಬೇಕಾಗಿರುವ ಪದಾರ್ಥಗಳು : ಕರಿಬೇವು 80 ಕಡ್ಡಿಯ ಎಲೆಗಳು, ಕಡ್ಲೆಬೇಳೆ, 4 ಟೇಬಲ್ ಚಮಚ, ಉದ್ದಿನಬೇಳೆ 4 ಟೇಬಲ್ ಚಮಚ, ಒಣ ಕೊಬ್ಬರಿ ಅರ್ಧ ಗಿಟುಕು ತುರಿದು ಇಡಿ, ಬ್ಯಾಡಗಿ ಮೆಣಸು 12, ಇಂಗು ಕಾಲು ಟೀ ಚಮಚದಷ್ಟು, ಹುಣಸೇ ಹಣ್ಣು, 1ಟೀ ಚಮಚದಷ್ಟು ಬೆಲ್ಲಅರ್ಧ ನಿಂಬೆಯ ಗಾತ್ರ, ಕಲ್ಲು ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ : ಕರಿಬೇವಿನ ಸೊಪ್ಪನ್ನು ಕಡ್ಡಿಯಿಂದ ಬಿಡಿಸಿ ತೊಳೆದು ಆರಲು ಬಿಡಿ. […]

Continue Reading