ಭೂಲೋಕದ ಅಮೃತ ಮಜ್ಜಿಗೆ ಕುಡಿಯೋದ್ರಿಂದ ಏನೆಲ್ಲಾ ಲಾಭ ಇದೆ ನೋಡಿ!
ನಮಸ್ಕಾರ ಪ್ರಿಯ ವೀಕ್ಷಕರೆ ಕಲೆವೊಂದು ಆಹಾರ ಪದಾರ್ಥಗಳು, ತರಕಾರಿಗಳು ಎಲ್ಲವು ನಮ್ಮ ಅರೋಗ್ಯಕ್ಕೆ ಒಂದಲ್ಲಾ ಒಂದು ರೀತಿಯಿಂದಾಗಿ ಲಾಭದಾಯಕವಾಗಿವೆ. ಇನ್ನು ಇದೇ ಆರೋಗ್ಯ ವಿಷಯಕ್ಕೆ ಬಂದರೆ ಹಾಲು ಒಂದು ಉತ್ತಮ ಆಹಾರ. ಹಾಲಿನಿಂದ ತಯಾರಿಸಲಾಗುವ ಬೆಣ್ಣೆ, ತುಪ್ಪ, ಮಜ್ಜಿಗೆ ಎಲ್ಲವು ಆರೋಗ್ಯಕ್ಕೆ ಉತ್ತಮವಾಗಿವೆ. ಇಂದು ಅದೇ ಹಾಲಿನಿಂದ ಕೆನೆ ತಯಾರಿಸಿ ಕೆನೆಯನ್ನು ಕಡೆದು ಬೆಣ್ಣೆ ತೆಗೆದು, ತದನಂತರ ಸಿಗುವುದೇ ಮಜ್ಜಿಗೆ. ಮಜ್ಜಿಗೆಯಿಂದ ನಮ್ಮ ದೇಹಕ್ಕಾಗುವ ಲಾಭಗಳೇನು? ಮಜ್ಜಿಗೆ ಯಾವೆಲ್ಲ ಔಷಧೀಯ ಗುಣಗಳನ್ನು ಹೊಂದಿದೆ ಎಂಬುವುದನ್ನು ಈ ಸ್ಟೋರಿಯಲ್ಲಿ […]
Continue Reading