ಮಾಲೀಕನ ಸಾವಿನ ಸುದ್ದಿ ಕೇಳಿ ಓಡೋಡಿ ಬಂದ ಕರು ಮಾಡಿದ್ದೇನು ಗೊತ್ತಾ.?ಭಾವುಕರಾಗಿ ಕಣ್ಣೀರಿಟ್ಟ ಜನ.!
ಈ ಪ್ರೀತಿ ವಿಷಯ ಬಂದರೆ ಹಾಗೆ ಸಂಬಂಧಗಳು ಕೇವಲ ಮನುಷ್ಯ ಮನುಷ್ಯರೊಡನೆ ಇರಬೇಕು ಎಂಬುದಾಗಿ ಯಾವ ಗ್ರಂಥ ಪದ್ದತಿ ಹಾಗೂ ಲೇಖನದಲ್ಲೂ ಇಲ್ಲ. ಪ್ರೀತಿ ವಿಚಾರಕ್ಕೆ ಬಂದರೆ ಪ್ರಾಣಿಗಳು ಮನುಷ್ಯನಿಗಿಂತ ಒಂದು ಕೈ ಮೇಲೆ ಎಂಬುದು ಈಗಾಗಲೇ ಸಾಕಷ್ಟು ಬಾರಿ ನಿರೂಪಿತವಾಗಿದೆ. ಹೌದು ಮನುಷ್ಯನ ಜೊತೆ ಸ್ವಾನದ ಪ್ರೀತಿ ಹೇಗಿರುತ್ತದೆಂದು ನೀವು ಈಗಾಗಲೇ ಗಮನಿಸಿದ್ದೀರಿ. ನಾಯಿ ಪ್ರೀತಿ ಮುಂದೆ ಮನುಷ್ಯನ ಪ್ರೀತಿ ತುಂಬಾ ಕಡಿಮೆ ಎಂದು ಹೇಳಬಹುದು. ಒಂದು ಬಾರಿ ಮನುಷ್ಯನಿಗೆ ಯಾವುದೇ ಪ್ರಾಣಿ, ಮನಸ್ಸು ಕೊಟ್ಟು […]
Continue Reading