Advertisements

ಒಂದು ಸುಂದರ ಕುಟುಂಬ.. ಬೆಳಗೆ ಎದ್ದು ನೋಡಿದ್ರೆ ಏನಾಗಿತ್ತು ಗೊತ್ತಾ? ಬೆಚ್ಚಿಬಿದ್ದ ಜನ!

News

ಪ್ರಿಯ ವೀಕ್ಷಕರೇ ಕುಟುಂಬದ ತಂದೆ ತನ್ನ ಹೆಗಲ ಮೇಲೆ ಹೊತ್ತು ನಡೆಸುತ್ತಿರುತ್ತಾನೆ. ಕುಟುಂಬದ ಸಮಸ್ಯೆ ಜೊತೆಗೆ ಹೊರಗಿನ ಸಮಸ್ಯೆಗಳನ್ನು ಹೊತ್ತು ನಿವಾರಿಸುತ್ತಾನೆ. ಇಂತಹ ಸಮಯದಲ್ಲಿ ಕೆಲವೊಮ್ಮೆ ಕೆಲಸದ ಒತ್ತಡವೋ.. ಕುಟುಂಬದ ಹೊಣೆಯಿಂದಾನೋ ಒಮ್ಮೊಮ್ಮೆ ಕೂಗಾಡುವುದು ಸರ್ವೇಸಾಮಾನ್ಯ. ಆದ್ರೆ ಇನ್ನೊಬ್ಬ ಪತ್ನಿ ಮಾಡಿದ ಕೆಲಸ ನಿಜವಾಗಿಯೂ ಮನಕಲಕುವಂತಿದೆ. ತೆಲಂಗಾಣದ ಸಂಗಾರೆಡ್ಡಿ ಯಲ್ಲಿ ವಾಸವಾಗಿದ್ದ 38 ವರ್ಷದ ಚಂದ್ರಕಾಂತ್ ಹಾಗೂ 32 ವರ್ಷದ ಲಾವಣ್ಯ 21 ಸುಖಿ ಮತ್ತು ಸುಂದರ ಸಂಸಾರ. ಇವರಿಬ್ಬರಿಗೆ ಆರತಿಗೊಬ್ಬ 6 ವರ್ಷದ ಪ್ರತಮ್, ಕೀರುತಿಗೊಬ್ಬಳು ಮೂರುವರ್ಷದ ಸರ್ವಜ್ಞ ಎಂಬ ಇಬ್ಬರು ಮಕ್ಕಳಿದ್ದರು.

[widget id=”custom_html-3″]

Advertisements

ತಂದೆ ಚಂದ್ರಕಾಂತ ರದ್ದು ರಿಯಲ್ ಎಸ್ಟೇಟ್ ವ್ಯವಹಾರವಾಗಿತ್ತು. ಇಲ್ಲಿಯವರೆಗೂ ಸುಂದರವಾಗಿ ನಡೆದಿದ್ದು ಕುಟುಂಬದ ಮೇಲೆ ಅದು ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಒಂದೇ ಒಂದು ದಿನದಲ್ಲಿ ಇಡೀ ಕುಟುಂಬವೇ ಕ್ಷುಲ್ಲಕ ಕಾರಣಕ್ಕೆ ದಿನವಾಗಿದೆ. ಕ’ರೋ’ನವೈ’ರ’ಸ್ ಕವಾಗಿ ಹರಡಿ ಲಾಕ್ಡೌನ್ ಆದಾಗ ರಿಯಲ್ ಎಸ್ಟೇಟ್ ವ್ಯವಹಾರ ನಷ್ಟವಾಯಿತು ಇದರಿಂದ ಚಂದ್ರಕಾಂತ್ ದೊಡ್ಡ ಪ್ರಮಾಣದ ನಷ್ಟ ಕ್ಕೆ ಸಿಲುಕಿದ್ದು ತನ್ನ ಸಮಸ್ಯೆಯನ್ನು ಪತ್ನಿಯ ಮೇಲೆ ಹಾಕಿದ ಜ’ಗ’ಳ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಪತ್ನಿ ಲಾವಣ ಎರಡು ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋದಳು.

[widget id=”custom_html-3″]

ಎಲ್ಲಿಯಾದರೂ ಹೋಗಿ ಬದುಕಬಹುದಿತ್ತು ಆದರೆ ಅವಳು ಎರಡು ಮಕ್ಕಳೊಂದಿಗೆ ದುಡುಕಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಳು. ಈ ಘ’ಟ’ನೆ ತಿಳಿದ ಪತಿ ಚಂದ್ರಕಾಂತ್ ತನ್ನ ತಪ್ಪು ಅರಿತು ಮನನೊಂದು ತಾನು ಸಹ ಆ’ತ್ಮಹ’ತ್ಯೆ ಮಾಡಿಕೊಂಡನು. ಸಾಲ ಯಾರಿಗಿಲ್ಲ ಹೇಳಿ ಇದ್ದ ಸಮಸ್ಯೆಯನ್ನು ಗಂಡ, ಹೆಂಡತಿ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು ಇತ್ತು. ಇಬ್ಬರದು ದುಡುಕಿನ ಸ್ವಭಾವ. ಆದ್ರೆ ಏನು ಅರಿಯದ ಮಕ್ಕಳ ಜೀ’ವ ತೆಗೆದು ದು’ರಂ’ತವೇ ಸರಿ ಪ್ರಪಂಚವನ್ನು ಏನು ಎಂದು ತಿಳಿಯುವ ಮೊದಲೇ ಅವರ ಉಸಿರು ನಿಲ್ಲಿಸಿದ್ದು ಇದು ಮನಕಲಕುವಂತಿದೆ ನಿನ್ನೆ ನೋಡಿದ ಕುಟುಂಬ ಎಂದಾಗ ಆಗುವ ನೋವು ತಳಮಳ ಅಷ್ಟಿಷ್ಟಲ್ಲ.

[widget id=”custom_html-3″]