ಕಷ್ಟಪಟ್ಟು ಕೂಲಿ ಮಾಡಿ ಮಗಳನ್ನು ಸಾಕಿದ್ರೆ ಮಗಳು ಈ ರೀತಿ ಮಾಡೋದಾ.. ಯಾವ ತಾಯಿಗೂ ಮಕ್ಕಳು ಇಂತಹ ಶಿ’,ಕ್ಷೆ ನೀಡಬಾರದು. ತಾಯಿ ಅಂದ್ರೆ ಮಮಕಾರ, ಪ್ರೀತಿ, ವಾತ್ಸಲ್ಯದ ಪ್ರತೀಕ ಈ ತಾಯಿ ಕೂಡ ಹಾಗೇ ಮಗಳು ಚೆನ್ನಾಗಿರಲಿ ಅಂತಾನೇ ಶ್ರಮಿಸಿದ್ದಾಳೆ, ಆದ್ರೆ ದು’ರ್ದೈ’ವನೋ ವಿ’ಧಿ’ಯೋ ಮಗಳ ಆಸೆಯನ್ನು ಇಡೇರಿಸಲು ಸಾಧ್ಯವಾಗಲಿಲ್ಲ ಹಾಗಂತ ಹೀಗೆ ಮಾಡೋದಾ? ಅಂದಹಾಗೇ ಈ ಘ’ಟ’ನೆ ನಡೆದಿರೋದು ಈಕೆಯ ಹೆಸರು ರಕ್ಷಿತಾ ವಯಸ್ಸು ಕೇವಲ ಹದಿನೆಂಟು.. ಮೊನ್ನೆಮೊನ್ನೆಯಷ್ಟೇ ಪಿಯುಸಿ ಉತ್ತೀರ್ಣಳಾಗಿದ್ದಳು.. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ವಡೇರಹಳ್ಳಿಯ ನಿವಾಸಿ.. ಈಕೆಯ ತಂದೆಯ ಹೆಸರು ನಾಗರಾಜಪ್ಪ.. ತಾಯಿಯ ಹೆಸರು ಚಂದ್ರಮ್ಮ.. ಬಡ ಕುಟುಂಬವಾದರೂ ನೆಮ್ಮದಿಗೇನು ಕಡಿಮೆಯಿರಲಿಲ್ಲ.. ಹೇಗೋ ಜೀವನ ನಡೆಯುತಿತ್ತು..

ಆದರೆ ಕಳೆದ ಮೂರು ವರ್ಷದ ಹಿಂದೆ ರಕ್ಷಿತಾಳ ತಂದೆ ನಾಗರಾಜಪ್ಪ ಧರ್ಮಸ್ಥಳಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು.. ಆ ಸಮಯದಲ್ಲಿ ವಿ’ದ್ಯು’ತ್ ತ’ಗು’ಲಿ ಜೀ’ವ ಕ’ಳೆ’ದುಕೊಂಡಿದ್ದರು.. ಅದಾಗಿನಿಂದ ತಾಯಿಯೇ ಮಗಳನ್ನು ಸಾಕುತ್ತಿದ್ದಳು, ಅಲ್ಲಿ ಇಲ್ಲಿ ಕೆಲಸ ಮಾಡಿ ಹೇಗೋ ಮಗಳನ್ನು ಸಾಕಿದ್ಲು.. ಆದ್ರೆ ರಕ್ಷಿತಾಳಿಗೆ ಮೊದಲಿನಿಂದಲೂ ಓದುವ ಆಸೆಯಿತ್ತು. ಮುಂದಿನ ವಿಧ್ಯಾಭ್ಯಾಸಕ್ಕೆ ತಾಯಿ ಬಳಿ ಮನವಿ ಕೂಡ ಮಾಡಿದ್ಲು. ಸ್ವಲ್ಪ ಸಮಯ ಕೊಡು ಫೀಸ್ ಹಣ ಹೇಗೋ ಹೊಂದಿಸ್ತೇನೆ ಅಂತ ತಾಯಿ ಪರಿಪರಿಯಾಗಿ ವಿನಂತಿ ಮಾಡಿಕೊಂಡಿದ್ಲು, ಆದ್ರೆ ಇದ್ಯಾವುದೇ ಮನವಿಗೆ ಕ್ಯಾರೇ ಅನ್ನದ ಮಗಳು ದುಡುಕಿ ಒಂದು ನಿರ್ಧಾರ ತೆಗೆದುಕೊಂಡಿದ್ದಾಳೆ.

ಹೌದು ಮನೆಯಲ್ಲಿಯೇ ಯಾರೂ ಇಲ್ಲದ ಸಮಯದಲ್ಲಿ ರಕ್ಷಿತಾ ಜೀ,’ವ ಕಳೆದುಕೊಂಡಿದ್ದು ಮನೆಗೆ ಬಂದ ತಾಯಿ ಅಕ್ಷರಶಃ ಮಗಳ ಸ್ಥಿತಿಯನ್ನು ನೋಡಿ ಕು’ಸಿ’ದು ಬಿ’ದ್ದಿ’ದ್ದಾರೆ.. ಏನಾಗಿ ಹೋಯ್ತು ಎಂದು ಅರ್ಥ ಮಾಡಿಕೊಳ್ಳಲು ಸಹ ಆ ತಾಯಿಗೆ ನಡೆದ ಘ’ಟ’ನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಗಂಡ ಹೋದ ಮೇಲೆ ಹೊಟ್ಟೆ ಬಟ್ಟೆ ಕಟ್ಟಿ ಮಗಳನ್ನು ಸಾಕಿ ಓದಿಸಿದ್ದರು.. ಆದರೆ ಮಗಳು ದುಡುಕಿ ಈ ನಿರ್ಧಾರ ಮಾಡಿಕೊಂಡದ್ದು ನೋಡಿ ತಾಯಿ ಬೆಚ್ಚಿಬಿದಿದ್ದಾರೆ. ಆ ತಾಯಿಯ ಸಂಕಟ ನೋವು ಆಕ್ರಂದನ ನಿಜಕ್ಕೂ ಯಾವ ಶತ್ರುವಿಗೂ ಬೇಡವೆನ್ನುವಂತಿತ್ತು.