ನಿಮ್ಮ ವಾಟ್ಸ್ ಆ್ಯಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಓದುವುದು ಹೇಗೆ ಗೊತ್ತಾ ?

ಇದು ಇಂಟರ್ನೆಟ್ ಯುಗ. ಯುವಕ ಯುವತಿಯರು ಸೇರಿದಂತೆ ಮಕ್ಕಳಿಂದ ಮುದುಕರವರೆಗೂ ಸಾಮಾಜಿಕ ಜಾಲತಾಣಗಳನ್ನ ಹೆಚ್ಚಾಗಿ ಬಳಸುವವರು ಇದ್ದಾರೆ. ತಮ್ಮ ದಿನನಿತ್ಯದ ಕೆಲಸಗಳು ಸೇರಿದಂತೆ ಫೋಟೋಗಳು ಮತ್ತು ವಿಡಿಯೊಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಒಂದು ವಾಟ್ಸ್ ಆ್ಯಪ್ ಅತಿ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿದೆ. ಕಾರಣ ಇದರಲ್ಲಿ ವಿಶೇಷವಾದ ಫೀಚರ್ ಗಳು ಇವೆ. ಅಂತಹ ಒಂದು ಪೀಚರ್ ಗಳಲ್ಲಿ ತುಂಬಾ ಉತ್ತಮವಾದದ್ದು ಎಂದರೆ ನಾವು ಅಪ್ಪಿ ತಪ್ಪಿ ಕಳುಹಿಸಿದ ಮೆಸೇಜ್ ಗಳನ್ನು ಡಿಲೀಟ್ ಮಾಡುವುದು. ಮೊದಲು ಇದರ ಅವಧಿ 7 […]

Continue Reading

30 ಸೆಕೆಂಡಿಗೆ ಮೊಬೈಲ್ ಪುಲ್ ಚಾರ್ಜ್ ಮಾಡುವ ಡಿವೈಸ್ ಕಂಡುಹಿಡಿದ 19 ವರ್ಷದ ಹುಡುಗಿ..

ನಮಸ್ತೆ ಸ್ನೇಹಿತರೆ.. ನಮ್ಮ ಹಣವನ್ನು ನಮ್ಮ ಸಂಪತ್ತನ್ನು ಯಾರಾದರೂ ಕಸಿದು ಕೊಳ್ಳಬಹುದು.. ಆದರೆ ನಮ್ಮಲ್ಲಿರುವ ಜ್ಞಾನವನ್ನು ಯಾರೂ ಕೂಡ ಕಸಿದುಕೊಳ್ಳಲು ಸಾದ್ಯವಿಲ್ಲ.. ಹೌದು ನಮ್ಮಲ್ಲಿ ಬುದ್ದಿ ಒಂದಿದ್ದರೆ ಸಾಕು ಪ್ರಪಂಚವನ್ನೇ ನಾವು ಹಾಳಬಹುದು.. ಇದೇ ಬುದ್ದಿಯನ್ನ ಉಪಯೋಗಿಸಿಕೊಂಡ ಇಲ್ಲೊಬ್ಬ ಹುಡುಗಿ.. ಪ್ರಪಂಚವೇ ತನ್ನ ಕಡೆಗೆ ನೋಡುವಂತೆ ಮಾಡಿದ್ದಾರೆ.. ಇನ್ನೂ ಈ ಹುಡಗಿಯ ಹಿಂದೆ ದೊಡ್ಡ ದೊಡ್ಡ ಕಂಪನಿಗಳು ಹಿಂದೆ ಬಿದ್ದಿವೆ.. ಭಾರತ ಮೂಲದ ಈ 19 ವರ್ಷದ ಹುಡಗಿ ಈಶ ಕಾರಿ ಎಂಬುವವರು ಮೊಬೈಲ್ ಚಾರ್ಜ್ ಡೈವೈಸ್ […]

Continue Reading

ಲಾಕ್‌ಡೌನ್ ವೇಳೆ ಕಡಿಮೆಯಾಯ್ತು ಈ 4 ಸ್ಮಾರ್ಟ್ ಫೋನ್ ಗಳ ಬೆಲೆ ! ಯಾವ ಮೊಬೈಲ್ ಎಷ್ಟೆಷ್ಟು?ಈ ಲಿಸ್ಟ್ ನೋಡಿ

ಕರೋನಾ ವೈರಸ್ ನಿಂದಾಗಿ ದೇಶದಾದ್ಯಂತ ಮೇ 17ರವರೆಗೆ ಲಾಕ್ ಡೌನ್ ಇದೆ. ಆದರೂ ಸರ್ಕಾರಗಳು ಗ್ರೀನ್ ಮತ್ತು ಆರೆಂಜ್ ಜೋನ್ ಗಳಲ್ಲಿ ಡೆಲಿವರಿಗೆ ಅವಕಾಶ ಕೊಟ್ಟಿರುವುದು ಸ್ಮಾರ್ಟ್ ಫೋನ್ ಇಂಡಸ್ಟ್ರಿಗಳಿಗೆ ರಿಲೀಫ್ ಸಿಕ್ಕಂತಾಗಿದ್ದು, ಸ್ಮಾರ್ಟ್ ಫೋನ್ ಗಳ ಮಾರಾಟ ಹೆಚ್ಚಾಗಲಿದೆ. ಇದರ ನಡುವೆಯೇ ಸ್ಯಾಮ್ ಸಂಗ್ ಮತ್ತು ವಿವೊ ನಂತಹ ಟೆಕ್ ಕಂಪನಿಗಳು ತಮ್ಮ ಕೆಲವು ಆಯ್ದ ಸ್ಮಾರ್ಟ್ ಫೋನ್ ಗಳ ಬೆಲೆಗಳನ್ನ ಕಡಿಮೆ ಮಾಡಿವೆ. ಹಾಗಾದ್ರೆ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದಾದ ಈ ಎರಡು ಕಂಪನಿಗಳ ಸೆಲೆಕ್ಟೆಡ್ […]

Continue Reading