ನಮಸ್ತೆ ಸ್ನೇಹಿತರೆ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತೀ ಜನಪ್ರಿಯ ಧಾರವಾಹಿಗಳ ಪೈಕಿ ಲಕ್ಷ್ಮಿ ಬಾರಮ್ಮ ಕೂಡ ಒಂದು.. ಈ ಧಾರವಾಹಿಗೆ ಅಂತೂ ಸಿಕ್ಕಾಪಟ್ಟೆ ಅಭಿಮಾನಿಗಳು ಇದ್ದಾರೆ.. ಇನ್ನೂ ಈ ಸೀರಿಯಲ್ ನಲ್ಲಿ ಸಿಕ್ಕಾಪಟ್ಟೆ ಪೇಮಸ್ ಆಗಿದ್ದವರು ನಟ ಚಂದನ್ ಕವಿತಾ ಹಾಗೂ ಬೊಂಬೆ.. ಕವಿತಾ ಹಾಗೂ ಬೊಂಬೆ ಅಕ್ಕ ತಂಗಿಯಾಗಿ ಪಾತ್ರಗಳಲ್ಲಿ ಮಿಂಚಿದ್ದರು.. ಇನ್ನು ಚಂದನ್ ಕವಿತಾ ಅವರ ಜೋಡಿ ನೋಡಿದ ಅಭಿಮಾನಿಗಳು ನಿಜ ಜೀವನದಲ್ಲಿ ಕೂಡ ಒಂದಾಗಿ ಎಂದು ಮನವಿಯನ್ನು ಸಹ ಮಾಡಿಕೊಂಡಿದ್ದರು.. ಈಗ ಕೆಲವು ದಿನಗಳಿಂದಲೂ ಸಹ ಚಂದನ್ ಹಾಗೂ ಕವಿತಾ ಅವರ ನಡುವಿನ ಮದುವೆ ವಿಚಾರ ಬಹಳ ಸು’ದ್ದಿಯಾಗಿದ್ದು.. ಚಂದನ್ ಅವರು ತಮ್ಮಿಬ್ಬರ ನಡುವಿನ ಸಂಬಂ’ಧದ ಬಗ್ಗೆ ತಿಳಿಸಿದ್ದಾರೆ..

ಇನ್ನು ಚಂದನ್ ಅವರು ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಗಿದ ನಂತರ ಕೆಲವು ಸಿನಿಮಾಗಳನ್ನು ಮಾಡಿ ಈಗ ಮತ್ತೆ ಸೀರಿಯಲ್ ಗಳಲ್ಲಿ ತೊಡಗಿಕೊಂಡಿದ್ದಾರೆ.. ಇನ್ನೂ ನಟಿ ಕವಿತಾ ಅವರು ಕೂಡ ಲಕ್ಷ್ಮಿ ಬಾರಮ್ಮ ಧಾರವಾಹಿ ಮುಗಿದ ನಂತರ ಈಗ ಬೇರೆ ಸೀರಿಯಲ್ ಗಳಲ್ಲಿ ಅಭಿನಯಿಸುತ್ತಿದ್ದಾರೆ.. ಬಿಗ್ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 6 ರಲ್ಲಿಯೂ ಕೂಡ ಕವಿತಾ ಅವರು ಸ್ಪರ್ಧಿಯಾಗಿ ಭಾಗವಾಹಿಸಿದ್ದರು.. ಆದರೆ ಚಂದನ್ ಮತ್ತು ಕವಿತಾ ಅವರ ನಡುವಿನ ಸ್ನೇಹ ಈಗಲೂ ಹಾಗೆ ಇದೆ.. ಕೆಲವು ದಿನಗಳ ಹಿಂದೆಯಷ್ಟೇ ಕವಿತಾ ಅವರ ಹುಟ್ಟುಹಬ್ಬಕ್ಕೆ ಚಂದನ್ ಅವರು ಮಧ್ಯರಾತ್ರಿ ಬಂದು ಸರ್ ಪ್ರೈಸ್ ಉಡುಗೊರೆಯನ್ನು ಕೊಟ್ಟಿದ್ದರು..

ಇನ್ನೂ ಲಾ’ಕ್ ಡೌನ್ ಸಮಯದಲ್ಲಿ ಎಲ್ಲೂ ಹೋಗದೆ ಮನೆಯಲ್ಲೇ ಕೂ’ಡಿಹಾಕಿದಂತೆ ಇದ್ದ ಕಲಾವಿದರಿಗೆ ಈಗ ಲಾ’ಕ್ ಡೌನ್ ಸಡಿಲವಾಗುತ್ತಿದ್ದಂತೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.. ಅದೇ ರೀತಿ ಚಂದನ್ ಹಾಗು ಕವಿತಾ ಸ್ನೇಹಿತರು ಆಗಾಗ ಟ್ರೆಕ್ಕಿಂಗ್ ಗೆ ತೆರಳುತ್ತಾ ಇರುತ್ತಾರೆ.. ಇನ್ನೂ ಈ ಟ್ರೆಕ್ಕಿಂಗ್ ನಲ್ಲಿ ಚಂದನ್ ಕವಿತಾ ಜೊತೆಗಿರುವ ಪೋಟೊಗಳನ್ನು ವೀಡಿಯೋಗನ್ನು ಆಗಾಗ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.. ಈ ಪೊಟೊ ವೀಡಿಯೋವನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಮದುವೆ ಯಾಗುತ್ತಾರ ಎಂಬ ಸು’ದ್ದಿ ಬಹಳ ಹರಿ’ದಾಡಿತ್ತು.. ಆದರೆ ಚಂದನ್ ಹಾಗೂ ಕವಿತಾ ಈ ಸು’ದ್ದಿಗಳಿಗೆ ಸರಿಯಾಗಿ ಪ್ರತಿಕ್ರಿಯೆ ನೀಡದ ಕಾರಣ ಇವರಿಬ್ಬರು ಪ್ರಿತಿಯಲ್ಲಿದ್ದಾರೆ ಎನ್ನಾಲಾಗಿತ್ತು..

ಆದರೆ ಈಗ ಚಂದನ್ ಕವಿತಾ ನಡುವೆ ಇರುವ ಸಂ’ಬಂಧವನ್ನು ತಿಳಿಸಿದ್ದಾರೆ.. ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ತಿಳಿದಿದ್ದರು ನಾವು ಮದುವೆ ಆಗ್ತಾ ಇದ್ದೀವಿ ಅಂತ ಅಂದುಕೊಳ್ಳುವವರಿಗೆ ಇನ್ನಷ್ಟು ಕ’ನ್ ಪ್ಯೂಸ್ ಮಾಡೋಣ ಎಂದು ಬರೆದು.. ಕವಿತಾ ಜೊತೆಗೆ ಇರುವ ವಿಡಿಯೋವನ್ನು ಅಂಚಿಕೊಂಡಿದ್ದಾರೆ.. ಇನ್ನೂ ಕವಿತಾ ಅವರು ಇದಕ್ಕೆ ಕಮೆಂಟ್ ಮಾಡಿ.. “ಜನರನ್ನು ಕ’ನ್ ಪ್ಯೂಸ್” ಮಾಡೊದ್ರಲ್ಲಿ ನೀನು ನಿಪುಣ ಎಂದಿದ್ದಾರೆ.. ಒಟ್ಟಿನಲ್ಲಿ ಇವರ ನಡುವೆ ಇರುವುದು ಒಳ್ಳೆಯ ಸ್ನೇಹದ ಬಾಂಧವ್ಯವಷ್ಟೇ ಇನ್ನೇನು ಇಲ್ಲ ಎನ್ನಲಾಗಿದೆ..