Advertisements

ಮದುವೆಯಾದ ಸಾಯಂಕಾಲಕ್ಕೆ ಹೊರಬಿತ್ತು ಚೈತ್ರಾ ಕೊಟ್ಟೂರು ನಿಜ ಬಣ್ಣ.. ಹುಡುಗನಿಗೆ ಇಷ್ಟ ಇಲ್ಲದಿದ್ದರು ಚೈತ್ರಾ ಕೊಟ್ಟೂರು ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನೆನ್ನೆ ಬೆಳಗ್ಗೆ ತಾನೆ ಚೈತ್ರಾ ಕೊಟ್ಟೂರು ನಾಗಾರ್ಜುನ್ ಜೊತೆ ಮದುವೆ ಮಾಡಿಕೊಂಡಿದ್ದರು.. ಆದರೆ ಈಗ ಅವರ ಮದುವೆ ವಿಷಯ ಪೋಲಿಸ್ ಠಾಣೆಯ ಮೆಟ್ಟಿಲೇರಿದೆ.. ಹೌದು ನೆನ್ನೆ ಬೆಳಗ್ಗೆ ಚೈತ್ರಾ ಕೊಟ್ಟೂರು ನಾಗಾರ್ಜುನ ಅವರ ಜೊತೆ ಬೆಂಗಳೂರಿನ ಗಣಪತಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆ ನಾಗಾರ್ಜುನ ಅವರಿಗೆ ಇಷ್ಟ ಇಲ್ಲ ಎನ್ನಲಾಗುತ್ತಿದೆ.. ಆದರೆ ಚೈತ್ರಾ ಅವರು ಸಂಘಟನೆಯ ಜೊತೆ ಸೇರಿಕೊಂಡು ನಾಗಾರ್ಜುನ ಅವರನ್ನ ಬ’ಲವಂತವಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ.

Advertisements

ನೆನ್ನೆ ಬೆಂಗಳೂರಿನ ಬ್ಯಾಟರಾಯನ ಪುರದ ಗಣಪತಿ ದೇವಸ್ಥಾನದಲ್ಲಿ ಚೈತ್ರಾ ಕೊಟ್ಟೂರು ಮಂಡ್ಯ ಮೂಲದ ನಾಗಾರ್ಜುನ ಜೊತೆ ಮದುವೆಯಾಗಿದ್ದರು. ಆದ್ರೆ ಈ ಮದುವೆ ನಾಗಾರ್ಜುನ ಅವರಿಗೆ ಇಷ್ಟ ಇಲ್ಲವಿರಲಿಲ್ಲ.. ಸಂಘಟನೆಯವರ ಜೊತೆ ಸೇರಿಕೊಂಡು ನಾಗರಾಜ್ ಅವರನ್ನ ಕೂ’ಡಿ ಹಾಕಿ ಬ’ಲವಂತದಿಂದ ತಾಳಿ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ. ನಾಗಾರ್ಜುನ್ ಹಾಗೂ ಆತನ ಮನೆಯವರಿಗೆ ಚೈತ್ರಾ ಜೊತೆ ಮದುವೆ ಇಷ್ಟ ಇರಲಿಲ್ಲ.. ಇನ್ನೂ ಚೈತ್ರ ಕೊಟ್ಟೂರು ಅವರು ನನಗೆ ನಾಗಾರ್ಜುನ ಬೇಕೆ ಬೇಕು ಎಂದು ಚೈತ್ರಾ ಪಟ್ಟು ಹಿಡಿದಿದ್ದಾರೆ. ಇನ್ನೂ ಕೋಲಾರದ ಚೈತ್ರಾ ಮನೆಗೆ ನಾಗಾರ್ಜುನ್ ಅವರ ಮನೆಯವರು ಹೋಗಿ ತರಟಾಗೆ ತೆಗೆದುಕೊಂಡಿದ್ದಾರೆ..

ನಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಪೋಲಿಸ್ ಠಾಣೆಗೆ ಮೆಟ್ಟಿಲು ಏರಿರುವ ಚೈತ್ರಾ ಹಾಗೂ ನಾಗಾರ್ಜುನ್ ಅವರು.. ಚೈತ್ರಾ ನನಗೆ ನಾಗಾರ್ಜುನ್ ಬೇಕು ಅವನ ಜೊತೆ ಸಂಸಾರ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಈತ ನಾಗಾರ್ಜುನ ಮಾತ್ರ ನನಗೆ ಯಾವುದೇ ಕಾರಣಕ್ಕೂ ಚೈತ್ರಾ ಬೇಡ ನನಗೆ ಈ ಮದುವೆಯೇ ಬೇಡ  ಇಷ್ಟ ಇಲ್ಲ ಬಲವಂತದಿಂದ ತಾಳಿ ಕಟ್ಟಿಸಿದ್ದಾರೆ. ಒಟ್ಟಿನಲ್ಲಿ ಬಲವಂತದ ಪ್ರೀತಿಗೆ ಆದ ಮದುವೆ ಸಂಜೆ ಹೊತ್ತಿಗೆ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದು ಇಬ್ಬರ ಮುಂದಿನ ನಿರ್ಧಾರ ಅವರ ಭವಿಷ್ಯವನ್ನು ರೂಪಿಸಲಿದೆ ಎಂದು ಹೇಳಬಹುದು.