ಮೊಮ್ಮಗನ ನಾಮಕರಣಕ್ಕೆ ರಾಧಿಕಾ ಕೊಟ್ಟಿರೋ ದುಬಾರಿ ಉಡುಗೊರೆ ಏನು ಗೊತ್ತಾ! ಎಲ್ಲರೂ ಶಾಕ್..
ಸದ್ಯ ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ತಮ್ಮ ಮಗನಿಗೆ ನಾಮಕರಣವನ್ನು ಶಾಸ್ತ್ರವನ್ನು ಮಾಡಿದ್ದು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದ್ದ ಈ ಅದ್ದೂರಿ ಸಮಾರಂಭದಲ್ಲಿ ಮೊದಲು ದೇವೇಗೌಡ ದಂಪತಿಗಳಿಗೆ ಕನಕಾಭಿಷೇಕವನ್ನು ಮಾಡಲಾಗಿದ್ದು ಆ ನಂತರ ಮಗನ ನಾಮಕರಣವನ್ನು ಮಾಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಹಾಗು ರೇವತಿ ಅವರು ತಮ್ಮ ಮಗನಿಗೆ ಅಯಾನ್ ದೇವ್ ಎಂಬ ಹೆಸರನ್ನು ಇಟ್ಟಿದ್ದು ಇನ್ನೂ ನಾಮಕರಣದ ನಂತರ ಬಂದಿದ್ದ ಸಾಕಷ್ಟು ಅತಿಥಿಗಳಿಗೆ ಊಟವನ್ನು ನಿಖಿಲ್ ಕುಮಾರಸ್ವಾಮಿ ಅವರ ಕುಟುಂಬ ಹಾಕಿಸಿದ್ದಾರೆ. ನಂತರ ಮಧ್ಯ ಸುದ್ದಿಗೋಷ್ಠಿಯಲ್ಲಿ […]
Continue Reading