Advertisements

ಮಗ ಮಿನಿಸ್ಟರ್.. ಆದರೆ ಇವರ ಅಪ್ಪ ಎಂಥ ಕೆಲಸ ಮಾಡ್ತಿದ್ದಾರೆ ಗೊತ್ತಾ?

Kannada Mahiti

ಗುದ್ದಲಿ ಹಿಡಿದು ಕೆಲಸಕ್ಕೆ ಧಾ’ವಿ’ಸುತ್ತಿರುವ ಇವರು 68 ವರ್ಷದ ಲೋಕನಾಥ್.. ಇವರ ಉಡುಗೆ ತೊಡುಗೆಗಳನ್ನು ನೋಡಿದರೆ ಯಾರು ಇವರ ಮಗ ಕೇಂದ್ರ ಸಚೀವ ಅಂಥ ಹೇಳಿದ್ರೆ ನಂಬೋದಿಲ್ಲಾ.. ಆದರೆ ಇವರ ಮಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚೀವ.. ಹಾಗೆಂದ ಮಾತ್ರಕ್ಕೆ ಇವರ ಅಪ್ಪ ಅಮ್ಮ ಮನೆಯಲ್ಲಿ ಆರಾಮಾಗಿ ಕುಳಿತು ಐ’ಷರಾಮಿ ಜೀ’ವನವನ್ನೇ ಆನಂದಿಸುತ್ತಿಲ್ಲಾ. ಹೊಲಕ್ಕೆ ಹೋಗಿ ಗಿಡಗಟ್ಟೆಗಳನ್ನ ಕಿತ್ತು ಸ್ವಚ್ಛ ಗೊಳಿಸಿ ಕೃಷಿ ಕೆಲಸ ಮಾಡುತ್ತಾರೆ.. ಹೌದು ತಮ್ಮ ಮಗ ಕೇಂದ್ರ ಸಚೀವನಾಗಿದ್ದಾನೆಂದು ಈ ವೃದ್ಧ ದಂಪತಿ ಯಾವತ್ತೂ ಸಂಬ್ರಮ ಪಡಲಿಲ್ಲಾ. ಮಗ ಸಂಸದನಾಗಿ, ಸಚೀವನಾದರೂ ತಮ್ಮ ದು’ಡಿ’ಮೆಗೆ ಆತನನ್ನ ಅವಲಂಬಿಸಿಲ್ಲ..

[widget id=”custom_html-3″]

Advertisements

ಕೇಂದ್ರದಲ್ಲಿ ಮೀ’ನು’ಗಾರಿಕೆ ಖಾತೆ ರಾಜ್ಯ ಸಚೀವರಾಗಿ ಇತ್ತೀಚಿಗೆ ನೇಮಕವಾದ ತಮಿಳು ನಾಡಿನ ಏಕೈಕ ಬಿ’ಜೇಪಿ ಸಂಸದ 44 ವರ್ಷದ ಮುರುಗನ್ ಅವರ ಪೋಷಕರು ಕಥೆ ಇದು. ಪುಟ್ಟ ಗುಡಸಿಲಿನಲ್ಲಿ ವಾಸ ಮಾಡುತ್ತಿರುವ ಈ ದಂಪತಿ ಮಗ ಸಚೀವರಾದರು ಈಗಲೂ ಕೂ’ಲಿ ಕೆಲಸ ಮಾಡ್ತಿದ್ದಾರೆ.. ಎಲ್ಲಿ ಕೆಲಸ ಸಿಕ್ಕುತ್ತದೆಯೋ ಆ ಹೊಲದಲ್ಲಿ ಹೋಗಿ ದುಡಿದು ದಿನಗೂಲಿ ಪಡೆಯುತ್ತಿದ್ದಾರೆ. ಮಗನನ್ನ ಕೇಂದ್ರ ಸಚೀವರಾಗಿ ಆಯ್ಕೆ ಮಾಡಲಾಗಿದೆ ಎಂಬ ಸು’ದ್ದಿಯನ್ನ ನೆರ ಹೊರೆಯವರು ಈ ದಂಪತಿಗಳಿಗೆ ತಿಳಿಸಿದ್ದಾರೆ.‌. 2020 ರ ಮಾರ್ಚ್ ತಿಂಗಳಿನಲ್ಲಿ ಮು’ರು’ಗನ್ ಅವರನ್ನ ತಮಿಳುನಾಡು ಬಿಜೇಪಿ ಅದ್ಯಕ್ಷರಾಗಿ ನೇಮಕ ಮಾಡಲಾಯಿತು. ಕೊ’ಲ್ಲೂ’ರಿಗೆ ಆಗಮಿಸಿದ ಅವರ ಸುತ್ತಲೂ ಅಪಾರ ಅಭಿಮಾನಿಗಳು ಬಾರಿ ಪೋಲಿಸ್ ಭ’ದ್ರ’ತೆಯಿತ್ತು.

[widget id=”custom_html-3″]

ಆದರೂ ಸಹ ಮಗನ ಬೆಳವಣಿಗೆ ಕಂಡು ಅಪಾರ ಅಭಿಮಾನಿಗಳನ್ನು ನೋಡಿ ಅಪ್ಪ ಅಮ್ಮ ಹು’ಬ್ಬಿ ಹೋಗಲಿಲ್ಲಾ.. ಮಗನನ್ನು ಹಿಂದಿನಂತೆಯೇ ನೋಡಿಕೊಂಡರು. ಮಗನ ಸಾಧನೆ ಬಗ್ಗೆ ಅವರಲ್ಲಿ ಹೆಮ್ಮೆ ಇದೆ.. ಇನ್ನೂ ಚೆನ್ನೈಗೆ ಬಂದು ತಮ್ಮ ಜೊತೆ ನೆಲೆಸುವಂತೆ ಸಚೀವ ಮುರುಗನ್ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಇವರು ಮಾತ್ರ ಯಾವಾಗಲಾದರು ಒಮ್ಮೆ ಚೆನ್ನೈಗೆ ಹೋಗಿ ನಾಲ್ಕೈದು ದಿನ ಇದ್ದು ಬರ್ತಾರೆ‌‌‌.. ಅಲ್ಲದೇ 5 ವರ್ಷಗಳ ಹಿಂದೆ ತೀ’ರಿ’ಹೋದ ತಮ್ಮ ಕಿರಿಯ ಮಗನ ಮಕ್ಕಳು ಮತ್ತು ಸೊಸೆಯನ್ನ ಇವರೇ ನೋಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಸರಳತೆಯನ್ನ ಇಡೀ ಊರಿಗೆ ಊರೇ ಕೊಂಡಾಡುತ್ತಿದೆ.. ಇನ್ನೂ ಒಂದು ತುಂಡು ಭೂಮಿಯೂ ಇಲ್ಲದ ಇವರು ಈಗಲೂ ಕೂಡ ಸಾ’ಯು’ವವರೆಗೂ ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಅಂಥ ಹೇಳೊದು ನಿಜಕ್ಕೂ ಎಲ್ಲರೂ ಮೆಚ್ಚವಂಥದ್ದು..