Advertisements

ಈ ಮಗು ಪಡುತ್ತಿರುವ ಕಷ್ಟ ನೋಡಿ, 6 ಕೋಟಿ ಕೊಟ್ಟಿದ್ದು ಯಾರು ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕಳೆದ ವಾರದಿಂದ ಟಿವಿಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ವಾಗುತ್ತಿರುವ ಸುದ್ದಿ ಅಂದರೆ 11 ತಿಂಗಳ ಮಗುವಿನ ಕರುಣಾಜನಕ ಕಥೆ.. ಈ ಮಗುವಿನ ಕಥೆ ನೋಡಿ ಸಾಕಷ್ಟು ಜನ ರಾಜಕಾರಣಿಗಳು, ಸಿನಿಮಾ ನಟರು ಮತ್ತು ಸಾರ್ವಜನಿಕರು ಕೂಡ ಸಹಾಯ ಮಾಡಿದ್ದಾರೆ. ಇನ್ನೂ ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮಗುವನ್ನು ರಕ್ಷಣೆ ಮಾಡಿದ್ದಾರೆ‌.. ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸಹಾಯವನ್ನು ಮಾಡಿದ್ದಾರೆ.

Advertisements

ಈ 11 ತಿಂಗಳ ಮಗು ಬೆಂಗಳೂರಿಗೆ ಸೇರಿದವರು‌.‌. ಇವರು ನವೀನ್ ಕುಮಾರ್ ಮತ್ತು ಜ್ಯೋತಿ ದಂಪತಿಗಳ ಮಗು. ಇದರ ಮಧ್ಯೆ ಮಗುವಿಗೆ ಆರೋಗ್ಯದಲ್ಲಿ ಸಮ’ಸ್ಯೆ ಕಾಣಿಸಿಕೊಂಡಿದೆ.. ಇದು ವೈದ್ಯಕೀಯ ಲೋಕದಲ್ಲೇ ಅಪರೂಪದ ಸಮ’ಸ್ಯೆ ಎಂದು ತಿಳಿಸಿದ್ದಾರೆ. ಇನ್ನೂ ಮಗುವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಬರೋಬ್ಬರಿ 16 ಕೋಟಿಯ ಮೆ’ಡಿಸಿನ್ ನೀಡಬೇಕಾಗುತ್ತದೆ‌.. ಅದು ಕೇವಲ ಅಮೇರಿಕಾದಲ್ಲಿ ಮಾತ್ರ ಸಿಗುತ್ತದೆ.

ಇನ್ನೂ ದರ್ಶನ್ ಸಿನಿಮಾದ ನಿರ್ಮಾಪಕರು ಖಾಸಗಿ ಚಾನಲ್ ಗೆ ಪೋನ್ ಮಾಡಿ ರಾಬರ್ಟ್ ಚಿತ್ರ ತಂಡದ ಕಡೆಯಿಂದ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.. ಇನ್ನೂ ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿರವರು ಕೂಡ ಔ’ಷಧಿ ಆ’ಮದು ಮೇಲಿನ ತೆರಿಗೆಯನ್ನು ಮನ್ನ ಮಾಡಿದ್ದಾರೆ.. ಈ ಔ’ಷದಿ ಆಮದು ಮಾಡಿಕೊಳ್ಳಲು 6 ಕೋಟಿ ಜಿಎಸ್ಟಿ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿಯವರು ಮನ್ನ ಮಾಡಿದ್ದಾರೆ‌.. ಇದರಿಂದ ಮೆ’ಡಿಸಿನ್‌ ಈಗ 10 ಕೋಟಿ ರುಪಾಯಿಗೆ ಸಿಗಲಿದೆ.