Advertisements

ಚಂದನ್ ಕುಮಾರ್, ಕವಿತಾ ಗೌಡ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ, ಮದುವೆಯಾಗಲು ಯಾವುದೇ ವಯಸ್ಸಿನ ಅಂತರ ಇಲ್ಲ ಅನ್ನೋದು ಎಲ್ಲರಿಗೂ ತಿಳಿದೇ ಇದೆ.. ಆದರೆ ಸೆಲೆಬ್ರಿಟಿ ಜೋಡಿಗಳ ಅಂತರ ಪ್ರೇಮ ಯಾವಾಗ ಆರಂಭವಾಯಿತು. ಮುಂದೆ ಧಾರವಾಹಿ ಮಾಡ್ತಾರಾ ಇಲ್ವಾ.. ಈಗೆ ಸೆಲೆಬ್ರಿಟಿ ಜೋಡಿಗಳ ಕುರಿತು ಅಭಿಮಾನಿಗಳಿಗೆ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ..

Advertisements

ಇನ್ನೂ ಇವರ ನಿಜವಾದ ವಯಸ್ಸಿನ ಅಂತರವನ್ನ ಎಷ್ಟಿರಬಹುದು ಎಂದು ನೋಡೊಣ. ಕವಿತಾ ಹಾಗೂ ಚಂದನ್ ಅವರು ಎಪ್ರಿಲ್ ಒಂದರಂದು ಸಪ್ತಪಧಿ ತುಳಿಯಲು ನಿರ್ಧಾರ ಮಾಡಿದ್ದೂ.. ಇನ್ನೂ ಈ ಜೋಡಿಯು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಇದ್ದ ಅನುಮಾನ ಎಲ್ಲರಿಗೂ ಇತ್ತು. ಈಗ ಅನುಮಾನ ಖಚಿತವಾಗಿದೆ.. ಅಭಿಮಾನಿಗಳು ಕೂಡ ಈ ಜೋಡಿಯನ್ನು ಮೆಚ್ಚಿಕೊಂಡಿದ್ದ ಕಾರಣ..

ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂಬುದರ ಕುರಿತು ಸದಾ ಚರ್ಚೆ ನಡೆಯುತ್ತಿತ್ತು. ಇನ್ನೂ ಈ ಜೋಡಿಗಳ ನಡುವಿನ ವಯಸ್ಸಿನ ಅಂತರವನ್ನ ನಾವು ಗಮನಿಸುವುದಾದರೆ.. ಸ್ನೇಹಿತರೆ ಚಂದನ್ ಕುಮಾರ್ ಅವರಿಗೆ ಇದೀಗ 35 ವರ್ಷಗಳಾಗಿದ್ದು, ಕವಿತಾ ಗೌಡರವರು 28 ವರ್ಷ ವಯಸ್ಸಾಗಿದೆ. ಅಂದರೆ ಒಟ್ಟಾರೆಯಾಗಿ ಜೋಡಿಗಳ ನಡುವಿನ ಅಂತರ ಏಳು ವರ್ಷಗಳು.. ಇನ್ನೂ ಈ ಜೋಡಿ ಹೇಗಿದೆ ನಿಮ್ಮ ಅನಿಸಿಕೆ ತಿಳಿಸಿ.