Advertisements

ಇದೇ ನವೆಂಬರ್ 30ರಂದು ಗೋಚರವಾಗಲಿದೆ ವರ್ಷದ ಕೊನೆಯ ಶಕ್ತಿಶಾಲಿ ಹುಣ್ಣಿಮೆ ಚಂದ್ರಗ್ರಹಣ ! ಈ 8 ರಾಶಿಯವರಿಗೆ ಗ್ರಹಣದ ಬಳಿಕ ಶುಕ್ರದೆಸೆ !

Astrology

ನಮಸ್ತೇ ಸ್ನೇಹಿತರೆ ಸ್ನೇಹಿತರೇ, ಹಿಂದೂ ಮಹಾಗ್ರಂಥಗಳು ಹಾಗೂ ಜ್ಯೋತಿಷ್ಯ ಶಾಸ್ತ್ರಗಳಲ್ಲಿ, ಅಪರೂಪಕ್ಕೆ ಗೋಚರವಾಗುವ ಸೂರ್ಯ ಮತ್ತು ಚಂದ್ರ ಗ್ರಹಣಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇನ್ನು ಆಗಸದಲ್ಲಿ ಗೋಚರವಾಗುವ ಗ್ರಹಣಗಳು ಮಾನವನ ಜೀವನ ಹಾಗೂ ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತವೆ ಎಂಬುದರ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಇದೆ ವರ್ಷ ಹಲವು ಗ್ರಹಣಗಳು ಗೋಚರವಾಗಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣ ಇದೆ ತಿಂಗಳು ನವೆಂಬರ್ 30ರಂದು ಗೋಚರವಾಗಲಿದೆ. ಇನ್ನು ಇದು ಶಕ್ತಿಶಾಲಿ ಭ’ಯಂಕರ ಚಂದ್ರಗ್ರಹಣ ಗೋಚರವಾಗಲಿದ್ದು ಮನುಷ್ಯನ ಜೀವನದ ಮೇಲೆ ಬಹಳ ಪ್ರಭಾವ ಬೀರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಗಳು ಹೇಳುತ್ತಿವೆ. ಇನ್ನು ವರ್ಷದ ಕೊನೆಯ ಚಂದ್ರಗ್ರಹಣದಿಂದ ಈ ಎಂಟು ರಾಶಿಗಳ ಮೇಲೆ ಹೆಚ್ಚಾಗಿ ಪ್ರಭಾವ ಆಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಪ್ರಭಾವಕ್ಕೆ ಒಳಗಾಗುವ ಆ ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ ಬನ್ನಿ..

ವೃಷಭ ಮತ್ತು ತುಲಾ ರಾಶಿ : ಇನ್ನು ಈ ರಾಶಿಯ ರೋಹಿಣಿ ನಕ್ಷತ್ರದವರ ಮೇಲೆ ನವೆಂಬರ್ ೩೦ರಂದು ಗೋಚರವಾಗುವ ಚಂದ್ರಗ್ರಹಣ ಬಹಳ ಹೆಚ್ಚಿಗೇನೇ ಪ್ರಭಾವ ಬೀರಲಿದೆ. ಇನ್ನು ಈ ರಾಶಿಯವರಿಗೆ ಗ್ರಹಣದ ಬಳಿಕ ಕೆಲ ದಿನಗಳ ಕಾಲ ನಷ್ಟ ಉಂಟಾಗಲಿದೆ. ಕಷ್ಟಗಳು ಕೂಡ ಕಾಡಲಿದ್ದು ಬಳಿಕ ಹಣದ ಹರಿವು ಹೆಚ್ಚಾಗಲಿದೆ. ಇನ್ನು ಈ ರಾಶಿಯವರು ಭಗವಂತ ಶಂಕರನ ಆರಾಧನೆ ಮಾಡುವುದು ಒಳ್ಳೆಯದು. ಸಂಸಾರದಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಇನ್ನು ಈ ವರ್ಷದ ಕೊನೆಯ ತನಕ ಯಾವುದೇ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳದೆ ಇರುವುದು ಉತ್ತಮ. ಆದರೆ ನೀವು ಭ’ಯಪಡುವಂತಹ ಯಾವುದೇ ಕೆಟ್ಟ ಪರಿಣಾಮಗಳು ಉಂಟಾಗುವುದಿಲ್ಲ. ಎಲ್ಲದಕ್ಕು ಪರಿಹಾರ ಸಿಗಲಿದೆ.

Advertisements

ಮಕರ ಮತ್ತು ಸಿಂಹ ರಾಶಿ : ಇನ್ನು ಈ ರಾಶಿಯಲ್ಲಿ ಜನಿಸಿದವರು ಯಾವುದೇ ಕಾರಣಕ್ಕೂ ಈ ವರ್ಷದ ಕೊನೆಯ ತನಕ ದೂರದ ಪ್ರಯಾಣ ಮಾಡದಿರುವುದು ಒಳ್ಳೆಯದು. ಇದು ನಿಮಗೆ ಒಳ್ಳೆಯ ಸಮಯವಲ್ಲದ ಕಾರಣ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜಕೀಯದಲ್ಲಿರುವವರು ಜನರ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಶ’ತ್ರು ಬಾದೆ ಕಾಡಲಿದೆ ಎಂದು ಹೇಳಲಾಗಿದ್ದು ನೀವು ಎಚ್ಚರಿಕೆಯಿಂದಿರುವುದು ಒಳ್ಳೆಯದು.

ಕನ್ಯಾ ಮತ್ತು ಕಟಕ ರಾಶಿ : ಈ ರಾಶಿಗಳ ವ್ಯಕ್ತಿಗಳು ಈ ಚಂದ್ರಗ್ರಹಣದ ಬಳಿಕ ಮಾಡುವ ಯಾವುದೇ ವ್ಯವಹಾರ ಹಾಗೂ ಕೆಲಸಗಳಲ್ಲಿ ಲಾಭ ಗಳಿಸಲಿದ್ದೀರಿ. ಆದರೆ ನೀವು ಮಾಡುವ ವೃತ್ತಿಯಲ್ಲಿ ಮೂರನೆಯವರು ಪ್ರವೇಶ ಮಾಡದಿರುವುದು ಒಳ್ಳೆಯದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಮಾನಸಿಕವಾಗಿ ನೋ’ವಾಗುವ ಘಟನೆಗಳು ನಡೆಯಲಿದ್ದು ಅದೆಲ್ಲವನ್ನು ನೀವು ಸ್ವಿಕಾರ ಮಾಡಿ ಮುಂದುವರಿಯುವುದು ಉತ್ತಮ. ಇನ್ನು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿದ್ದು ನೀವು ಮಕ್ಕಳ ಕಡೆ ಗಮನ ಕೊಡುವುದು ಒಳ್ಳೆಯದು. ಇನ್ನು ಹಣ ಖರ್ಚು ಮಾಡುವಾಗ ಎಚ್ಚರಿಕೆ ಇರಲಿ.

ಮೇಷ ಮತ್ತು ಮೀನಾ ರಾಶಿ : ಇನ್ನು ಈ ಚಂದ್ರಗ್ರಹಣದ ಪ್ರಭಾವ ಈ ರಾಶಿಯವರ ಮೇಲೆ ಹೆಚ್ಚಾಗಿ ಕಾಡಲಿದ್ದು ಇವರು ಗ್ರಹಣವನ್ನ ನೋಡದಿರುವುದೇ ಒಳ್ಳೆಯದು. ನಿಮ್ಮ ಹಳೆಯ ನೆನಪುಗಳಿಂದ ನಿಮಗೆ ನೆಮ್ಮದಿ ಸಿಗಲಿದೆ. ಮಾನಸಿಕ ಖಿ’ನ್ನತೆಯಿಂದ ಹೊರಬರುವಿರಿ. ಉದ್ಯೋಗಿಗಳಿಗೆ ನಿರಾಸೆಯಾಗುವ ಸಾಧ್ಯತೆಗಳಿವೆ. ಇನ್ನು ಕುಟುಂಬದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ. ಇನ್ನು ಈ ಎಲ್ಲಾ ರಾಶಿಗಳವರಿಗೆ ಗ್ರಹಣದ ಬಳಿಕ ಏನೇ ಸಮಸ್ಯೆಗಳಿದ್ದರೂ ಎಲ್ಲವೂ ನಿವಾರಣೆಯಾಗಲಿದ್ದು, ಅದೃಷ್ಟ ಒಲಿದು ಬರಲಿದೆ ಜೊತೆಗೆ ನೆಮ್ಮದಿ ಜೀವನ ಕೂಡ ನಿಮ್ಮದಾಗಲಿದೆ. ಇನ್ನು ಈ ರಾಶಿಗಳಲ್ಲಿ ನಿಮ್ಮ ರಾಶಿ ಇರಲಿ, ಇಲ್ಲದಿರಲಿ ನೀವು ಪೂಜೆ ಮಾಡುವ ನಿಮ್ಮ ಮನೆ ದೇವರ ಹೆಸರನ್ನ ಕಾಮೆಂಟ್ ಮಾಡಿ ತಿಳಿಸಿ..