Advertisements

ನೀವೇದಿತ ಗೌಡ ಬಗ್ಗೆ ಕೆಟ್ಟದಾಗಿ ಮಾತಾನಾಡಿದವರಿಗೆ ಸರಿಯಾಗಿ ಬೈದು ಬೆಂಡೆತ್ತಿದ ನೀವೇದಿತ ಅವರ ಮಾವ.

News

ಮೈಸೂರಿ‌ನ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿ ಎಲ್ಲರ ವಿವಾದಕ್ಕೆ ಒಳಗಾದರು. ಈಗ ಇಬ್ಬರ ಕುಟುಂಬದ ಇಚ್ಚೆಯ ಮೇರೆಗೆ ಗೃಹಾಸ್ಥಾಶ್ರಮಕ್ಕೆ ಕಾಲಿಟ್ಟು ಸತಿ-ಪತಿಗಳಾಗಿದ್ದಾರೆ. ಇವರಿಬ್ಬರ ಮದುವೆ ಹಾಗಿ ವಾರ ಕಳೆದಿದೆ. ಇನ್ನೂ ಫಾರಿನ್ ಹಾರಿ ಹನಿಮೂನ್ ಮುಗಿಸಿಕೊಂಡು ತಮ್ಮ ತವರೂರಿಗೆ ಬರಬೇಕಿದೆ. ಹೀಗಿರುವಾಗ ಈ ದಂಪತಿಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಇನ್ನೂ ಇವರಿಬ್ಬರ ವಯಸ್ಸಿನ ಅಂತರವನ್ನು ಕಂಡು ಹಲವರು ಮಾತನಾಡಿ ಕೊಳ್ಳುತ್ತಿದ್ದಾರೆ. ಹೌದು ಚಂದನ್ ಶೆಟ್ಟಿಗಿಂತ ನೀವೆದಿತಾ 11 ವರ್ಷ ಚಿಕ್ಕವಳು ಆದ್ದರಿಂದ ಈ ಜೋಡಿಗಳ ಬಗ್ಗೆ ಮಾತುಗಳು ಹರಡುತ್ತಿವೆ.

Advertisements

ಇನ್ನೂ ಈ ಮಾತನ್ನು ಕೇಳಿದ ಚಂದನ್ ಶೆಟ್ಟಿಯ ತಂದೆ ಎಲ್ಲರಿಗೂ ಖಡಕ್ ಹಾಗಿ ಎಚ್ಚರಿಕೆಯನ್ನ ನೀಡಿದ್ದಾರೆ, ಅಷ್ಟಕ್ಕೂ ಏನು ಹೇಳಿದ್ದಾರೆ ಎಂಬುದನ್ನ ತಿಳಿಯೋಣ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ನೇಹಿತರಾಗಿ, ಹೊರಗಡೆ ಬಂದ ನಂತರ ಒಬ್ಬರಿಗೊಬ್ಬರು ಇಷ್ಟಪಟ್ಟು, ಕುಟುಂಭದವರ ಒಪ್ಪಿಗೆಯ ಮೇರೆಗೆ ಈ ಜೋಡಿಗಳು ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಆದರೆ ಹಲವು ಟ್ರೋಲ್ ಪೇಜ್ ಗಳು ಇವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ತಂಗಿಯನ್ನ ಮದುವೆಯಾದ ಚಂದನ್ ಶೆಟ್ಟಿ, ಅವಳ ಬಣ್ಣ ಎಲ್ಲಿ? ಇವನ ಬಣ್ಣ ಎಲ್ಲಿ? ಚಂದನ್ ಗೆ ನಿವೇದಿತಾ ಮಗಳಂತೆ ಕಾಣುತ್ತಾಳೆ, ಚಿಕ್ಕ ಹುಡುಗಿಯ ಜೊತೆ ಫಾರಿನ್ ಗೆ ಹನಿಮೂನ್ ಟ್ರಿಪ್ ಗೆ ಹೋಗಿದ್ದೀಯಾ? ಬಿಗ್ ಬಾಸ್ ನಲ್ಲಿ ನಿವೇದಿತನಾ ತಂಗಿ, ತಂಗಿ ಅನ್ನುತ್ತೀದ್ದೆ ಹೊರಗಡೆ ಬಂದ ನಂತರ ಫ್ರೆಂಡ್ ಅಂದೆ, ಈಗ ತಂಗಿ ಸಮಾನಳನ್ನ ಯಾಕೆ ಮದುವೆಯಾದೆ? ಅಂತ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೆಲ್ಲಾ ದಿನನಿತ್ಯ ಗಮನಿಸುತ್ತಿದ್ದ ಚಂದನ್ ಶೆಟ್ಟಿಯ ತಂದೆ ಕೊನೆಗೂ ರೊಚ್ಚಿಗೆದ್ದು ಟ್ರೋಲ್ ಮಾಡುವವರಿಗೆಲ್ಲಾ ಎಚ್ಚರಿಕೆ ಕೊಟ್ಟಿದ್ದಾರೆ.

ಕೇವಲ ನಿವೇದಿತಾ ಚಂದನ್ ನಡುವೆ ಮಾತ್ರ ವಯಸ್ಸಿನ ಅಂತರವಿಲ್ಲ ಅದು ಅವಶ್ಯಕತೆ ಅಲ್ಲ. ಪ್ರಪಂಚದಲ್ಲಿ ಎಷ್ಟೋ ಜೋಡಿಗಳು ತಮಗಿಂತ ಹೆಚ್ಚಿನ ವಯಸ್ಸಿನವರನ್ನು ಹಾಗೂ ಕಡಿಮೆ ವಯಸ್ಸಿನವರನ್ನು ಮದುವೆಯಾಗಿರುವುದನ್ನು ನೋಡಿರುತ್ತೀರಾ ಕೇಳಿರುತ್ತೀರಾ. 20 ವರ್ಷ ವಯಸ್ಸಿನ ಅಂತರವಿರುವ ಜೋಡಿಗಳು ಕೂಡ ಇದ್ದಾರೆ.

ನಿಮ್ಮ ತಂದೆ ತಾಯಿಯ ವಯಸ್ಸಿನ ಅಂತರವನ್ನ ಒಂದು ಸಲ ‌ನೋಡಿ. ಹಿಂದಿನ ಕಾಲದಲ್ಲಿ ಇಷ್ಟು ವಯಸ್ಸಿನ ಅಂತರ ಇರುತ್ತಿತ್ತು. ಈ ವಯಸ್ಸಿನಲ್ಲಿ ಇರುವವರ ನಡುವೆ ಹೊಂದಾಣಿಕೆ ಅನ್ನುವುದು ಹೆಚ್ಚಾಗಿರುತ್ತದೆ. ಬೇಕಾದರೆ ಯಾರಾದರೂ ದೊಡ್ಡವರು, ಹಿರಿಯರನ್ನು ಕೇಳಿ ತಿಳಿದುಕೊಳ್ಳಿ. ವಯಸ್ಸಿನ ಅಂತರವನ್ನು ತೆಗೆದುಕೊಂಡು ಎನು ಮಾಡತ್ತೀರಿ? ಜೀವನದಲ್ಲಿ ಚೆನ್ನಾಗಿ ಬಾಳಿ ಬದುಕಿ ತೋರಿಸಬೇಕು. ಅಂತ ಚಂದನ್ ಶೆಟ್ಟಿಯ ತಂದೆ ಟ್ರೊಲ್ ಮಾಡುವವರಿಗೆ ಸಿಕ್ಕಾಪಟ್ಟೆ ಬೈದು ಬೆಂಡೆತ್ತಿದ್ದಾರೆ‌.

Leave a Reply

Your email address will not be published. Required fields are marked *