OTT ಬಿಗ್ಬಾಸ್ ಮುಗಿದ್ರೂ ಈ ಮುತ್ತಿನ ಸುದ್ದಿ ಮಾತ್ರ ಇನ್ನೂ ಮುಗಿತಿಲ್ಲ.!ಅಸಲಿಗೆ ಆಗಿದ್ದೇನು ಗೊತ್ತಾ.?
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಖ್ಯಾತ ರಿಯಾಲಿಟಿ ಶೋ ಆಗಿ ಈಗಾಗಲೇ ಎಂಟು ಸೀಜನ್ ಗಳನ್ನು ಮುಗಿಸಿರುವ ಬಿಗ್ ಬಾಸ್ ಈ ಬಾರಿ ಒಂದು ಹೊಸದಾದ ಪ್ರಯತ್ನವನ್ನು ಮಾಡಿದ್ದು ವೂಟ್ ಅಪ್ಲಿಕೇಶನ್ ಮೂಲಕ ಎಂಟ್ರಿ ಕೊಟ್ಟಿತ್ತು. ಯಾವ ಟಿವಿ ಚಾನೆಲ್ ನಲ್ಲೂ ಈ ಓಟಿಟಿ ಬಿಗ್ಬಾಸ್ ಪ್ರಸಾರ ಆಗಲಿಲ್ಲ. ಹೌದು ಈ ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಬಿಗ್ ಬಾಸ್ ಪ್ರತಿಬಾರಿಯೂ ಬೇರೆ ಬೇರೆ ಕ್ಷೇತ್ರದಿಂದ ಸ್ಪರ್ದಿಗಳನ್ನು ಹಿಡಿದು ತರುತ್ತಿದ್ದರು. ಚಿತ್ರರಂಗದ ಕೆಲವು ಯುವ ಕಲಾವಿದರನ್ನು […]
Continue Reading