Advertisements

ಈತನ ಬಾಡಿಯನ್ನ ಬಿಡಲಿಲ್ಲ ಪಾಪಿಗಳು.. ಜಗತ್ತನ್ನೇ ನಗಿಸಿದ್ದ ಚಾರ್ಲಿ ಬಾಡಿಯೇ ಸಿಗಲಿಲ್ಲ! ಕೊನೆಗೆ ಏನಾಯ್ತು ಗೊತ್ತಾ

Cinema

ನಕ್ಕರೆ ಅದೇ ಸ್ವರ್ಗ ನಗು ಮಗು ನೀ ಏನಾದರೂ.. ನಗುವಿಗೆ ಗೆರೆ ಎಳೆಯ ಬೇಡ.. ಅಬ್ಬಾ ನಗಿಸುವುದು ನಿಜಕ್ಕೂ ಕಷ್ಟ ಇನ್ನೊಬ್ಬರ ಮುಖದಲ್ಲಿ ನಗು ತರಿಸುವುದು ತುಂಬ ಸುಲಭದ ಕೆಲಸ ಏನಲ್ಲ.. ನಮ್ಮಲ್ಲಿ ಅದೆಷ್ಟು ಹಾಸ್ಯ ಚಕ್ರವರ್ತಿಗಳು ಇದ್ದಾರೆ ಅನ್ನೋದಕ್ಕೆ ಲೆಕ್ಕಾನೆ ಇಲ್ಲ.. ಅಂತಹದ್ದರಲ್ಲಿ ನಗು ಅಂದ ತಕ್ಷಣ ನಮ್ಮ ನೆನಪಿಗೆ ಬರುವುದು ಹಾಸ್ಯ ಲೋಕದ ದೊರೆ ಚಾರ್ಲಿ ಚಾಪ್ಲಿನ್.. ಆದರೇ ನಮ್ಮ ಚಾರ್ಲಿ ಚಾಪ್ಲಿನ್ ಬದುಕಿನಲ್ಲೂ ಹೇಳಿ ಕೊಳ್ಳಲಾಗದ ನೋವಿನ ಕತೆ ಇತ್ತು.. ಅದ್ಭುತ ನಟನೆ, ವಿಚಿತ್ರ ಮ್ಯಾನರಿಸಂ ಮೂಲಕ ಮಾತನಾಡದೆ ಆಂ’ಗಿ’ಕ ಭಾವದ ಮುಖೇನ ಇಡೀ ಜಗತ್ತನ್ನು ನಕ್ಕು ನಲಿಸಿದ ಹಾಸ್ಯ ದೊರೆ ಚಾರ್ಲಿ ಚಾಂಪ್ಲಿನ್ ಆಗಿದ್ರು.
ಚಾಪ್ಲಿನ್ ಇಂದಿಗೂ ಎಂದೆಂದಿಗೂ ಜೀವಂತ. ಅವರ ಚಿತ್ರಗಳ ಮುಖಾಂತರ ಎಂದಿಗೂ ನಕ್ಕುನಗಿಸುತ್ತಲೇ ಇರುತ್ತಾರೆ..
ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಧ್ಬುತ ಸಂಗೀತ ನಿರ್ದೇಶಕ ಕೂಡ ಆಗಿದ್ದ ಚಾಪ್ಲಿನ್ ಮನದೊಳಗೆ ನೋ’ವಿ’ನ ಸಾವಿರ ಕಂ’ತೆ’ಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದವರು..

Advertisements

[widget id=”custom_html-3″]

ಆದ್ರೆ ಅವರ ಪಾರ್ಥಿವ ಶರೀರಕ್ಕೆ ಎಂತಹ ಸ್ಥಿತಿ ಬಂತು ಗೊತ್ತಾ.. 1977 ಡಿಸೆಂಬರ್ 25ರಂದು ಚಾಪ್ಲಿನ್ ಉ’ಸಿ’ರಾಟ ನಿಲ್ಲಿಸುತ್ತಾರೆ.. ಎಲ್ಲರೂ ಕ್ರಿಸ್ಮಸ್ ಸಂಭ್ರಮದಲ್ಲಿ ಇರುವ ಹೊತ್ತಲ್ಲೇ ಚಾಪ್ಲಿನ್ ಲೌಕಿಕ ಬದುಕಿಗೆ ವಿ’ದಾ’ಯ ಹೇಳಿ ದ್ದರು.. ಅವತ್ತು ಸ್ವಿಜರ್ ಲಾಂಡ್ ಅಲ್ಲಿ ನೀರಸ ಮೌನ.. ಆ ಸೂ’ತ’ಕದ ದಿನದಂದು ಜನ ಸಾಗರವೇ ಹರಿದು ಬಂದಿತ್ತು.. ಚಾಪ್ಲಿನ್ ತನ್ನ 4ನೇ ಹೆಂಡತಿ ಉನೋ ಮತ್ತು 8 ಮಕ್ಕಳನ್ನೂ ಬಿಟ್ಟು ಹೋದ ದಿನ ಅವತ್ತು.. ಅವ್ರ ಪಾ’ರ್ಥಿ’ವ ಶ’ರೀ’ರವನ್ನು ವಾರ್ಡ್ ಬಳಿ ಹೂಳಲಾಗುತ್ತೆ.. ಅದು ಮಾರ್ಚ್ ತಿಂಗಳು ಒಂದನೇ ತಾರೀಖು. ಆ ದಿನ ಊನಾಳಿಗೆ ಒಂದು ಅ’ನಾ’ಮಿಕ ಕರೆ ಬರುತ್ತೆ.. ಚಾಪ್ಲಿನ್ ದೇಹ ಇರುವ ಸಿಮಿಟ್ರಿ ನಮ್ಮ ಬಳಿ ಇದೆ.. ನಿಮಗೆ ದೇ’ಹ ಬೇಕಾದ್ರೆ 6 ಲಕ್ಷ ಡಾಲರ್ ಹಣ ಕೊಡಿ ಅಂತ ಬೆ’ದ’ರಿಕೆ ಕರೆ ಬರುತ್ತೆ.. ಇದಕ್ಕೆ ಕ್ಯಾರೇ ಅನ್ನದ ಊನಾ, ಚಾಪ್ಲಿನ್ ಬದುಕಿದ್ದಾಗಲೇ ಇಂತಹ ಹಣವನ್ನು ಒಪ್ಪಿ ಕೊಳ್ಳಲ್ಲ..

[widget id=”custom_html-3″]

ಅಂತಹದ್ದರಲ್ಲಿ ಈಗ ಹಣ ಕೊಡಲು ಸಾಧ್ಯವಿಲ್ಲ ಅಂತ ನಿರಾಕರಿಸಿದ್ರು.. ಆಗ ನಿನ್ನ ಮಕ್ಕಳನ್ನು ಕೊ’ಲ್ಲು’ತ್ತೇವೆ ಅಂತ ಬೆ’ದ’ರಿಕೆ ಹಾಕಿದ್ರು.. ಅದಕ್ಕೆ ಭ’ಯ’ಗೊಂಡ ಊನಾ, ಪೊಲೀಸರ ಮೊರೆ ಹೋದರು.. ಪೊಲೀಸರು ನೀವು ಹಣ ಕೊಡುವಂತೆ ನಟಿಸಿ.. ನಾವು ಕ’ಳ್ಳ’ರನ್ನು ಹಿಡಿಯುತ್ತೇವೆ ಅಂತೆಲ್ಲ ಪೊಲೀಸರು ನೈತಿಕ ಬಲ ತುಂಬಿದರು.. ಆದ್ರೆ ಎಷ್ಟು ಪ್ರಯತ್ನ ಪಟ್ಟರೂ ಸಹಾ ಖದೀಮರು ಸಿಕ್ಕಿ ಹಾಕಿ ಕೊಳ್ಳಲಿಲ್ಲ.. ಇನ್ನು ಮೇ ತಿಂಗಳಿನಲ್ಲಿ ಪೊಲೀಸರು 200 ಸಲ ಫೋನ್ ಟ್ಯಾಪ್ ಮಾಡಿದ ಮೇಲೆ ಖ’ದೀ’ಮರು ಸಿಕ್ಕಿ ಹಾಕಿಕೊಳ್ತರೆ.. ಅವರಿಗೇ ಜೈ’ಲು ಶಿ’ಕ್ಷೆ’ಯೂ ಆಗುತ್ತೆ,, ಆದ್ರೆ ಅಷ್ಟೊತ್ತಿಗಾಗಲೇ ಅವ್ರು ಚಾಪ್ಲಿನ್ ದೇ’ಹ’ವನ್ನು ಸು’,ಟ್ಟು ಹಾಕಿ ಬೀ’ಟ್ಟಿ’ದ್ದರು.. ಇದರಿಂದ ಬೇಜಾರಾಗಿ ಉನಾ ಪಾ’ರ್ಥಿ’ವ ಶ’ರೀ’ರವನ್ನು ಸು’,ಟ್ಟ ಜಾಗದ ಅಸ್ಥಿಯನ್ನೂ ತಂದು ಮತ್ತೆ ಮೊದಲು ಪಾರ್ಥಿವ ಶ’ರೀ’ರ ಇದ್ದ ಜಾಗದಲ್ಲಿ ಹೂ’ತಿ’ಟ್ಟರು..