Advertisements

ಚಂದನ್ ಕವಿತಾ ಮದುವೆ ಕ್ಯಾನ್ಸಲ್.. ಬೇಸರದಲ್ಲಿ ಕವಿತಾ! ಕಾರಣ ಏನು ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಕಳೆದ ತಿಂಗಳು ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಕವಿತಾ ಮತ್ತು ಚಂದನ್ ಕುಷಿಯಾಗಿರುವ ಕ್ಷಣದಲ್ಲಿ ಬೇಸರದ ಸಂಗತಿಯೊಂದು ನಡೆದಿದೆ.. ಚಂದನ್ ಕವಿತಾ ಮದುವೆ ಕ್ಯಾನ್ಸಲ್ ಆಯ್ತಾ, ಯಾಕೆ ಎಂದು ತಿಳಿಯೋಣ. ಚಂದನ್ ಮತ್ತು ಕವಿತ ಕಿರುತೆರೆಯ ಮೂಲಕ ಒಂದಾದ ಜೋಡಿ.. ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸ್ನೇಹ ಪ್ರೀತಿಯಾಗಿ ತಿರುಗಿ ಈಗ ಮದುವೆಯಾಗಲು ಮುಂದಾಗಿದ್ದಾರೆ.. ಎಲ್ಲಾ ಅಂದುಕೊಂಡಂತೆ ಆಗಿದ್ದಾರೆ ಈಗಾಗಲೇ ಮದುವೆಯ ಕ್ಷಣಗಳು ಒಂದೊಂದೆ ಶುರುವಾಗಬೇಕಿತ್ತು. ಈ ಮೇ ತಿಂಗಳಲ್ಲಿ ಚಂದನ್ ಮತ್ತು ಕವಿತ ಮದುವೆ ಇತ್ತು..

Advertisements

ಈಗ ಈ ಜೋಡಿ ಹಸೆಮಣೆ ಮೇಲೆ ಕುಳಿತುಕೊಳ್ಳುವುದು ಡೌಟ್ ಎಂದು ಹೇಳಲಾಗುತ್ತಿದೆ. ಹಾಗೆ ನೋಡಿದರೆ ಒಂದು ತಿಂಗಳು ಮೊದಲು ಪರಿಸ್ಥಿತಿ ವಿಭಿನ್ನವಾಗಿತ್ತು. ಕರೋ’ನ ಕೇ’ಸ್ ಗಳು ಕಡಿಮೆಯಾಗಿತ್ತು.. ಕಳೆದ ವರ್ಷ ಕರೋ’ನದಿಂದ ಹೊರಬಂದ ಜನರು ನಾರ್ಮಲ್ ಸ್ಥಿತಿಗೆ ತಲುಪಿದ್ದರು. ಯಾವಾಗ ಮಾರ್ಚ್ ಬಂತೋ ಮತ್ತೆ ಕ’ರೋ’ನ ಕೇ’ಸ್ ಗಳು ಜ್ಯಾಸ್ತಿ ಆಗುತ್ತಲೇ ಬಂತು.. ಎಲ್ಲಾ ರೀತಿಯ ಸಮಾರಂಭಗಳು, ಜಾತ್ರೆಗಳು ಸ್ಥಗಿತಗೊಂಡವು. ಇನ್ನೂ ಈಗ ಸಂಪೂರ್ಣವಾಗಿ 14 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.. ಒಂದು ತಿಂಗಳ ಹಿಂದೆ ಎಂಗೇಜ್ಮೆಂಟ್ ಮಾಡಿಕೊಂಡು ಮದುವೆ ಕನಸು ಕಾಣುತ್ತಿದ್ದ ಚಂದನ್ ಮತ್ತು ಕವಿತಾ ಗೌಡ ಅವರಿಗೆ ಕರೋ’ನದಿಂದ ಬೇಸರ ತಂದಿದೆ.

ಎಕೆಂದರೆ ಲೈಪ್ ನಲ್ಲಿ ಒಮ್ಮೆ ಮದುವೆ ಆಗೋದು.. ಮದುವೆ ಆಗುವ ಕ್ಷಣಗಳು ಜೀವನ ಪರ್ಯಂತ ನೆನಪಿನಲ್ಲಿ ಇಟ್ಟಿಕೊಳ್ಳುವಂತೆ ಇರಬೇಕು ಎನ್ನುವುದು ಎಲ್ಲರೂ ಕೂಡ ಬಯಸುತ್ತಾರೆ.. ಅಂತದ್ರಲ್ಲಿ ಕ್ಯೂಟ್ ಜೋಡಿ ಚಂದನ್ ಮತ್ತು ಕವಿತಾ ಅವರಿಗೂ ಕೂಡ ಆಸೆ ಅನ್ನೋದು ಇದ್ದೇ ಇರುತ್ತದೆ. ಇನ್ನೂ ಲಾಕ್ ಡೌನ್ ಸಮಯದಲ್ಲಿ ಹಲವು ಕಲಾವಿದರು ಮದುವೆಯಾಗಿದ್ದಾರೆ.. ಇನ್ನೂ ಈಗ ಕರೋ’ನ ಭ’ಯದಲ್ಲಿ ಮದುವೆಯಾಗಲು ಯಾರಿಗೆ ತಾನೇ ಖುಷಿ ಕೊಡುತ್ತೆ ನೀವೆ ಹೇಳಿ. ಯಾವುದೇ ಸಮಾರಂಭಗಳಲ್ಲಿ 50 ಜನರಿಗಿಂತ ಸೇರಬಾರದು ಎಂದು ರೂಲ್ಸ್ ಕೂಡ ಮಾಡಿದ್ದಾರೆ..

ಇದರಿಂದಾಗಿ ಚಂದನ್ ಮತ್ತು ಕವಿತಾ ಅವರು ಬೇಸರಗೊಂಡಿದ್ದಾರೆ. ಹೌದು ಮೇ ಮೊದಲ ವಾರದಲ್ಲಿ ಚಂದನ್ ಮತ್ತು ಕವಿತಾ ಅವರ ಮದುವೆ ಶಾಸ್ತ್ರಗಳು ಶುರುವಾಗಬೇಕಿತ್ತು.. ಆದರೆ ಇದೆಲ್ಲಕ್ಕೂ ಕೂಡ ಇಗ ಬ್ರೇಕ್ ಬಿದ್ದಂತಾಗಿದೆ. ಈ ವಿಚಾರವಾಗಿ ಚಂದನ್ ಮತ್ತು ಕವಿತಾ ಅವರು ಯಾವುದೇ ಸ್ವಷ್ಟನೆ ಆಗಲಿ ಉತ್ತರವನ್ನೇ ಆಗಲಿ ಕೊಟ್ಟಿಲ್ಲ.. ಮದುವೆಯ ಬರ್ಜರಿ ಪ್ಲಾನಿಂಗ್ ಕೂಡ ನಡೆಯುತ್ತಿತ್ತು. ಅದ್ದೂರಿಯಾಗಿ ಮದುವೆಯಾಗುವ ಯೋಚನೆಯಲ್ಲಿದ್ದರು. ಇಗಾಗಿ ಚಂದನ್ ಮತ್ತು ಕವಿತಾ ಅವರ ಮದುವೆ ಮುಂದಕ್ಕೆ ಹೋಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.. ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಸ್ಪಷ್ಟವಾದ ಉತ್ತರ ಸಿಗಬಹುದು.. ಕಾದು ನೋಡಬೇಕಾಗಿದೆ.