ಕಡಲ ತೀರದಲ್ಲಿ ತೂಗುಯ್ಯಾಲೆ ಆಡಿದ ನಟಿ ಆಶಿಕಾ ರಂಗನಾಥ್! ತೂಗುಯ್ಯಾಲೆ ಆಡುವಾಗ ಆಶಿಕಾ ರಂಗನಾಥ್ ಅವರ ಸೌಂದರ್ಯ ನೋಡಿ ಸುಸ್ತಾದ ಜನರು..
ಈ ಸಿನಿಮಾ ಕಲಾವಿದೆಯರಿಗೆ ಫ್ರೀ ಸಿಕ್ರೆ ಸಾಕು ದೇಶ – ವಿದೇಶ ಅಂತಾ ಸುತ್ತಿ ಫುಲ್ ಮಜಾ ಮಾಡುತ್ತಾರೆ. ಅಷ್ಟೇ ಅಲ್ಲ ತಾವು ಹೋದ ಸ್ಥಳದ ಕುರಿತು ಸ್ಥಳದ ವಿಶೇಷತೆಯ ಕುರಿತು ತಮ್ಮ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗೆ ವಿಸ್ತಾರವಾಗಿ ಬರೆದು ಫೋಟೋಸ್ ಸಹಿತ ಅಪ್ಲೋಡ್ ಮಾಡುತ್ತಾರೆ. ಇದರಿಂದ ಅಭಿಮಾನಿಗಳು ಹಾಗೂ ಪ್ರವಾಸಿ ಪ್ರಿಯರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಆಶಿಕಾ ರಂಗನಾಥ್ ಅವರ ಸಕ್ಕತ್ ವಿಡಿಯೋ ಇದೀಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದು […]
Continue Reading