ಅದಾಗಲೇ ಮದುವೆಯಾಗಿ ಹೆಣ್ಣು ಮಗುವಾಗಿದ್ದ ಹುಡುಗಿಯನ್ನು ಅನಿಲ್ ಕುಂಬ್ಳೆ ಮದುವೆಯಾದ್ರು! ಕಾರಣ ಏನು ಗೊತ್ತಾ? ಇದು ಅವರ ದೊಡ್ಡತನ ನೋಡಿ..
ಅನಿಲ್ ಕುಂಬ್ಳೆ ಒಂದು ತೆರೆದ ಪುಸ್ತಕವಿದ್ದಂತೆ. ದೇಶ ವಿದೇಶಗಳಿಗೆ ಹೋದರೂ ಕನ್ನಡ ನಾಡು ನುಡಿಯನ್ನು ಎತ್ತಿ ಹಿಡಿದವರು. ಕ್ರಿಕೆಟ್ ರಂಗದಲ್ಲಿ ಉತ್ತುಂಗಕ್ಕೆ ಏರಿದ ಇವರು ಹೃದಯವಂತಿಕೆಯಲ್ಲಿಯೂ ಅಷ್ಟೇ ಶ್ರೀಮಂತರು. ಇವರು ಮಾಡಿದ ಅದೆಷ್ಟೋ ಒಳ್ಳೆಯ ಕಾರ್ಯಗಳು ತೆರೆಮೇಲೆ ಬರೆದೆ ತೆರೆಮರೆಯಲ್ಲೇ ಇವೆ. ಇವರು ನಿಜಜೀವನದಲ್ಲಿಯೂ ಹೀರೋ ಇವರ ಬಗ್ಗೆ ಒಂದಿಷ್ಟು ಮಹತ್ವದ ವಿಷಯಗಳು ನಿಮ್ಮ ಮುಂದೆ. ಅನಿಲ್ ಕುಂಬ್ಳೆ ಬಿಚ್ಚು ಮನಸ್ಸಿನ ಹೃದಯ ಶ್ರೀಮಂತರು. ಇದಕ್ಕೆ ಉದಾಹರಣೆ ಅವರು ಚೇತನಾ ರನ್ನು ವಿವಾಹವಾಗಿದ್ದು. ಸ್ನೇಹಿತರೆ ಚೇತನ ಅನಿಲ್ […]
Continue Reading