Advertisements

ನಟ ಚರಣ್ ರಾಜ್ ಮಗ ಹೇಗಿದ್ದಾನೆ ಗೊತ್ತಾ? ಈಗ ಕನ್ನಡದ ನಟ..

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಚರಣ್ ರಾಜ್ ಕೂಡ ಒಬ್ಬರು.. ಇವರು ನಾಯಕನಾಗಿ, ಪೋಷಕ ನಟನಾಗಿ, ಖಳ ನಟರಾಗಿ ಕೂಡ ಮಿಂಚಿದವರು. ಚರಣ್ ರಾಜ್ ಅವರು ಜನಿಸಿದ್ದು ಕರ್ನಾಟಕದ ಬೆಳಗಾವಿಯಲ್ಲಿ.. ಇವರು ವಿದ್ಯಾಭ್ಯಾಸ ಮುಗಿಸಿದ್ದು ಬೆಂಗಳೂರಿನಲ್ಲಿ. ಇಂತಹ ಅದ್ಬುತ ನಟನಿಗೆ ಒಬ್ಬ ಮಗ ಕೂಡ ಇದ್ದಾರೆ.. ಅವರು ಕೂಡ ಕನ್ನಡದವರು ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ. ಆಗಾದ್ರೆ ಚರಣ್ ರಾಜ್ ಅವರ ಮಗ ಯಾರು ಗೊತ್ತಾ? ಚರಣ್ ರಾಜ್ ಅವರು ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗದಲ್ಲಿ ನಟಿಸಬೇಕೆಂಬ ಕನಸನ್ನು ಕಂಡಿದ್ದರು..

[widget id=”custom_html-3″]

Advertisements

ಈಗಾಗಿ ಮೊದಲು ಇವರು ತಮಿಳು ಚಿತ್ರರಂಗದಲ್ಲಿ ಅಭಿನಯಿಸುವ ಕನಸನ್ನು ಕಂಡಿದ್ದರಂತೆ.. ಈಗಾಗಿ ಮೊದಲು ಇವರು ತಮಿಳು ಚಿತ್ರರಂಗದಲ್ಲಿ ಅಭಿನಯಿಸುವ ಅಚಕಾಶ ಸಿಗುತ್ತದೆ. ಆನಂತರ ತಮಿಳು ಚಿತ್ರರಂಗದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.. ನಂತರ ಕನ್ನಡ ಚಿತ್ರರಂಗದಲ್ಲಿ ಇವರು ನಾಯಕ ನಟನಾಗಿ, ನಿರ್ದೇಶಕನಾಗಿ, ಸಂಗೀತ ಸಂಯೋಜಕರಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ 70 ಕ್ಕು ಅಧಿಕ ತಮಿಳು ಚಿತ್ರಗಳು, 20ಕ್ಕು ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ..

[widget id=”custom_html-3″]

ಇನ್ನೂ ಹಿಂದಿ, ತೆಲುಗು, ಮಲಯಾಳಂ, ಒಡಿಯಾ ಚಿತ್ರಗಳಲ್ಲಿ ಅಭಿನಯಿಸಿರುವ ಚರಣ್ ರಾಜ್ ಅವರ ಮಗ ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.. ಅವರ ಹೆಸರು ತೇಜ್ ರಾಜ್. ಕರ್ನಾಟಕದಲ್ಲಿ ಹುಟ್ಟಿದರು ಬೆಲೆದಿದ್ದು ಮಾತ್ರ ತಮಿಳುನಾಡಿನಲ್ಲಿ.. ಟಾಲಿವುಡ್ ನ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿರುವ. ಕನ್ನಡದಲ್ಲಿ ಶ್ರೀ ಭರತ ಬಾಹುಬಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.. ನೋಡಲು ಸುಂದರವಾಗಿರುವ ತೇಜ್ ರಾಜ್ ಅವರು.. ತಮ್ಮ ತಂದೆಯಂತೆ ಉತ್ತಮ ನಟನಾಗಿ ಬೆಳೆಯಲಿ.